ರೇಷ್ಮೆ ಜಗತ್ತಿಗೆ ಸ್ವಾಗತ​

 

​ ರೇಷ್ಮೆ ಜವಳಿಯು ಪ್ರಕೃತಿದತ್ತವಾಗಿ ಲಾವಣ್ಯ, ಹೊಳಪು, ಹಗುರತೆ, ನಯ, ನವಿರು, ಕಾಂತಿ, ಮೃದುತ್ವ ಮತ್ತು ಬಣ್ಣವನ್ನು ಹೀರುವ ವಿಶಿಷ್ಟ ಗುಣಗಳಿಂದಾಗಿ ಅಪೂರ್ವ ವಸ್ತುವೆನಿಸಿದೆ.

​​ರೇಷ್ಮೆ ಜವಳಿಯು ಪ್ರಕೃತಿದತ್ತವಾಗಿ ಲಾವಣ್ಯ, ಹೊಳಪು, ಹಗುರತೆ, ನಯ, ನವಿರು, ಕಾಂತಿ, ಮೃದುತ್ವ ಮತ್ತು ಬಣ್ಣವನ್ನು ಹೀರುವ ವಿಶಿಷ್ಟ ಗುಣಗಳಿಂದಾಗಿ ಅಪೂರ್ವ ವಸ್ತುವೆನಿಸಿದೆ. ವಿಶೇಷ ಸಮಾರಂಭಗಳಲ್ಲಿ ರೇಷ್ಮೆ ತೊಡುಗೆಗಳಿಗೆ ವಿಶೇಷ ಗೌರವವಿದ್ದು, ಜವಳಿ ಕ್ಷೇತ್ರದಲ್ಲಿ ``ವಸ್ತ್ರರಾಣಿ'' ಎಂದು ತನ್ನ ಹಿರಿಮೆಯನ್ನು ಸಾರುತ್ತಿದೆ. ಜಗತ್ತಿನ ಒಟ್ಟು ಜವಳಿ ಉತ್ಪಾದನೆಯಲ್ಲಿ ಶೇಕಡ 0.3 ರಷ್ಟು ಮಾತ್ರ ರೇಷ್ಮೆ ಜವಳಿ ಉತ್ಪಾದನೆಯಿದೆ. ಹಿಂದೆ ಕೇವಲ ರಾಜ ಮನೆತನಗಳ ಮತ್ತು ಶ್ರೀಮಂತರ ಪೋಷಾಕು ಆಗಿದ್ದ ರೇಷ್ಮೆ ಇಂದು ಎಲ್ಲಾ ರಾಷ್ಟ್ರಗಳು ಮತ್ತು ಜನಾಂಗಗಳು ರೇಷ್ಮೆ ಜವಳಿಯನ್ನು ಬಳಸುತ್ತಿದೆ.  ಮುಂದೆ ಓದಿ​​