​​​​​​​​​ಸ್ವಯಂ ಸಕ್ಷಮ ಸಾಲ ​ಯೋಜನೆ

ವೃತ್ತಿ ಆಧಾರಿತ ಶಿಕ್ಷಣ ಪಡೆದ ಹಿಂದುಳಿದ ವರ್ಗಗಳ ವಿದ್ಯಾವಂತ ಅಭ್ಯರ್ಥಿಗಳು ವಕೀಲರು, ವೈದ್ಯರು, ಇಂಜಿನಿಯರುಗಳು, ಚಾರ್ಟೆಡ್ ಅಕೌಂಟೆಂಟ್‍ಗಳು​, ನರ್ಸಿಂಗ್ ಹೋಮ್, ಬಯೋ ಮೆಡಿಕಲ್ ಲ್ಯಾಬ್ಸ್, ಫಿಜಿಯೋಥೆರಫಿ ಲ್ಯಾಬ್ ಇತ್ಯಾದಿ ವೃತ್ತಿ ಘಟಕ ಸ್ಥಾಪಿಸಲು ಆರ್ಥಿಕ  ನೆರವು ಒದಗಿಸಲಾಗುವುದು.

ಗರಿಷ್ಠ ಸಾಲದಮೊತ್ತ     ರೂ.10.00 ಲಕ್ಷಗಳು.
ಬಡ್ಡಿ ದರ   ರೂ.5.00ಲಕ್ಷಗಳವರೆಗೆ ವಾರ್ಷಿಕ ಶೇ.5ರಷ್ಟು ರೂ.5.00 ಲಕ್ಷಕ್ಕಿಂತ  ಹೆಚ್ಚಿನ ಘಟಕ  ವೆಚ್ಚಗಳ​ ​ಸಾಲಕ್ಕೆ ವಾರ್ಷಿಕ ಶೇ.8ರಷ್ಟು
ಮರುಪಾವತಿ ಅವಧಿ    60 ತಿಂಗಳು.
ವಯೋಮಿತಿ                        18 ರಿಂದ 35 ವರ್ಷಗಳು.
ವಾರ್ಷಿಕ ಆದಾಯದ ಮಿತಿ      ಗ್ರಾಮಾಂತರ ಪ್ರದೇಶದವರಿಗೆ ವಾರ್ಷಿಕ ರೂ.98,000/-ಗಳಿಗಿಂತ ಹಾಗೂ ಪಟ್ಟಣ ಪ್ರದೇಶದವರಿಗೆ ರೂ.1,20,000/-ಗಳಿಂತ ಕಡಿಮೆ  ಇರಬೇಕು.                                                                  
​​​