SharePoint
gok logo
aadhaarlogo
ceglogo

ಮುಖಪುಟ

new-blink 

Upcoming Aadhaar Adalath

17th- 22nd Jan Tumkur and Yadgir


23rd-29th Jan Mysore and Davanagere


30th Jan-3rd Feb Chikkamagalur and Kodagu

ಪರಿಚಯ

ಕರ್ನಾಟಕ ಸರ್ಕಾರದಿಂದ ರಚಿಸಿಲ್ಪಟ್ಟ -ಆಡಳಿತ ಕೇಂದ್ರವು ಒಂದು ಸೊಸೈಟಿಯಾಗಿದ್ದು, UID ಯೋಜನೆಯ ರಿಜಿಸ್ಟ್ರಾರ್ ಆಗಿ  ರಾಜ್ಯದ ನಿವಾಸಿಗಳಿಗೆ ಆಧಾರ್ ನೋಂದಣಿ ಸೌಲಭ್ಯವನ್ನು ಒದಗಿಸುವ ಜವಾಬ್ದಾರಿ ಹೊಂದಿದೆ. ನೋಂದಣಿಯ ನಂತರ ಪ್ರತಿ ನಿವಾಸಿಗೆ 12 ಸಂಖ್ಯೆಗಳುಳ್ಳ "ಆಧಾರ್" ಅನ್ನು ಕೇಂದ್ರ ಸರ್ಕಾರದ ಯುಐಡಿಎಐ ಸಂಸ್ಥೆಯು ನೀಡುವುದು.

ಆಧಾರ್ ಸೌಲಭ್ಯವನ್ನು ಹುಟ್ಟಿದ ಮಗುವಿನಿಂದ ವಯಸ್ಸಾದ ವೃಧ್ದರವರೆಗೂ ಭಾರತದ ಎಲ್ಲಾ ನಿವಾಸಿಗಳೂ ಸೌಲಭ್ಯವನ್ನು ಪಡೆಯಬಹುದಾಗಿದೆ, ಆಧಾರ್ ಸೌಲಭ್ಯವು ಸಂಪೂರ್ಣ ಉಚಿತವಾಗಿದ್ದು ಒಮ್ಮೆ ಮಾತ್ರ ದಾಖಲಿಸಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್ ನ್ನು ರಾಷ್ಟ್ರದಾದ್ಯಂತ ಗುರುತು ಮತ್ತು ವಿಳಾಸ ಪುರಾವೆಯಾಗಿ ಉಪಯೋಗಿಸಬಹುದಾಗಿದೆ. ಜಾತಿ, ಕ್ಷೇತ್ರ ಇವುಗಳನ್ನು ಹೊರತುಪಡಿಸಿರುವುದರಿಂದ ವೈಶಿಷ್ಟ್ಯಪೂರ್ಣವಾಗಿದ್ದು ಜೀವಮಾನ ಪೂರ್ತಿ ಸಿಂಧುವಾಗಿರುತ್ತದೆ.ಮಾರ್ಚ್ 2016 ಅಂತ್ಯಕ್ಕೆ 572 ಲಕ್ಷ ಜನರು ನೋಂದಣಿಗೊಂಡಿದ್ದು, 539 ಲಕ್ಷ ಜನರಿಗೆ ಆಧಾರ್ ಸಂಖ್ಯೆಯನ್ನು ನೀಡಲಾಗಿದೆ.                                  
                                                                                                                                                                                                                  ಮತ್ತಷ್ಟು ಓದು...

Last modified at 20/01/2018 16:55 by System Account
install tracking codes
Visitors Total
Last Updated -

Content Owned and Maintained by : Center for e-Governance
Designed and Hosted by
Center for e-Governance
©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations.
The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy ¦ Hyperlinking Policy ¦ Privacy Policy