​​​​​​​​​​
​          2017-18ನೇ ಸಾಲಿನ ಆಯವ್ಯಯ ವಿವರ 

ರಾಜ್ಯ ಸರ್ಕಾರವು 2017-18ನೇ ಸಾಲಿನ ಆಯವ್ಯಯದಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ರೂ.36000.00ಲಕ್ಷಗಳನ್ನು ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ, ರಾಷ್ಟ್ರೀಯ ನಿಗಮದ ಸಾಲದ ಕಂತುಗಳ ಮರುಪಾವತಿಗೆ ಒದಗಿಸಿದ ರೂ.1917.00ಲಕ್ಷಗಳನ್ನು ಈ ಕೆಳಕಂಡ ಲೆಕ್ಕ ಶೀರ್ಷಿಕೆಗಳಲ್ಲಿ ಒದಗಿಸಿರುತ್ತದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ, ನವದೆಹಲಿ ಇವರು ರೂ.3000.00ಲಕ್ಷಗಳನ್ನು  ಈ ನಿಗಮಕ್ಕೆ ಹಂಚಿಕೆ ಮಾಡಿರುತ್ತಾರೆ. ಹಾಗೂ ನಿಗಮದಲ್ಲಿ ಕಳೆದ ಸಾಲುಗಳ ಉಳಿಕೆ ಮೊತ್ತ ರೂ.150.00ಲಕ್ಷಗಳು ಮತ್ತು ಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ಮಂಡಳಿಯು ನಿಗಮಕ್ಕೆ ಒದಗಿಸಿದ ಮೊತ್ತ ರೂ.2500.00ಲಕ್ಷಗಳು ಹೀಗೆ ಒಟ್ಟು ರೂ.43567.00.ಲಕ್ಷಗಳಲ್ಲಿ 62619 ಹಿಂದುಳಿದ ವರ್ಗಗಳ ಜನರಿಗೆ ಸಾಲ ಮತ್ತು ಸಹಾಯಧನದ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆಯನ್ನು ರೂಪಿಸಿದೆ.  
ರಾಜ್ಯ ಸರ್ಕಾರವು ಆಯವ್ಯಯದಲ್ಲಿ ಒದಗಿಸಿದ ಲೆಕ್ಕ ಶೀರ್ಷಿಕೆವಾರು ಹಣದ ವಿವರ ಈ ಕೆಳಕಂಡಂತಿದೆ.                                                                                                      (ಲಕ್ಷ ರೂಗಳಲ್ಲಿ)​

ಕ್ರ. ಸಂ.​ಯೋಜನೆಯ ಹೆಸರು ಮತ್ತು ಲೆಕ್ಕ ಶೀರ್ಷಿಕೆ​

ಆಯವ್ಯಯದಲ್ಲಿ 
ಒದಗಿಸಿರುವ ಹಣ

123

I.

1.

ರಾಜ್ಯ ಸರ್ಕಾರದಿಂದ:
ಷೇರು ಬಂಡವಾಳ/ಸಾಲ ಯೋಜನೆಗಳ ಅನುಷ್ಠಾನ 4225-03-190-0-01

12500.00 

2.¸ÀºÁAiÀÄ zsÀ£À (2225-03-190-0-04)23500.00 
3.

ರಾಷ್ಟ್ರೀಯ ನಿಗಮಗಳಿಗೆ ಸಾಲದ ಮರುಪಾವತಿ ಕಂತಿನ ಮೊತ್ತ ಪಾವತಿಸಲು
2225-03-277-2-86
1917.00 
 ಒಟ್ಟು37917.00 

II.

 

ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ನೇರ ಸಾಲ ಯೋಜನೆಗಳು  3000.00 
 IIIಕಳೆದ ಸಾಲಿನ ಉಳಿಕೆ ಮೊತ್ತ ಮತ್ತು ಮರುಪಾವತಿ ಪುನರ್ ವಿನಿಯೋಗ 150.00 
 IVಕರ್ನಾಟಕ ಅಲೆಮಾರಿ/ಅರೆಅಲೆಮಾರಿ ಅಭಿವೃದ್ಧಿ ಮಂಡಳಿ ನಿಗಮಕ್ಕೆ ಒದಗಿಸಿರುವ ಮೊತ್ತ2500.00 
 ಒಟ್ಟುGrand Total (I+II+III+IV)43567.00