​ದೃಷ್ಟಿ ಕಾರ್ಯಾಚರಣೆ


 

  1. ಬ್ಯಾಕೆಂಡ್ ಪ್ರಕ್ರಿಯೆ ಸಂಸ್ಥೆಗಳನ್ನು (BPO Centers) ರಾಜ್ಯಮಟ್ಟದಲ್ಲಿ ಹಾಗು ಎಲ್ಲಾ ಜಿಲ್ಲೆಗಳಲ್ಲಿ ತೆರೆಯುವುದು.
  2. ವಕ್ಫ್ ಸಂಸ್ಥೆಗಳಿಗೆ  ತಾಲೀಮ್ ಫೌಂಡೇಶನ್ ನಿಯಮಗಳು 2005 ತಯಾರಿಸಿ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ್ದು, ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ   ನೀಡುವ ಮಹತ್‍ಕಾರ್ಯ ನಡೆಯಲಿದೆ.
  3. ಕರ್ನಾಟಕ ಸರ್ಕಾರದ ಗ್ರಾಂಟ್-ಇನ್-ಏಡ್ ಯೋಜನೆಯಲ್ಲಿ ತಿದ್ದುಪಡಿ ತಂದು ರಾಜ್ಯದಲ್ಲಿನ ಗ್ರಾಮೀಣ ವಕ್ಫ್ ಸಂಸ್ಥೆಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ ವಕ್ಫ್ ಆಸ್ತಿಗಳ ನಿರ್ವಹಣೆ ಹಾಗು ಅಭಿವೃದ್ಧಿಗೆ ಸಹಾಯವಾಗುವಂತೆ ಮಾಡುವುದು.
  4. ವಕ್ಫ್ ಆಸ್ತಿಗಳನ್ನು ಸೆಕ್ಷನ್ 22ಎ ಆಫ್ ರೆಜಿಸ್ಟ್ರೆಶನ್ ಕಾಯ್ದೆಯಡಿ ಸೇರಿಸಲು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡುವುದು.