ಸಮಾರಂಭಗಳು

ಆಧಾರ್ ಕೇಂದ್ರಿತ ಸ್ಪರ್ಧೆಗಳು

-ಆಡಳಿತ ಕೇಂದ್ರವು (ಸಿಇಜಿ) ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ಆಧಾರ್ ಕೇಂದ್ರಿತ ಸ್ಪರ್ಧೆಗಳನ್ನು ಏರ್ಪಡಿಸಿತ್ತು (ಪ್ರಬಂಧ ಹಾಗೂ ಚಿತ್ರಲೇಖನ) ಹಾಗೂ ಬಹುಮಾನಗಳನ್ನು ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿತರಿಸಲಾಯಿತು.

ಈ ಸ್ಪರ್ಧೆಗಳ ಪ್ರಮುಖ ಉದ್ದೇಶವು ಮಕ್ಕಳಲ್ಲಿ ಹಾಗೂ ಶಾಲಾ ಉಪಾಧ್ಯಾಯರುಗಳಲ್ಲಿ ಆಧಾರ್ ಕುರಿತ ಜಾಗೃತಿ ಹೆಚ್ಚಿಸುವುದಾಗಿತ್ತು.

ಸನ್ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಮಟ್ಟದ ವಿಜೇತರಿಗೆ ಪಾರಿತೋಷಕಗಳನ್ನು ಗಣರಾಜ್ಯದಿನದ ಪಥಸಂಚಲನ ಸಮಾರಂಭದಲ್ಲಿ ನೀಡಿದರು.

ಆಧಾರ್ ಕೇಂದ್ರಿತ ಸ್ಪರ್ಧೆಗಳಲ್ಲಿ ಭಾಗವಹಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ

ಸ್ಪರ್ಧೆ

ಬಾಲಕರ ಸಂಖ್ಯೆ

ಬಾಲಕಿಯರ ಸಂಖ್ಯೆ

ಒಟ್ಟು ವಿದ್ಯಾರ್ಥಿಗಳ ಸಂಖ್ಯೆ

ಚಿತ್ರಲೇಖನ

4828

3897

8725

ಪ್ರಬಂಧ ರಚನೆ

6042

5690

11732

ಒಟ್ಟು

20457