​​​​​​​​​​​​​​​​​​​​​​​​​ಮಡಿವಾಳ, ಸವಿತಾ ಸಮಾಜ  ಕುಂಬಾರ ಮತ್ತು ತಿಗಳ  ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳು.​

ಸನ್ಮಾನ್ಯ ಮುಖ್ಯಮಂತ್ರಿಯವರು 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ  ಮಡಿವಾಳ, ಸವಿತಾ ಸಮಾಜ, ಕುಂಬಾರ ಮತ್ತು ತಿಗಳ ಸಮಾಜದ ಅಭಿವೃದ್ಧಿಗಳಿಗೆ ತಲಾ ರೂ.60.00ಕೋಟಿಗಳನ್ನು ಒದಗಿಸುವುದಾಗಿ ಘೋಷಿಸಲಾಗಿರುತ್ತದೆ. ಆದ್ದರಿಂದ ಈ ಸಮುದಾಯಗಳ ಅಭಿವೃದ್ಧಿಗೆ ಸಮುದಾಯವಾರು ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ಈ ಕೆಳಕಂಡಂತೆ ಅನುಷ್ಠಾನಗೊಳಿಸಲಾಗುವುದು.

​​​​​

​​​​​​​​​​​​​​​​​  1.ಮಡಿವಾಳ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳು(ಮಾಹಿತಿಗಾಗಿ ಕ್ಲಿಕ್ ಮಾಡಿ ​): ​​​​​​​​​​​


​​​​​​​​​​​​​​​​​  2.ಸವಿತ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳು(ಮಾಹಿತಿಗಾಗಿ ಕ್ಲಿಕ್ ಮಾಡಿ) ​: ​​​​​​​​​​​


​​​​​​​​​​​​​​​​​  3.ಕುಂಬಾರ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳು​(ಮಾಹಿತಿಗಾಗಿ ಕ್ಲಿಕ್ ಮಾಡಿ) ​: ​​​​​​​​​​​

​​


​​​​​​​​​​​​​​​​​  4 .ತಿಗಳ ಸಮಾಜದ ಅಭಿವೃದ್ಧಿ ಕಾರ್ಯಕ್ರಮಗಳು(ಮಾಹಿತಿಗಾಗಿ ಕ್ಲಿಕ್ ಮಾಡಿ ): ​​​​​​​​​​​

​​