ದೃಷ್ಟಿಕೋನ​

ನಮ್ಮ ಸಮಾಜ, ಕರ್ನಾಟಕ, ಭಾರತ ಮತ್ತು ವಿಶ್ವದ ಸರ್ವಾಂಗಿಣ ಅಭಿವೃದ್ದಿಗೆ ಪೂರಕವಾಗುವಂತೆ ಯುವಜರನ್ನು ಪ್ರೇರೆಪಿಸಲು ಅನುವು ಮಾಡಲು ಅವರನ್ನು ತಲುಪಿ, ತೊಡಗಿಸಿಕೊಂಡು ಸಬಲೀಕರಣಗೊಳಿಸುವುದು.


ಕಾರ್ಯಬದ್ದತೆ

ಕರ್ನಾಟಕದ ಯುವಜನರಿಗಾಗಿ ಉತ್ತಮ, ಉಜ್ವಲ, ನ್ಯಾಯಯುತ, ಶೋಭಾಯಮಾನವಾದ ನಾಳೆಗಳನ್ನು ಸೃಷ್ಠಿಸುವುದು. ​