ಸಾರ್ವಜನಿಕ ಉದ್ದಿಮೆಗಳ​ ಇಲಾಖೆ​

ಕರ್ನಾಟಕ ಸರ್ಕಾರ

cmk2k
GOK > DPE > Kannada
Last modified at 18/07/2018 11:37 by System Account

ಸಾರ್ವಜನಿಕ ಉದ್ದಿಮೆಗಳ​ ಇಲಾಖೆ

ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸಾರ್ವಜನಿಕ ಉದ್ದಿಮೆಗಳ ಬ್ಯುರೋವನ್ನು (ಕೆಎಸ್ಬಿಪಿಇಜುಲೈ 1980ರಲ್ಲಿ ಸ್ಥಾಪಿಸಿತುಕೆಎಸ್ಬಿಪಿಇ  ಮುಖ್ಯ ಕಾರ್ಯಗಳು  ಕೆಳಕಂಡತಿದ್ದವು:

1) ಸದನಕ್ಕೆ ಸಲ್ಲಿಸುವ ಉದ್ದೇಶಕ್ಕಾಗಿ ರಾಜ್ಯ ಸಾರ್ವಜನಿಕ ಉದ್ದಿಮೆಗಳ ವಾರ್ಷಿಕ ವರದಿಯನ್ನು ತಯಾರಿಸುವುದು.

2) ಮ್ಯಾನೇಜ್ಮೆಂಟ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕರಿಸುವುದು

3) ಎಂಐಎಸ್ ಸಿಸ್ಟಮ್ಗಳನ್ನು ಅಭಿವೃದ್ಧಿಗೊಳಿಸುವುದು

ಕರ್ನಾಟಕ ಸರ್ಕಾರವು ರಾಜ್ಯದ ಸಾರ್ವಜನಿಕ ಉದ್ದಿಮೆಗಳ ಕಾರ್ಯನಿರ್ವಹಣೆಯನ್ನು ವರ್ಧಿಸುವ ಬಗ್ಗೆ ಅಧ್ಯಯನ ನಡೆಸಲು ಶ್ರೀ ಪಿಪದ್ಮನಾಭನ್ಭಾ..ಸೇ
ಇವರ
 ನೇತೃತ್ವದಲ್ಲಿಸಮಿತಿಯೊಂದನ್ನು ರಚಿಸಿತ್ತುಪದ್ಮನಾಭನ್ ಸಮಿತಿಯು  ಉದ್ದೇಶಕ್ಕಾಗಿ ಸಚಿವಾಲಯ ಇಲಾಖೆಯ ಸ್ತರದಲ್ಲಿ ಒಂದು ಪ್ರತ್ಯೇಕ ನೋಡಲ್ ಇಲಾಖೆಯನ್ನು ರಚಿಸುವಂತೆ ಶಿಫಾರಸ್ಸು ಮಾಡಿತ್ತು.

2002ರಲ್ಲಿ ಕೆಎಸ್ಬಿಪಿಇ ಯನ್ನು ಬ್ಯುರೋದಿಂದ ಒಂದು ಇಲಾಖೆಯಾಗಿ ಪರಿವರ್ತಿಸಿಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಡಿ ಇರಿಸಿ ಡಿಸ್ಇನ್ವೆಸ್ಟ್ಮೆಂಟ್ & 
ಪಬ್ಲಿಕ್
 ಎಂಟರ್ಪ್ರೈಸ್ರಿಫಾಮ್ರ್ಸ್ ಇಲಾಖೆ (ಡಿಡಿಪಿಇಆರ್ಎಂದು ಮರುನಾಮಕರಣ ಮಾಡಲಾಯಿತು.

ಡಿಡಿಪಿಆರ್  ಮುಖ್ಯ ಚಟುವಟಿಕೆಗಳು  ಕೆಳಕಂಡಂತಿದ್ದವು:-

1) ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆಗೊಳಿಸುವುದು ಹಾಗೂ ಬಗೆಹರಿಸುವುದು.

2) ವಿಲೀನಕ್ಕೆ ಸಂಬಂಧಿಸಿದ ವಿಷಯಗಳು

3) ಉದ್ದಿಮೆಗಳ ಪುನರ್-ಸಂಘಟನೆ

4) ಆರ್ಥಿಕ ವ್ಯವಹಾರ

5) ಉದ್ದಿಮೆಗಳ ಮುಚ್ಚುವಿಕೆ ಹಾಗೂ ಖಾಸಗೀಕರಣ

6) ಒಡಂಬಡಿಕೆಗಳ ನಿರ್ವಹಣೆ

                                                                                                                                                                                                             ಮತ್ತಷ್ಟು ಓದು...



ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಸಾರ್ವಜನಿಕ ಉದ್ದಿಮೆಗಳ​ ಇಲಾಖೆ​, ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top