Last modified at 04/11/2017 13:53 by acbuser

​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

ksscl
  • slideshow5
  • slideshow3
  • slideshow20
ಭ್ರಷ್ಟಾಚಾರ ನಿಗ್ರಹ ದಳದ ಬಗ್ಗೆ


ಭ್ರಷ್ಟಾಚಾರ ನಿಗ್ರಹ ದಳವು ಒಂದು ವಿಶೇಷ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಗುಪ್ತ ಮಾಹಿತಿ ಸಂಗ್ರಹಿಸುವುದು, ಇತರ ಇಲಾಖೆಗಳ ವಿಜಿಲೆನ್ಸ್ ಅಧಿಕಾರಗಳೊಂದಿಗೆ ಸಮನ್ವಯತೆ ಸಾಧಿಸಿ ಸರ್ಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸುವಂತೆ ನೋಡಿಕೊಳ್ಳುವುದು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳ ಬಗ್ಗೆ ತನಿಖೆಯನ್ನು ಕೈಗೊಂಡು ಅಭಿಯೋಜನೆಗೆ ಒಳಪಡಿಸುವುದು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಇದರ ಪ್ರಮುಖ ಕರ್ತವ್ಯಗಳಾಗಿವೆ. ಎ.ಸಿ.ಬಿ ಯು ಭ್ರಷ್ಟಾಚಾರ ನಿಗ್ರಹ ಅಧಿನಿಯಮ 1988ರ ಅಡಿಯಲ್ಲಿ ದಾಖಲಾಗುವ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಸಾರ್ವಜನಿಕರು, ಸರ್ಕಾರ ಹಾಗೂ ಲೋಕಾಯುಕ್ತ ಸಂಸ್ಥೆಗಳಿಂದ ಸಾರ್ವಜನಿಕ ಸೇವಕರ ವಿರುದ್ಧ ಬಂದ ದೂರು ಅರ್ಜಿಗಳ/ನಿಖರ ಮಾಹಿತಿ ಬಗ್ಗೆ ವಿಚಾರಣೆಯನ್ನೂ ಸಹ ನಿಗ್ರಹ ದಳವು ಮಾಡುತ್ತದೆ.

ಭ್ರಷ್ಟಾಚಾರ ನಿಗ್ರಹ ದಳವನ್ನು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016 ದಿನಾಂಕ 14.03.2016ಯಲ್ಲಿ ಸೃಜಿಸಲಾಗಿದೆ. ಈ ದಳವು ನೇರವಾಗಿ ಸಿಆಸುಇ (ಡಿ.ಪಿ.ಎ.ಆರ್)ಯ ಆಡಳಿತಾತ್ಮಕ ನಿಯಂತ್ರಣದಲ್ಲಿದ್ದು, ಎಡಿಜಿಪಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯವರು ಭ್ರಷ್ಟಾಚಾರ ನಿಗ್ರಹ ದಳದ ನಿರ್ದೇಶಕರಾಗಿರುತ್ತಾರೆ. ಎಡಿಜಿಪಿರವರಿಗೆ ಆಡಳಿತಾತ್ಮಕ ಹಾಗೂ ಇತರ ವಿಷಯಗಳಲ್ಲಿ ಸಹಕರಿಸಲು ಐಜಿಪಿ ಹುದ್ದೆಯ ಅಧಿಕಾರಿಯವರು ಇರುತ್ತಾರೆ.

ಕೇಂದ್ರ ಸ್ಥಾನದಲ್ಲಿ ಇಬ್ಬರು ಎಸ್.ಪಿ ದರ್ಜೆಯ ಅಧಿಕಾರಿಗಳಿದ್ದು ಕ್ರಮವಾಗಿ 1] ಎಸ್.ಪಿ (ಕೇಂದ್ರ ಸ್ಥಾನ) ಹಾಗೂ 2] ಎಸ್,ಪಿ (ಆಡಳಿತ) ಎಂಬ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಭ್ರಷ್ಟಾಚಾರ ನಿಗ್ರಹ ದಳವನ್ನು ರಾಜ್ಯದಲ್ಲಿ 7 ವಲಯಗಳಾಗಿ ವಿಭಾಗಿಸಲಾಗಿದ್ದು ವಿವರ ಈ ಕೆಳಕಂಡಂತಿದೆ.

                                                                                                                                                                              ಮತ್ತಷ್ಟು ಓದು..


 

 ಎಡಿಜಿಪಿ ರವರ ಸಂದೇಶ





 


 ನಲ್ಮೆಯ ನಾಗರೀಕ ಬಂಧುಗಳೇ,
ಭ್ರಷ್ಟಾಚಾರವು, ನಮ್ಮ ರಾಷ್ಟ್ರದ ಆರ್ಥಿಕತೆಯನ್ನು ವಿಪರೀತವಾಗಿ ಧಕ್ಕೆಗೀಡುಮಾಡುತ್ತಿರುವ ಅಂಶಗಳಲ್ಲೊಂದಾಗಿದೆ. ಭ್ರಷ್ಟಾಚಾರವು ಆರ್ಥಿಕ ಬೆಳವಣಿಗೆಗೆ ಮಾರಕವಾಗಿದೆ ಹಾಗೂ ಘಾಸಿಯುಂಟುಮಾಡುತ್ತದೆ. ಭ್ರಷ್ಟಾಚಾರವು, ಯಾವುದೇ ಎರಡು ಬಣಗಳು ತಂತ್ರಗಾರಿಕೆ ಹೂಡಿ, ಹೊಂದಾಣಿಕೆ, ಸಹಕಾರ ಮಾಡಿಕೊಂಡು ವ್ಯವಹಾರಕ್ಕೆ ತೊಡಗಲು ಬಯಸಿ ಹೂಡುವ ತಂತ್ರಗಾರಿಕೆಯ ಮೊತ್ತವಾಗಿರುತ್ತದೆ.

                                              ಮತ್ತಷ್ಟು ಓದು..



 


Latest News

icon ಎಇಇ_ಬಿಬಿಎಂಪಿ_ಬೆಂಗಳೂರು_ಎಸಿಬಿ_ಬಲೆಗೆ

ಎಇ_ಬೆಸ್ಕಾಂ_ಬೆಂಗಳೂರು_ಎಸಿಬಿ_ಬಲೆಗೆ

ಉಪನಿರ್ದೇಶಕರು_ಸಮಾಜ_ಕಲ್ಯಾಣ_ಇಲಾಖೆ_ಚಿಕ್ಕಬಳ್ಳಾಪುರ_ಎಸಿಬಿ_ಬಲೆಗೆ

ಹೆಡ್ _ಕಾನ್ಸ್ ಟೇಬಲ್_ಶಿವಮೊಗ್ಗ_ಎಸಿಬಿ_ಬಲೆಗೆ

ಗ್ರಾಮಲೆಕ್ಕಿಗರು_ಕಲಬುರ್ಗಿ_ಎಸಿಬಿ_ಬಲೆಗೆ

ಬಿಲ್_ಕಲೆಕ್ಟರ್_ಚಿಕ್ಕಬಳ್ಳಾಪುರ_ಬೆಳಗಾವಿ_ಎಸಿಬಿ_ಬಲೆಗೆ

ಆದಾಯ_ಮೀರಿ_ಹೆಚ್ಚು ಆಸ್ತಿಗಳಿಸಿರುವ_ಅಧಿಕಾರಿಯ_ನಿವಾಗಳ_ಮತ್ತು_ಕಛೇರಿ_ಮೇಲೆ_ಎಸಿಬಿ_ದಾಳಿ

ಗ್ರಾಮಲೆಕ್ಕಿಗರು_ಹಾವೇರಿ_ಎಸಿಬಿ_ಬಲೆಗೆ

ಪಿಡಿಓ_ಬೀದರ_ಎಸಿಬಿ_ಬಲೆಗೆ

ಜೂನಿಯರ್_ಇಂಜಿನಿಯರ್_ಚಿಕ್ಕಬಳ್ಳಾಪುರ_ಬೆಳಗಾವಿ_ಎಸಿಬಿ_ಬಲೆಗೆ

ಎಇಇ_ಜೆಸ್ಕಾಂ_ಕಲಬುರ್ಗಿ_ಎಸಿಬಿ_ಬಲೆಗೆ

ಗ್ರಾಮಲೆಕ್ಕಿಗರು_ವಿಜಯಪುರ_ಎಸಿಬಿ_ಬಲೆಗೆ

ಶಿರಸ್ತೇದಾರ್_ಕೋಲಾರ_ಎಸಿಬಿ_ಬಲೆಗೆ

ಸರ್ವೇಯರ್_ರಾಮನಗರ_ಎಸಿಬಿ_ಬಲೆಗೆ

ಜೂನಿಯರ್_ಇಂಜಿನಿಯರ್_ಬೆಂಗಳೂರು_ಎಸಿಬಿ_ಬಲೆಗೆ

ಸರ್ವೇಯರ್_ಚಾಮರಾಜನಗರ_ಎಸಿಬಿ_ಬಲೆಗೆ

ಗ್ರಾಮಲೆಕ್ಕಿಗರು_ಕೊಡಗು_ಎಸಿಬಿ_ಬಲೆಗೆ

ಪುರಸಭೆ_ಆಯುಕ್ತರು_ಚಿಕ್ಕಮಗಳೂರು_ಎಸಿಬಿ_ಬಲೆಗೆ

ಡೆಪ್ಯೂಟಿ_ಮ್ಯಾನೇಜರ್_ಕರ್ನಾಟಕ_ರಾಜ್ಯ_ಉಗ್ರಾಣ_ನಿಗಮ_ಮಂಡ್ಯ_ಎಸಿಬಿ_ಬಲೆಗೆ

3_ಸರ್ಕಾರಿ_ನೌಕರರ_ಕಛೇರಿ_ ಹಾಗೂ_ಮನೆಗಳ_ಮೇಲೆ_ಎಸಿಬಿ_ದಾಳಿ

ಮ್ಯಾನೇಜರ್_ದ್ವಿದಸ_ಪಾಲಿಕೆ_ಕಾರ್ಯಲಯ_ಬೆಳಗಾವಿ_ಎಸಿಬಿ_ಬಲೆಗೆ

ಮುಖ್ಯ_ಅಧಿಕಾರಿಗಳು_ಪುರಸಭೆ_ಕಾರ್ಯಲಯ_ಭಟ್ಕಾಳ_ಎಸಿಬಿ_ಬಲೆಗೆ

ವ್ಯವಸ್ಥಾಪಕ_ನಿರ್ದೇಶಕರು_ಹಾಲು_ಒಕ್ಕೂಟ_ಸಹಕಾರ_ನಿಯಮಿತ_ಎಸಿಬಿ_ಬಲೆಗೆ

ಪ್ರಾಂಶುಪಾಲ_ಹಾಗೂ_ವಾರ್ಡನ್_ಮೊರಾರ್ಜಿ_ದೇಸಾಯಿ_ಶಾಲೆ_ನಂಜನಗೂಡು_ಎಸಿಬಿ_ಬಲೆಗೆ

ಕಾರ್ಯದರ್ಶಿ_ಎಪಿಎಂಸಿ_ಬೆಳಗಾವಿ_ಎಸಿಬಿ_ಬಲೆಗೆ

ಗ್ರಾಮಲೆಕ್ಕಿಗ_ಹಾಸನ_ಎಸಿಬಿ_ಬಲೆಗೆ

ಶಿರಸ್ತೇದಾರ್_ದೇವನಹಳ್ಳಿ_ಎಸಿಬಿ_ಬಲೆಗೆ

ತಾಹಸಿಲ್ದಾರ್_ಎಫ್ ಡಿಎ_ಏಜೆಂಟ್_ಮುದೋಳ_ಎಸಿಬಿ_ಬಲೆಗೆ

ಏಳು_ಸರ್ಕಾರಿ_ನೌಕರರ_ಕಛೇರಿ_ ಹಾಗೂ_ಮನೆಗಳ_ಮೇಲೆ_ಎಸಿಬಿ_ದಾಳಿ

ಶಾಖಾಧಿಕಾರಿ_ಹೆಸ್ಕಾಂ_ಬೆಳಗಾವಿ_ಎಸಿಬಿ_ಬಲೆಗೆ

ಸಹಾಯಕ_ತೋಟಗಾರಿಕಾ_ಅಧಿಕಾರಿಗಳು_ಮಂಡ್ಯ_ಎಸಿಬಿ_ಬಲೆಗೆ

ಐವರು_ಸರ್ಕಾರಿ_ನೌಕರರ_ಕಛೇರಿ_ ಹಾಗೂ_ಮನೆಗಳ_ಮೇಲೆ_ಎಸಿಬಿ_ದಾಳಿ

ಕೆಎಎಸ್_ಅಧಿಕಾರಿ_ಹಾಗೂ_ಕಂಪ್ಯೂಟರ್_ಆಪರೇಟರ್_ಬಿಡಿಎ_ಎಸಿಬಿ_ಬಲೆಗೆ

ಲೆಕ್ಕಾಧೀಕ್ಷಕರು_ಜಿಲ್ಲಾ_ಖಜಾನೆ_ಚಿಕ್ಕಮಗಳೂರು_ಎಸಿಬಿ_ಬಲೆಗೆ

ಕಾರ್ಯನಿರ್ವಾಹಕ_ಅಭಿಯಂತರರು_ಮಡಿಕೇರಿ_ಎಸಿಬಿ_ಬಲೆಗೆ

ಐವರು_ಸರ್ಕಾರಿ_ನೌಕರರ_ಮನೆಗಳ_ಮೇಲೆ_ಎಸಿಬಿ_ದಾಳಿ

ಆಧ್ಯಕ್ಷರು_ಹುಲಿಕೇರೆ_ಗ್ರಾಮ_ಪಂಚಾಯಿತಿ_ಶ್ರೀರಂಗಪಟ್ಟಣ_ತಾಲ್ಲೂಕು_ಮಂಡ್ಯ_ಎಸಿಬಿ_ಬಲೆಗೆ

ಎಇಇ_ಎಫಡಿಎ_ಎಂಸಿಸಿ_ಮೈಸೂರು_ಎಸಿಬಿ_ಬಲೆಗೆ

ಸರ್ವೆಯರ್_ತುಮಕೂರು_ಜಿಲ್ಲೆ_ಎಸಿಬಿ_ಬಲೆಗೆ

ಗ್ರಾಮ_ಲೆಕ್ಕಿಗ_ಹಂಪಸಂದ್ರ_ಚಿಕ್ಕಬಳ್ಳಾಪುರ_ಜಿಲ್ಲೆ_ಎಸಿಬಿ_ಬಲೆಗೆ

ಉಪ_ಮುಖ್ಯ_ಎಲೆಕ್ಟ್ರೀಕಲ್_ನಿರೀಕ್ಷಕರು_ಬೆಸ್ಕಾಂ_ಬೆಂಗಳೂರು_ದಕ್ಷಿಣ_ಎಸಿಬಿ_ಬಲೆಗೆ

ಉಪ_ಮುಖ್ಯ_ಎಲೆಕ್ಟ್ರೀಕಲ್_ನಿರೀಕ್ಷಕರು_ಬೆಸ್ಕಾಂ_ಬೆಂಗಳೂರು_ದಕ್ಷಿಣ_ಎಸಿಬಿ_ಬಲೆಗೆ

ಸಹಾಯಕ_ನಿರ್ದೇಶಕರು_ಫ್ಯಾಕ್ಟರಿ_ಮತ್ತು_ಬಾಯ್ಲರಗಳು_ಎಸಿಬಿ_ಬಲೆಗೆ

ದ್ವಿತಿಯ_ದರ್ಜೆ_ಸಹಾಯಕ_ಕೃಷ್ಣ_ಭಾಗ್ಯ_ಜಲ_ನಿಗಮ_ಎಸಿಬಿ_ಬಲೆಗೆ

ಸಹಾಯಕ_ನಿರ್ದೇಶಕರು_ಸಹಾಯಕ_ಅಭಿಯಂತರರು_ನಗರಯೋಜನೆ_ಬಿಬಿಎಂಪಿ_ಮಹದೇವಪುರಹಾಗೂ_ಖಾಸಗಿ_ಏಜೆಂಟ್_ಎಸಿಬಿ_ಬಲೆಗೆ

ಕಾರ್ಮಿಕ_ಅಧಿಕಾರಿ_ಮುದ್ದೇಬಿಹಾಳ_ತಾಲ್ಲೂಕು_ವಿಜಯಪುರ_ಎಸಿಬಿ_ಬಲೆಗೆ

ಯಲಹಂಕ_ವಾರ್ಡ್_ಬಿಬಿಎಂಪಿ_ರಾಜಸ್ವ_ನಿರೀಕ್ಷಕರು_ಎಸಿಬಿ_ಬಲೆಗೆ

ಹೊರಮಾವು_ವಾರ್ಡ್_ಬಿಬಿಎಂಪಿ_ರಾಜಸ್ವ_ನಿರೀಕ್ಷಕರು_ಹಾಗೂ_ಖಾಸಗಿ_ಏಜೆಂಟ್_ಎಸಿಬಿ_ಬಲೆಗೆ

ಗ್ರಾಮಲೆಕ್ಕಿಗರು_ರಾಚಮಾನಹಳ್ಳಿ_ಕಸಬಾ_2_ಆನೇಕಲ್_ತಾಲ್ಲೂಕು_ಎಸಿಬಿ_ಬಲೆಗೆ

ವಾಣಿಜ್ಯ_ತೆರಿಗೆ_ಅಧಿಕಾರಿ_ಚಾಮರಾಜಪೇಟೆ_ವೃತ್ತ_ಬೆಂಗಳೂರು_ಎಸಿಬಿ_ಬಲೆಗೆ

ರಾಜಸ್ವ_ನಿರೀಕ್ಷಕರು_ಕೊತ್ತತ್ತಿ_ಹೋಬಳಿ_ಮಂಡ್ಯ_ಎಸಿಬಿ_ಬಲೆಗೆ

ಅರಣ್ಯಅಧಿಕಾರಿ_ಮತ್ತು ಅರಣ್ಯಸಂರಕ್ಷಕ_ಹಿರೇಕೆರೂರು_ಎಸಿಬಿ_ಬಲೆಗೆ

ಜಿಲ್ಲಾ_ಅಂಗವಿಕಲ_ಕಲ್ಯಾಣ_ಅಧಿಕಾರಿ_ಗದಗ_ಎಸಿಬಿ_ಬಲೆಗೆ

ಪ್ರಥಮದರ್ಜೆಸಹಾಯಕ_ಸಮಾಜ_ಕಲ್ಯಾಣ_ಇಲಾಖೆ_ಬಾಗೇಪಲ್ಲಿ_ತಾಲ್ಲೂಕು_ಎಸಿಬಿ_ಬಲೆಗೆ

ಕಾರ್ಮಿಕ_ನಿರೀಕ್ಷಕರು_ಕೊಪ್ಪಳ_ಎಸಿಬಿ_ಬಲೆಗೆ

ಬೆಟ್ಟದಪುರ_ಉಪನೊಂದಣಾಧಿಕಾರಿ_ಹಾಗೂ_ಮದ್ಯವರ್ಥಿಗಳು_ಎಸಿಬಿ_ಬಲೆಗೆ

ಶ್ರೀರಂಗಪಟ್ಟಣ_ಪ್ರಭಾರ_ಉಪನೊಂದಣಾಧಿಕಾರಿ_ಹಾಗೂ_ಮದ್ಯವರ್ಥಿಗಳು_ಎಸಿಬಿ_ಬಲೆಗೆ

ಸಹಾಯಕ_ವಿದ್ಯುತ್_ಅಬಿಯಂತರರು_ಮತ್ತು_ಸಹಾಯಕ_ಲೈನಮೆನ್_ಹೆಸ್ಕಾಂ_ಹುಬ್ಬಳ್ಳಿ_ಎಸಿಬಿ_ಬಲೆಗೆ

ಉಪ_ಅಡಳಿತಾಧಿಕಾರಿ_ಯಾದಗಿರಿ_ ಜಿಲ್ಲೆ_ಎಸಿಬಿ_ಬಲೆಗೆ

ಕಂದಾಯ_ಅಧಿಕಾರಿ_ಚಿತ್ತಾಪುರ_ಪುರಸಭೆ_ಕಾರ್ಯಾಲಯ_ಕಲಬುರ್ಗ_ಎಸಿಬಿ_ಬಲೆಗೆ

ಡೆಪ್ಯೂಟಿ_ತಾಹಶೀಲ್ದಾರ್_ನಂದಗುಡಿ_ನಾಡಕಛೇರಿ_ಹೊಸಕೋಟೆ_ತಾಲ್ಲೂಕು_ಎಸಿಬಿ_ಬಲೆಗೆ

ಎಸಿಬಿ ಬಲೆಗೆ ಬಿದ್ದ ತುಮಕೂರು ಮಹಾನಗರ ಪಾಲಿಕೆ ಸದಸ್ಯ ಹಾಗೂ ಕಿರಿಯ ಇಂಜಿನಿಯರ್

ಭೂಮಾಪಕರು ರಾಮನಗರ ತಾಲ್ಲೂಕು ಎಸಿಬಿ ಬಲೆಗೆ

ಆದಾಯ ಮೀರಿ ಹೆಚ್ಚು ಆಸ್ತಿಗಳಿಸಿರುವ ಅಧಿಕಾರಿಗಳ ನಿವಾಸ ಮತ್ತು ಕಛೇರಿಗಳ ಮೇಲೆ ಎಸಿಬಿ ದಾಳಿ

ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಜಿಲ್ಲಾ ಪಂಚಾಯ್ತಿ ಕಛೇರಿ ಶಿವಮೊಗ್ಗ ಎಸಿಬಿ ಬಲೆಗೆ

ಲೆಕ್ಕಕ್ಕೆ ಸಿಗದೇ ಸಂಗ್ರಹಿದ ಮೊತ್ತಕ್ಕಾಗಿ ದಾವಣೆಗೆರೆ ಸಾರಿಗೆ ನಿರೀಕ್ಷಕರು ಹಾಗೂ ಚಾಲಕ ಮತ್ತು ಮಧ್ಯವರ್ತಿಗಳನ್ನು ಬಂಧಿಸಿದ ಎಸಿಬಿ ಆದಿಕಾರಿಗಳು

ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಭವನ ಬೆಂಗಳೂರು ಎಸಿಬಿ ಬಲೆಗೆ

ಸರ್ವೇಯರ್ ಮುಂಡರಗಿ ತಾಲ್ಲೂಕು ಗದಗ ಎಸಿಬಿ ಬಲೆಗೆ

ಹೆಡ್ ಕಾನ್ಸಟೇಬಲ್ ನಾಗರೀಕ ಹಕ್ಕು ಜಾರಿ ನಿದೇಶನಾಲಯ ಕೋಲಾರ ಜಿಲ್ಲೆ ಎಸಿಬಿ ಬಲೆಗೆ

ಕಾರ್ಯನಿರ್ವಾಹಕ ಆಧಿಕಾರಿ ಚಳ್ಳಕೆರೆ ತಾಲ್ಲೂಕು ಹಾಗೂ ಪಿಡಿಓ ದೊಡ್ಡವುಳ್ಳಾರ್ಥಿ ಗ್ರಾಮ ಎಸಿಬಿ ಬಲೆಗೆ

ಗ್ರಾಮಲೆಕ್ಕಿಗರು ದೊಡ್ಡಕೊಂಡಗೊಳ ಗ್ರಾಮ ಹಾಸನ ಎಸಿಬಿ ಬಲೆಗೆ

ಮ್ಯಾನೇಜರ್ ಸಮಾಜ ಕಲ್ಯಾಣ ಇಲಾಖೆ ಯಾದಗಿರಿ ಎಸಿಬಿ ಬಲೆಗೆ

ಪಾವಗಾಡ ಪುರಸಭೆ ಕಾರ್ಯಾಲಯ ಕಿರಿಯ ಇಂಜಿನಿಯರ್ ಹಾಗೂ ಸಹಾಯಕ ಎಸಿಬಿ ಬಲೆಗೆ

ಬಿಬಿಎಂಪಿ ವಾರ್ಡ ನಂ 119ರ ಹಿರಿಯ ಆರೋಗ್ಯ ನಿರೀಕ್ಷಕ ಎಸಿಬಿ ಬಲೆಗೆ

ನಿಖರವಾದ ಮಾಹಿತಿ ಮೇರೆಗೆ ಆದಾಯ ಮೀರಿ ಹೆಚ್ಚು ಆಸ್ತಿಗಳಿಸಿರುವ ಅಧಿಕಾರಿಗಳ ನಿವಾಸ ಮತ್ತು ಕಛೇರಿಗಳ ಮೆಲೆ ಎಸಿಬಿ ದಾಳಿ

ರಾಜಸ್ವನಿರೀಕ್ಷಕರು ನಾಡಕಛೇರಿ ಕೆಂಗೇರಿ ಎಸಿಬಿ ಬಲೆಗೆ

ಪ್ರ.ದ.ಸ ಕೃಷಿ ಮಾರಾಟ ಇಲಾಖೆ ಹಾಗೂ ಆರಎಂಸಿ ಯಾರ್ಡ ಸೆಕ್ಯೂರಿಟಿಗಾರ್ಡ ಚನ್ನಪಟ್ಟಣ ಎಸಿಬಿ ಬಲೆಗೆ

ಶಿವಮೊಗ್ಗಜಿಲ್ಲೆ ಕಾರ್ಗಲ್ ಪಟ್ಟಣ ಪಂಚಾಯಿತಿ ಅಧ್ಯಕ್ಷ_ಮತ್ತು ವಾಟರ್ ಆಪರೇಟರ್ ಅಥವಾ ತಾತ್ಕಾಲಿಕ ಕಾಮಗಾರಿ ಮೇಲ್ಚಿಚಾರಕ ಎಸಿಬಿ ಬಲೆಗೆ.

ಫ್ರೌಢ ಶಿಕ್ಷಣ ಸಂಯೋಜಕರು ಯಾದಗಿರಿ ಎಸಿಬಿ ಬಲೆಗೆ

ಗ್ರಾಮಸಹಾಯಕ ಬೆಂಗಳೂರು ದಕ್ಷಿಣ ತಾಲ್ಲೂಕು ಕಛೇರಿ ಎಸಿಬಿ ಬಲೆಗೆ.

ಸಹಾಯಕ ಇಂಜಿನಿಯರ್ ಚೆಸ್ಕಾಂ ಹಾಸನಜಿಲ್ಲೆ ಎಸಿಬಿ ಬಲೆಗೆ.

ಚಿಕ್ಕಮಗಳೂರುಜಿಲ್ಲೆ ಕರಕುಚ್ಚಿಗ್ರಾಮ ಪಂಚಾಯ್ತಿ ಗ್ರಾಮಲೆಕ್ಕಿಗ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಎಸಿಬಿ ಬಲೆಗೆ

ಚಿಕ್ಕಮಗಳೂರು ಉಪ-ವಿಭಾಗ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಿರಿಯ ಇಂಜಿನಿಯರ್ ಮತ್ತು ಗುತ್ತಿಗೆ ನೌಕರ ಎಸಿಬಿ ಬಲೆಗೆ

ಚಿಂತಾಮಣಿ ತಾಲ್ಲೂಕಿನ ಕಸಬಾ ಹೋಬಳಿ ರಾಜಸ್ವ ನೀರಿಕ್ಷಕರು ಮತ್ತು_ಖಾಸಗಿ ಸಹಾಯಕ ಎಸಿಬಿ ಬಲೆಗೆ

ಬಳ್ಲಾರಿ_ಜಿಲ್ಲೆ_ಕೂಡ್ಲಿಗಿ_ತಾಲ್ಲೂಕು_ಪಂಚಾಯ್ತಿ_ಕಛೇರಿಯ_ಕಾರ್ಯನಿರ್ವಾಹಕ_ಅಧಿಕಾರಿ_ಹಾಗೂ_ಗುಮಾಸ್ತ_ಎಸಿಬಿ_ಬಲೆಗೆ.

ಬೆಂಗಳೂರುನಗರ_ಮತ್ತು_ಬೆಂಗಳೂರು_ಗ್ರಾಮಾಂತರ_ಜಿಲ್ಲಾ_ಭ್ರಷ್ಟಾಚಾರ_ನಿಗ್ರಹ_ ದಳ_ಪೊಲೀಸ್_ಠಾಣಾ_ಕಟ್ಟಡಗಳ_ಉದ್ಘಾಟನೆ.

ದಿನಾಂಕ:30-07-2016 ರಂದು ಬಸವಕಲ್ಯಾಣ ತಾಲ್ಲೂಕು ಬಿದರ್ ಜಿಲ್ಲಾ ತಾಹಸೀಲ್ದಾರ್ ಎಸಿಬಿ ಬಲೆಗೆ.

ದಿನಾಂಕ:28-07-2016 ರಂದು ಸೋಮವಾರಪೇಟೆ ತಾಲ್ಲೂಕು ಕಛೇರಿ ಎಫ್.ಡಿ.ಎ ಎಸಿಬಿ ಬಲೆಗೆ.

ದಿನಾಂಕ: 20-07-2016 ರಂದು ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಅಭಿವೃದಿ ಇಲಾಖೆ, ಕೋಲಾರ ಎಸಿಬಿ ಬಲೆಗೆ.

ದಿನಾಂಕ:05-07- 2016 ರಂದು ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಎಸಿಬಿ ಬಲೆಗೆ

ದಿನಾಂಕ: 05-07-2016 ರಂದು ಇಎಸ್ಐಸಿ ದ್ವಿ.ದ.ಸ ಎಸಿಬಿ ಬಲೆಗೆ.

ದಿನಾಂಕ:28-06- 2016 ರಂದು ಹೆಚ್ಚುವರಿ ಆರ್.ಎಫ್.ಓ ಎಸಿಬಿ ಬಲೆಗೆ.

ದಿನಾಂಕ: 27-06-2016ರಂದು ಸಮಾಜ ಕಲ್ಯಾಣ ಇಲಾಖೆ ಎಫ್.ಡಿ.ಎ ಎಸಿಬಿ ಬಲೆಗೆ.

ದಿನಾಂಕ: 24-06-2016 ರಂದು ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ ಎಸಿಬಿ ಬಲೆಗೆ

ದಿನಾಂಕ: 09-06-2016 ರಂದು ಪಿಡಿಓ ಎಸಿಬಿ ಬಲೆಗೆ

ದಿನಾಂಕ: 07-06-2016 ರಂದು ಪಿಎಸ್ಐ ಮತ್ತು ಪಿಸಿ ಎಸಿಬಿ ಬಲೆಗೆ

ದಿನಾಂಕ: 11-05-2016 ರಂದು ಎ.ಆರ್.ಓ ಬಿಬಿಎಂಪಿ ಎಸಿಬಿ ಬಲೆಗೆ

ದಿನಾಂಕ:07-05-2016 ರಂದು ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ದಿನಾಂಕ: 04-04-2016 ರಂದು ನಿವೃತ್ತ ತಾಲ್ಲೂಕು ಅಭಿವೃದ್ದಿ ಅಧಿಕಾರಿ, ಎಫ್.ಡಿ.ಎ ಮತ್ತು ಟೈಪಿಸ್ಟ್ ಎಸಿಬಿ ಬಲೆಗೆ.

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಭ್ರಷ್ಟಾಚಾರ ನಿಗ್ರಹ ದಳ, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top