​​​​​​​​​​​​​​ARIVU​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

 

​​ ​​​​​​​

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಮಾನ್ಯ ಸಚಿವರಾದ ಶ್ರೀತಾವರ್ ಚಂದ್ ಗೆಲ್ಹೋಟ್ ಇವರಿಂದ ದಿನಾಂಕ:13/01/2017ರಂದು ನವದೆಹಲಿಯಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಲಭಿಸಿದ “ಅತ್ಯುತ್ತಮ ಕಾರ್ಯಕ್ಷಮತ ಪ್ರಶಸ್ತಿಯನ್ನು” ವ್ಯವಸ್ಥಾಪಕ ನಿರ್ದೇಶಕರಾದ ಡಾ||ಎಂ.ಆರ್.ಏಕಾಂತಪ್ಪ ಇವರು ​ ಸ್ವೀಕರಿಸುತ್ತಿರುವುದು. ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಕೆ.ನಾರಾಯಣ್, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಜಂಟಿ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್.ಮೀನಾ, ಶ್ರೀ ಕಿಶೋರ್ ಕುಮಾರ್ ಸ್ಯಾನ್‍ಸಿ, ಸಿ.ಇ.ಒ., ವಿಜಯ ಬ್ಯಾಂಕ್ ಹಾಗೂ ಶ್ರೀ ಕೆ.ಎನ್.ನಾಗರಾಜ, ಪ್ರಧಾನ ವ್ಯವಸ್ಥಾಪಕರು ಉಪಸ್ಥಿತರಿದ್ದರು.

​ ​


​​​​​​​2016-17 ನೇ ಸಾಲಿಗೆ ಅತಿ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾವಂತ ನಿರುದ್ಯೋಗಿ ಯುವಜನರ ಆರ್ಥಿಕ ಸಶಕ್ತಿಕರಣಕ್ಕಾಗಿ ಯುವಶಕ್ತಿ ಸ್ವಸಹಾಯ ಗುಂಪುಗಳಿಗೆ ಸೌಲಭ್ಯ ಒದಗಿಸಲು ಸ್ವಸಹಾಯ ಗುಂಪುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ​

​ ​​​


​​​​​​​​​​​​​​​​​ ​LALC ​​ಮಾಹಿತಿಗಾಗಿ ಕ್ಲಿಕ್ ಮಾಡಿ ​​​​​​​​​​​​ ​​ ​ ​​​​​​​​​ ​

​​​​​​​​​​

​​​ ​​​
ಹಾಸನಜಿಲ್ಲೆ.
​​​​​.ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ದಿಗಾಗಿ 2016-17ನೇ ಸಾಲಿನಲ್ಲಿ ಅನುಷ್ಟಾನ ಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯ ಬಯಸುವರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.. . ​​
​​​
​​

​​ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿ. ಇ .​ಟಿ)ಪ್ರವೇಶ ಪಡೆದು ವ್ರತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಮಂಜೂರಾತಿ ಕುರಿತು. . ​ . ​​

​​​ ​
​​​​​​​​​​​​​​ ​ಗಂಗಾ ಕಲ್ಯಾಣ ಯೋಜನೆ- ಸಾಮೂಹಿಕ/ವೈಯಕ್ತಿಕ ಕೊಳವೆ ಬಾವಿ ಅರ್ಜಿ ನಮೂನೆ.:​
​​​​​ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ/ಸಾಂಪ್ರದಾಯಿಕ ವೃತ್ತಿದಾರರ ಸಾಲ ಯೋಜನೆ/ರಾಷ್ಟ್ರೀಯ ಹಿಂದುಳಿದ ವರ್ಗಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಅವಧಿ ಸಾಲ ಯೋಜನೆಗಳ ಸಾಲದ ಅರ್ಜಿ ​ ​​​​
​​​ ಕಿರುಸಾಲ ಯೋಜನೆ, ಮಹಿಳಾ ಸಮೃದ್ಧಿ ಯೋಜನೆ ಹಾಗೂ ಮೈಕ್ರೋ ಫೈನಾನ್ಸ್ ಯೋಜನೆಯಲ್ಲಿ ಸ್ವ-ಸಹಾಯ/ಸ್ತ್ರೀ ಶಕ್ತಿ ಸಂಘಗಳ ಸದಸ್ಯರು ಸಾಲಕ್ಕಾಗಿ ಸಲ್ಲಿಸುವ ಸಾಲದ ಅರ್ಜಿ ನಮೂನೆ ​ :
​​ ​​​​ಅರಿವು ಶೈಕ್ಷಣಿಕ ಸಾಲ ಯೋಜನೆಯ ಅರ್ಜಿ​:
​​​​​​​​​​​​ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆ​​​​​​
​​​ ​ ​​​ ​​ ​

​​ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪ್ರವೇಶ ಪಡೆದು ವ್ರತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಮಂಜೂರಾತಿ ಕುರಿತು. .

​​​ ​ ​ ​​ ​ ​ ​​ ​ ​ ​

​​2015-16​ನೇ ಸಾಲಿನ ಹಿಂದುಳಿದ ವರ್ಗಗಳ ಜನರು ಕುಂಬಾರಿಕೆಯ ಕಲಾತ್ಮಕ ಉತ್ಪನಗಳ ತಯಾರಿಕೆಗೆ ಹಾಗು ಕೌಶಲ್ಯತೆ ಹೆಚ್ಚಿಸಲು ,ಕುಂಬಾರರು ಹಾಗು ಕುಂಬಾರಿಕೆ ಸಂಬಂಧದ ವೃತ್ತಿ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕ್ಲಸ್ಟರ್ ಗಳನ್ನು ಗುರುತಿಸಿ ಕುಂಬಾರ ವೃತ್ತಿ ಸಮಾಜದ ಫಲಾಕಾಂಕ್ಷಿ ಗಳಿಗೆ ಸಾಲ ಮತ್ತು ಸಹಾಯ ಧನ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

​ ​ ​ ​

ಉಪಯುಕ್ತ ಕೊಂಡಿಗಳು(Related Links)​

​ ​ ​

​​​​​
​ ​
NBCFDC Website​​​​
​​​​​

Backward Classes Welfare Department​​​​​ ​ ​​​​
​ ​

​​2015-16​ಸಾಲಿನಿಂದ ನಿಗಮದಿಂದ ಹಿಂದುಳಿದ ಅಲೆಮಾರಿ / ಅಲೆಮಾರಿ   ಜನಾಂಗದವರಿಗೆ  ​​ ಅನುಷ್ಟಾನ ಗೊಳಿಸುತ್ತಿರುವ ಅರಿವು ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಗಳಿಗೆ ಸಾಲ ಸೌಲಭ್ಯ ಒದಗಿಸುವ ಕುರಿತು ಅರ್ಜಿ ಆಹ್ವಾನಿಸಲಾಗಿದೆ

​ ​ ​ ​

​​2015-16ಸಾಲಿಗೆ ಹಿಂದುಳಿದ ವರ್ಗಗಳ ಮಡಿವಾಳ ಸಮಾಜದವರು ದೋಬಿ ಘಾಟ್ ಅಭಿವೃದ್ದಿ ಪಡಿಸಲು ಘಟಕ ವೆಚ್ಚ 8.5ಲಕ್ಷ ರೂ ಗಳಲ್ಲಿ ಶೇ 50ರಷ್ಟು ರೂ 4,25,000ಗಳ ಸಹಾಯಧನ ಮತ್ತು ಶೇ50 ರಷ್ಟು ರೂ 4,25,000 ಗಳ ಸಾಲ ಸೌಲಭ್ಯಕ್ಕೆ ಮಡಿವಾಳ ಸಮಾಜದ ಸಹಕಾರ ಸಂಘ /ಸ್ವ ಸಹಾಯ ಸಂಘ ಈ ಸಮುದಾಯದ ನೊಂದಾಯಿತ ಸಂಸ್ಥೆಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ

​ ​ ​

​​​ದೋಬಿಘಾಟ್ ಅಭಿವೃದ್ಧಿ/ನಿರ್ಮಾಣಕ್ಕಾಗಿ ನೊಂದಾಯಿಕ ಸಹಾಕಾರ ಸಂಘ/ಸಂಸ್ಥೆ/ಸ್ವ ಸಹಾಯ ಗುಂಪು ಸಾಲಕ್ಕಾಗಿ ಸಲ್ಲಿಸುವ ಸಾಲದ ಅರ್ಜಿ ನಮೂನೆ

​ ​ ​ ​

​​2015-16ಸಾಲಿಗೆ ಹಿಂದುಳಿದ ವರ್ಗಗಳ ಜನರು ಹೈನುಗಾರಿಕೆ ಚಟುವಟಿಕೆ ಕೈಗೊಳ್ಳಲು ಘಟಕ ವೆಚ್ಚ 1.20ಲಕ್ಷ ರೂಗಳಲ್ಲಿ ರೂ.10000 /ಗಳ ಸಹಾಯ ಧನ ಮತ್ತು ರೂ 1.10 ಲಕ್ಷಗಳ ಸಾಲ ಸೌಲಭ್ಯ ಒದಗಿಸುವ ಕುರಿತು

​ ​ ​ಹೈನುಗಾರಿಕೆ ಸಾಲದ ಅರ್ಜಿ:​ ​​​ ​ ​
.​​​​​ನಿಗಮದ ಬಗ್ಗೆ ಸಂಕ್ಷಿಪ್ತ ಮಾಹಿತಿ :
ಕರ್ನಾಟಕ ರಾಜ್ಯವು ಸಾಕಷ್ಟು ಸ್ವಾಭಾವಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಮುಖ್ಯ ಕಸುಬು ಕೃಷಿ. ಗ್ರಾಮೀಣ ಯುವಕರು ಪಟ್ಟಣ/ನಗರಗಳಿಗೆ ವಲಸೆ ಬರುವುದನ್ನು ತಡೆಯುವ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಂಡ ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಡಿ. ದೇವರಾಜ ಅರಸು ​ರವರು,ಶ್ರೀ ಹಾವನೂರು ಆಯೋಗದ ವರದಿಯ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು 28 ನೇ ಅಕ್ಟೋಬರ್ 1977 ರಂದು ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು (ಕೆ.ಬಿ.ಸಿ.ಡಿ.ಸಿ) ಕಂಪನಿ ಕಾಯಿದೆ 1956 ರ ಅಡಿಯಲ್ಲಿ ಸ್ಥಾಪಿಸಿದರು.

ಗುಡಿ ಕೈಗಾರಿಕೆಯನ್ನು ಸ್ಥಾಪಿಸುವುದು, ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯವಸ್ಥೆಗಳ ಮಧ್ಯೆ ಸಮತೋಲನ ಕಾಪಾಡುವುದು ಮತ್ತು ಗ್ರಾಮೀಣ ಪ್ರದೇಶಗಳಿಗೆ ನಗರ ಪ್ರದೇಶಗಳಲ್ಲಿದ್ದಂತೆ ಸೌಕರ್ಯಗಳನ್ನು ಕಲ್ಪಿಸುವುದು ಈ ನಿಗಮದ ಮೂಲ ಉದ್ದೇಶವಾಗಿದೆ. ಶ್ರೀ ಡಿ. ದೇವರಾಜ ಅರಸು ​ ​ರವರ ಕನಸನ್ನು ಸಾಕಾರಗೊಳಿಸಲು ಈ ನಿಗಮದ ಹೆಸರನ್ನು ಡಿ. ದೇವರಾಜ ಅರಸು ​ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಎಂದು 28 ನೇ ಅಕ್ಟೋಬರ್ 2005 ರಿಂದ ಮರುನಾಮಕರಣ ಮಾಡಲಾಗಿದೆ.

​​​​ ​

Hosted Date:

10/12/2014


 ವಿಳಾಸ:
ನಂ.16-ಡಿ.ದೇವರಾಜ ಅರಸು ಭವನ,

4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ, ವಸಂತ ನಗರ,ಬೆಂಗಳೂರು-52​  

Phone: 080-22374832,22374834
Fax:080-​​​22374833

-ಮೇಲ್:md.dbcdc@gmail.com

Govt.ಇ-ಮೇಲ್:mddbcdc@karnataka.gov.in

Website:www.karnataka.gov.in/dbcdc​​

www.hitwebcounter.com
ವೀಕ್ಷಕರ ಸಂಖ್ಯೆ ​:

    ​