Sign In

ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರದ ಅಧಿಕೃತ ಅಂತರ್ಜಾಲ

kan

Government of Karnataka

ಮಾನ್ಯ ಸರ್ವೋಚ್ಛ ನ್ಯಾಯಾಲಯದ W.P.(C) ಸಂಖ್ಯೆ 930/1990 ಇಂದ್ರ ಸಹಾನಿ ಮತ್ತು ಇತರರು v/s ಭಾರತ ಒಕ್ಕೂಟ ಪ್ರಕರಣದ ತೀರ್ಪಿನ ಪೂರ್ವದಲ್ಲಿಯೇ ಕರ್ನಾಟಕ ಸರ್ಕಾರವು, ವಿಚಾರಣಾ ಆಯೋಗ ಅಧಿನಿಯಮದಂತೆ 1972, 1983 ಮತ್ತು 1988ರಲ್ಲಿ ​​​​​​ಕ್ರಮವಾಗಿ ಶ್ರೀ ಎಲ್.ಜಿ.ಹಾವನೂರು, ಶ್ರೀ ವೆಂಕಟಸ್ವಾಮಿ ಮತ್ತು ಜಸ್ಟೀಸ್ ಓ.ಚಿನ್ನಪ್ಪರೆಡ್ಡಿ ರವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗಗಳನ್ನು ರಚಿಸಿರುತ್ತದೆ.