ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ(ಇಡಿಸಿಸ್)

ಕರ್ನಾಟಕ ಸರ್ಕಾರ

GOK > EDCS > Kannada > BangaloreOne
Last modified at 24/03/2017 11:13 by System Account

ಬೆಂಗಳೂರು ಒನ್ ಬಗ್ಗೆ

ನಾಗರೀಕರಿಗೆ ಸಮಗ್ರ ಸೇವೆಗಳನ್ನು ನೀಡಲು ಕರ್ನಾಟಕ ಸರ್ಕಾರವು ಐಸಿಟಿ (ಮಾಹಿತಿ ಸಂವಹನ ತಂತ್ರಜ್ಞಾನ) ಉಪಕರಣಗಳನ್ನು ಅಳವಡಿಸಿ ವೇಗವನ್ನು ಮತ್ತು ಅನುಕೂಲವನ್ನು ಹೆಚ್ಚಿಸಲು, ಖಚಿತವಾಗಿ ಮತ್ತು ಹೊಣೆಗಾರಿಕೆಯಿಂದ, ‘ಏಕೈಕ-ನೆಲೆ-ವಹಿವಾಟು’ ಅನುಕೂಲ ಕಲ್ಪಿಸಿ ಇಂತಹ ಸೇವೆಗಳನ್ನು ಒದಗಿಸಲು ಬೆಂಗಳೂರು ಒನ್ ಕೇಂದ್ರಗಳನ್ನು ಬೆಂಗಳೂರು ಮಹಾನಗರದಾದ್ಯಂತ ಸ್ಥಾಪಿಸಿತು.  ಈ ಯೋಜನೆಯು 2ನೇ ಏಪ್ರಿಲ್ 2005 ರಲ್ಲಿ ಪ್ರಾರಂಭವಾಗಿದ್ದು, ಖಾಸಗೀ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ನಡೆಯುತ್ತಿದೆ.

G2C & B2C ಸೇವೆಗಳು

ಅನೇಕ ಸರ್ಕಾರಿ ಇಲಾಖೆಗಳು ಹಾಗೂ ಉದ್ಯಮ ಸಂಸ್ಥೆಗಳ ಬಹುಮುಖೀ G2C & B2C ಸೇವೆಗಳನ್ನು ಬೆಂಗಳೂರು ಒನ್ ನಾಗರೀಕರ ಅನುಕೂಲಕ್ಕಾಗಿ ವಿತರಿಸುತ್ತದೆ.  B2C ಸೇವೆಗಳ ಲಭ್ಯತೆಯಿಂದಾಗಿ, ಅನೇಕ ಔದ್ಯಮಿಕ ಸಂಸ್ಥೆಗಳು ಸರಕಾರದ ಇ-ಆಡಳಿತ ನೀತಿಯಿಂದ ಲಾಭ ಪಡೆದುಕೊಳ್ಳುತ್ತಿವೆ.

B1 ಪೋರ್ಟಲ್ ಮೂಲಕ G2C ಮತ್ತು B2C ಸೇವೆಗಳು

ಬೆಂಗಳೂರು ಒನ್ ಪೋರ್ಟಲ್ ಮೂಲಕವೂ ನಾಗರೀಕರು ಕೆಲವು G2C ಮತ್ತು B2C ಸೇವೆಗಳನ್ನು ಪಡೆದುಕೊಳ್ಳಬಹುದು.

ಧ್ಯೇಯೋದ್ದೇಶಗಳು

ಬೆಂಗಳೂರು ಒನ್ ನ ಪ್ರಮುಖ ಧ್ಯೇಯೋದ್ದೇಶಗಳೆಂದರೆ :-

  • ಸರಕಾರದ ಹಾಗೂ ಉದ್ಯಮ ಸೇವೆಗಳನ್ನು ಸುಲಲಿತವಾಗಿ ಮತ್ತು ದಕ್ಷತೆಯಿಂದ ಒದಗಿಸುವುದು.

  • ಕಾಲಾಂತರದಲ್ಲಿ ಸಂಪೂರ್ಣ ಬೆಂಗಳೂರು ಮಹಾನಗರಕ್ಕೆ ಕಾರ್ಯಾಚರಣೆಗಳ ಮಟ್ಟವನ್ನು ವೃದ್ಧಿಸುವಿಕೆ.

  • ನಾಗರೀಕರ ಅವಶ್ಯಕತೆಗಳಿಗೆ ಬದ್ಧತೆ, ಪಾರದರ್ಶಕತೆ ಹಾಗೂ ಪ್ರತಿಕ್ರಿಯೆಯ ಹೆಚ್ಚಳ.

  • ಇಲಾಖೆಗಳಿಗೆ ಹಾಗೂ ಬಳಕೆದಾರರುಗಳಿಗೆ ಸೇವಾ ಅನುಕೂಲಗಳ ವೆಚ್ಚನಿಯಂತ್ರಿತ ದರಗಳಲ್ಲಿ ಸೇವೆಗಳನ್ನು ಕಲ್ಪಿಸುವುದು.

  • ಇಲಾಖೆಗಳಿಗೆ ದಕ್ಷ ಹಾಗೂ ಪರಿಣಾಮಕಾರಿ ಮಾಹಿತಿ ನಿರ್ವಹಣಾ ವ್ಯವಸ್ಥೆ (ಎಂ.ಐ.ಎಸ್.) ಒದಗಿಸುವುದು.

  • ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ (ಪಿಪಿಪಿ) ಸೇವಾ ಮಟ್ಟದ ಒಪ್ಪಂದವನ್ನು (ಎಸ್.ಎಲ್.ಎ) ಜಾರಿಗೊಳಿಸುವ ಮೂಲಕ ನೀಡುವಂತಹ ಸೇವೆಗಳ ವೇಗ ಹಾಗೂ ನಿಖರತೆಯನ್ನು ಖಚಿತಪಡಿಸಿಕೊಳ್ಳುವುದು.

  • ಸರಕಾರಿ ಇಲಾಖೆಗಳು ಹಾಗೂ ಏಜೆನ್ಸಿಗಳಿಗೆ ತಮ್ಮ ಮೂಲ ಕಾರ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಗಮನ ನೀಡಲು ಅನುವು ಮಾಡಿಕೊಡುವುದು.

ಸೇವೆಗಳು

 ಕೇಂದ್ರಗಳು

ಬೆಂಗಳೂರು ಕೇಂದ್ರಗಳ ಪಟ್ಟಿ

ಕ್ರ.ಸಂ.

ಬಿ1 ಕೇಂದ್ರದ ಹೆಸರು

ವಿಳಾಸ

ಕೇಂದ್ರಸ್ಥ ಸಂಖ್ಯೆ

1

ಆರ್.ಟಿ. ನಗರ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ಆರ್.ಟಿ.ನಗರ, ಬೆಂಗಳೂರು-560032

22955428

2

ಆರ್.ಎಂ.ವಿ. 2ನೇ ಹಂತ

ಬಿ.ಇ.ಎಲ್. ರಸ್ತೆ, ಬಿಡಿಎ ಸಿ.ಎ.ಸೈಟು, ಆರ್.ಎಂ.ವಿ. 2ನೇ ಹಂತ, ಬೆಂಗಳೂರು- 560054

22955513

3

ವಿಜಯನಗರ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ವಿಜಯನಗರ, ಬೆಂಗಳೂರು-560040

22955408

4

ಬನಶಂಕರಿ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, 2ನೇ ಹಂತ, ಬನಶಂಕರಿ, ಬೆಂಗಳೂರು-560070

22955463

5

ಆಸ್ಟಿನ್ ಟೌನ್

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ಆಸ್ಟಿನ್ ಟೌನ್, ಬೆಂಗಳೂರು-560047

22955492

6

ಕೋರಮಂಗಲ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560034

22955487

7

ಸದಾಶಿವನಗರ

ಬಿಡಿಎ ಕಾಂಪ್ಲೆಕ್ಸ್, ಮಿನಿ ಮಾರ್ಕೆಟ್, 9ನೇ ಮೇನ್, 1ನೇ ಕ್ರಾಸ್, ಸದಾಶಿವನಗರ, ಬೆಂಗಳೂರು-560080

22955490

8

ಎಚ್.ಎಸ್.ಆರ್.ಲೇಔಟ್

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ಎಚ್.ಎಸ್.ಆರ್.ಲೇಔಟ್, ಬೆಂಗಳೂರು-560034

22955517

9

ಬಸವೇಶ್ವರನಗರ

ಖಾರ್ಡ್ ರೋಡ್ ಆಸ್ಪತ್ರೆ ಎದುರು, ಬಸವೇಶ್ವರನಗರ, ಬೆಂಗಳೂರು-560079

22955509

10

ನಂದಿನಿ ಲೇಔಟ್

ಕೆಇಬಿ & ಬಿಎಸ್ಎನ್ಎಲ್ ಕಚೇರಿ ಎದುರು, ನಂದಿನಿ ಲೇಔಟ್, ಬೆಂಗಳೂರು-560096

22955494

11

ಬನಶಂಕರಿ

ಬಿಡಿಎ ಪಾರ್ಕ್, ಆಂಜನೇಯನಗರ, ಎಚ್.ಬಿ.ಸಿ.ಎಸ್. ಲೇಔಟ್, ಬಿ.ಎಸ್.ಕೆ. 3ನೇ ಹಂತ, ಬೆಂಗಳೂರು-560085

22955507

12

ಕುಮಾರಸ್ವಾಮಿ ಲೇಔಟ್

19ನೇ ಮತ್ತು 20ನೇ ಅಡ್ಡ ರಸ್ತೆ ಗಳ ನಡುವಿನ ಬಿಡಿಎ ಸೈಟ್ ಬೂತ್, ಕುಮಾರಸ್ವಾಮಿ ಲೇಔಟ್, ಬೆಂಗಳೂರು-560078

22955511

13

ರಾಜಾಜಿನಗರ

ಇಸ್ಕಾನ್ ದೇವಸ್ಥಾನದ ಹತ್ತಿರದ ಬಿಡಿಎ ಸೈಟ್ ಬೂತ್, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು- 560010

22955413

14

ಕೆಂಗೇರಿ

ಬಿಡಿಎ ಸೈಟ್ ಬೂತ್, ಸ್ಯಾಟಲೈಟ್ ಟೌನ್, ಕೆಂಗೇರಿ, ಬೆಂಗಳೂರು-560060

22955498

15

ಜೆ.ಪಿ.ನಗರ

ಆರ್.ವಿ.ಡೆಂಟಲ್ ಕಾಲೇಜು ಪ್ರಾಂಗಣ, 2ನೇ ಹಂತ, 1ನೇ ಮೇನ್, ಜೆ.ಪಿ.ನಗರ, ಬೆಂಗಳೂರು- 560078

22955498

16

ಏಕೋಬನಗರ

ಪೆಟ್ರೋಲ್ ಬಂಕ್ ಬಳಿ, ಬ್ಯಾಂಕ್ ಆಫೀಸರ್ ಕಾಲೋನಿ, ಬಿಟಿಎಂ 2ನೇ ಹಂತ, ಏಕೋಬನಗರ, ಬೆಂಗಳೂರು-560076

22955496

17

ಏರ್ ಪೋರ್ಟ್ ರಸ್ತೆ

ಎಸ್-7, ಉಪವಿಭಾಗ, ಬೆಸ್ಕಾಂ, ಏರ್ ಪೋರ್ಟ್ ರಸ್ತೆ, ಬೆಂಗಳೂರು-560017

22955440/441

18

ಬನಶಂಕರಿ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ಮೊದಲನೇ ಮಹಡಿ, 2ನೇ ಹಂತ, ಬೆಂಗಳೂರು - 560070

22955460/461

19

ಎಚ್.ಬಿ.ಆರ್. ಲೇಔಟ್

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, 1ನೇ ಹಂತ, 2ನೇ ಬ್ಲಾಕ್, ಬೆಂಗಳೂರು-560084

22955435/436

20

ಜಯನಗರ

ಬಿಎಂಪಿ ಆಫೀಸು, 9ನೇ ಮೇನ್, 2ನೇ ಬ್ಲಾಕ್, ಬೆಂಗಳೂರು-560011

22955450/451

21

ಜೆ.ಪಿ.ನಗರ

ಎಸ್-6, ಉಪವಿಭಾಗ, 14ನೇ ಅಡ್ಡರಸ್ತೆ, ಬೆಸ್ಕಾಂ ಕಟ್ಟಡ, ಬೆಂಗಳೂರು-560078

2295455/456

22

ಕಲಾಸಿಪಾಳ್ಯಮ್

ಬಿ.ಎಸ್.ಎನ್.ಎಲ್. ಕಛೇರಿ, ಎ.ಎಂ.ರಸ್ತೆ, ಕಲಾಸಿಪಾಳ್ಯಂ, ಬೆಂಗಳೂರು-560002

22955465/466

23

ಮಲ್ಲೇಶ್ವರಂ

ಬಿ.ಡಬ್ಲ್ಯೂ.ಎಸ್.ಎಸ್.ಬಿ. ಕಟ್ಟಡ, ಅಮ್ಮಣ್ಣಿ ಕಾಲೇಜು ಪಕ್ಕ, 18ನೇ ಕ್ರಾಸ್, ಬೆಂಗಳೂರು-560003

22955415/416

24

ನಾಗರಬಾವಿ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, 1ನೇ ಮಹಡಿ, 2ನೇ ಹಂತ, 3ನೇ ಬ್ಲಾಕ್, ಬೆಂಗಳೂರು-560072

22955470

25

ಕೋರಮಂಗಲ

ಎನ್.ಜಿ.ವಿ., ಪಾಸ್ ಪೋರ್ಟ್ ಕಛೇರಿ ಬಳಿ, ಕೋರಮಂಗಲ, ಬೆಂಗಳೂರು-560095

22955481

26

ಎಂ.ಎಸ್.ಬಿಲ್ಡಿಂಗ್

ಕೊಠಡಿ ಸಂಖ್ಯೆ.07, ತಳಮಹಡಿ, 5ನೇ ಹಂತ, ಬಹುಮಹಡಿ ಕಟ್ಟಡ, ಬೆಂಗಳೂರು-560001

22955485

27

ರಾಜಾಜಿನಗರ

410, ಬೆಂ.ಮ.ನ.ಪಾ. ಕಾಂಪ್ಲೆಕ್ಸ್, 1ನೇ ಮಹಡಿ, ಆರ್.ಟಿ.ಓ.ಕಟ್ಟಡದ ಪಕ್ಕ, 2ನೇ ಬ್ಲಾಕ್, ಬೆಂಗಳೂರು-560010

22955410/411

28

ಆರ್.ಟಿ.ನಗರ

ನಗರ ಕೇಂದ್ರ ಗ್ರಂಥಾಲಯ, ಪೂರ್ವ ವಲಯ, 1ನೇ ಮೇನ್ ರಸ್ತೆ, ಬೆಂಗಳೂರು-560032

22955425/426

29

ಶಾಂತಿನಗರ

ದಿವ್ಯಶ್ರೀ ಚೇಂಬರ್ಸ್, ಶಾಂತಿನಗರ, ಬೆಂಗಳೂರು- 560025

22955445/446

30

ಶ್ರೀರಾಂಪುರಂ

ವಾರ್ಡ್ ಸಂ.4, ಶ್ರೀರಾಂಪುರಂ ಪೊಲೀಸ್ ಠಾಣೆ ಹಿಂದೆ, ಬೆಂಗಳೂರು-560021

22955475

31

ಟ್ಯಾನರಿ ರಸ್ತೆ

ಇ-1, ಉಪವಿಭಾಗ, #1, ಬೆಸ್ಕಾಂ ಕಟ್ಟಡ, 9ನೇ ಮೇನ್, 3ನೇ ಹಂತ, ಪಿಲ್ಲಣ್ಣ ಗಾರ್ಡನ್, ಬೆಂಗಳೂರು-560045

22955430/431

32

ವಿಜಯನಗರ

ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ಎಂ.ಐ.ಆರ್.ಸಿ.ಆರ್.(ಮಾಗಡಿ ರಸ್ತೆ ಖಾರ್ಡ್ ರಸ್ತೆ), ಬೆಂಗಳೂರು-560040

22955405/406

33

ಯಶವಂತಪುರ

ಆರ್.ಟಿ.ಓ. ಕಾಂಪ್ಲೆಕ್ಸ್, 1ನೇ ಮಹಡಿ, ಮಾರುಕಟ್ಟೆ ರಸ್ತೆ, ಬೆಂಗಳೂರು-560022

22955420/431

34

ಇಂದಿರಾನಗರ

ಶಾಪ್ ಸಂಖ್ಯೆ 14 & 49, ಬಿಡಿಎ ಕಾಂಪ್ಲೆಕ್ಸ್, ಹಳೆ ಮದ್ರಾಸ್ ರಸ್ತೆ, ಇಂದಿರಾನಗರ, ಬೆಂಗಳೂರು-560038

22955483

35

ಇನ್ಫೋಸಿಸ್

ನಂ.33, ಮಂಜುನಾಥ ಲೇಔಟ್, ನಾಗನಾಥಪುರ, ಬಾಷ್ ಕಂಪನಿ ಎದುರು, ಬೆಂಗಳೂರು-560010

22955480

36

ವಿಪ್ರೋ

ಪ್ಲಾಟ್ ಸಂಖ್ಯೆ.72, ಹೊಸೂರು ಮುಖ್ಯ ರಸ್ತೆ, ಕಿಯಾನಿಕ್ಸ್ ಎಲೆಕ್ಟ್ರಾನಿಕ್ಸ್ ಸಿಟಿ, ಬೆಂಗಳೂರು

41103023

37

ಇಎಲ್ ಸಿಐಎ

ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್, ಸರ್ವೇ ನಂ.7 (ಪಿ), ಎಲೆಕ್ಟ್ರಾನಿಕ್ ಸಿಟಿ- ಪಶ್ಚಿಮ ಹಂತ, ಹೊಸೂರು ರಸ್ತೆ, ಬೆಂಗಳೂರು-100

22955540

38

ವಿದ್ಯಾರಣ್ಯಪುರ

ಬಿಇಎಲ್ ನಿವಾಸಿಗಳ ಕಲ್ಯಾಣ ಸಂಘ ಕಛೇರಿ, ಹಳೇ ಅಂಚೆ ಕಛೇರಿ ಹಿಂದೆ, 5ನೇ ಬ್ಲಾಕ್, ಬಿಇಎಲ್ ಲೇಔಟ್, ವಿದ್ಯಾರಣ್ಯಪುರ, ಬೆಂಗಳೂರು- 560097

22955545

39

ಲಗ್ಗೆರೆ

ನಂ.56, ಡಿ.ಎಂ.ಪಬ್ಲಿಕ್ ಶಾಲೆ ಎದುರು, ರಾಜೇಶ್ವರಿನಗರ, ಲಗ್ಗೆರೆ, ಬೆಂಗಳೂರು-58

22955527

40

ರಾಜೀವ್ ಗಾಂಧಿ ಸರ್ಕಲ್, ಲಗ್ಗೆರೆ

ನಂ.41, ಕಾಳಿಕಾಂಬ ದೇವಸ್ಥಾನದ ಬಳಿ, ರಾಜೀವ್ ಗಾಂಧಿ ಸರ್ಕಲ್, ಲಗ್ಗೆರೆ ಮೇನ್ ರಸ್ತೆ, ಬೆಂಗಳೂರು-58

22955521

41

ಕೋಡಿಗೇಹಳ್ಳಿ

ನಂ.48, 6ನೇ ಕ್ರಾಸ್, ಟೆಲಿಕಾಂ ಲೇಔಟ್, ಶ್ರೀರಾಂ ಅಪಾರ್ಟ್ ಮೆಂಟ್ ಎದುರು, ಕೋಡಿಗೇಹಳ್ಳಿ, ಬೆಂಗಳೂರು-97

22955524

42

ನೆಲೆಗಡರೇನಹಳ್ಳಿ

ಸೈಟ್ ಸಂ.2, ಸರ್ವೇ ನಂ.21/2, ಎಸ್.ಎಲ್.ಆರ್. ಕಾಂಪ್ಲೆಕ್ಸ್, ನೆಲೆಗಡರೇನಹಳ್ಳಿ ಮೇನ್ ರಸ್ತೆ, ಬೆಂಗಳೂರು-73

22955547

43

ವಿಶ್ವನಾಥ ನಾಗೇನಹಳ್ಳಿ

ನಂ.46, ಶಿವಸಾಯಿ ಕಾಂಪ್ಲೆಕ್ಸ್, ವಿಶ್ವನಾಥ ನಾಗೇನಹಳ್ಳಿ ಸರ್ಕಲ್, ಚರ್ಚ್ ಎದುರು, ಬೆಂಗಳೂರು-32

22955402

44

ರಾಜರಾಜೇಶ್ವರಿನಗರ

ಬಿ.ಎಂ.ಟಿ.ಸಿ. ಬಸ್ ಡಿಪೋ, ನಂ.21, ಬೆಮೆಲ್, 5ನೇ ಹಂತ, ರಾಜರಾಜೇಶ್ವರಿನಗರ, ಬೆಂಗಳೂರು-58

22955553

45

ಹನುಮಂತನಗರ

ನಂ.759, 7ನೇ ಕ್ರಾಸ್, ರಾಮಾಂಜನೇಯ ರಸ್ತೆ, ಹನುಮಂತನಗರ, ಬೆಂಗಳೂರು-94

22955560

46

ಯೆಲಹಂಕ ನ್ಯೂಟೌನ್

1ನೇ ಮಹಡಿ, ವಿಜಯ ಬ್ಯಾಂಕ್ ಎದುರು, ಕೆ.ಎಚ್.ಬಿ.ಶಾಪಿಂಗ್ ಕಾಂಪ್ಲೆಕ್ಸ್, ಯೆಲಹಂಕ ನ್ಯೂ ಟೌನ್, ಬೆಂಗಳೂರು-64

22955551

47

ಎಚ್.ಎಸ್.ಆರ್. ಲೇಔಟ್

ಎಚ್.ಎಸ್.ಆರ್. ಬಿಡಿಎ ಶಾಪಿಂಗ್ ಕಾಂಪ್ಲೆಕ್ಸ್, ಎಚ್.ಎಸ್.ಆರ್.ಲೇಔಟ್, ಬೆಂಗಳೂರು - 34

22955517

48

ಎಚ್.ಆರ್.ಬಿ.ಆರ್.

ಬಿಡಿಎ ಕಲ್ಯಾಣ ನಗರ, ಬಿಡಿಎ ವಾರ್ಡ್ ಕಛೇರಿ ಹಿಂದೆ, 9ನೇ ಮೇನ್, 1ನೇ ಬ್ಲಾಕ್, ಬೆಂಗಳೂರು - 43

22955568

49

ರಾಜಾಜಿನಗರ

ರಾಜಾಜಿನಗರ 4ನೇ ಬ್ಲಾಕ್, ಮಸೀದಿ ಹತ್ತಿರ, 3ನೇ ಮೇನ್, 44ನೇ ಕ್ರಾಸ್, ರಾಜಾಜಿನಗರ, ಬೆಂಗಳೂರು - 10

22955566

50

ಬಸವೇಶ್ವರನಗರ

ಆಲದಮರದ ಪಾರ್ಕು, 1ನೇ ಕ್ರಾಸ್, 3ನೇ ಹಂತ, 4ನೇ ಬ್ಲಾಕ್, ಬಸವೇಶ್ವರನಗರ, ಬೆಂಗಳೂರು - 79

22955562

51

ಬಸವೇಶ್ವರನಗರ

ಗಾಯತ್ರಿ ಹೌಸಿಂಗ್ ಸೊಸೈಟಿ(ಎಲ್.ಐ.ಸಿ.ಕಾಲೋನಿ), ಹಳೇ ಸಬ್ ರಿಜಿಸ್ಟ್ರಾರ್ ಕಛೇರಿ, ಪಶ್ಚಿಮ ಖಾರ್ಡ್ ರಸ್ತೆ, ಬಸವೇಶ್ವರನಗರ, ಬೆಂಗಳೂರು- 560079

22955414

52

ಎಚ್.ಎಸ್.ಆರ್. ಲೇ ಔಟ್ (ಪರಂಗಿಪಾಳ್ಯ)

ಬಿಬಿಎಂಪಿ ಸಹಾಯವಾಣಿ ಕೇಂದ್ರ, ಎಚ್.ಎಸ್.ಆರ್ 1ನೇ ವಲಯ, 24ನೇ ಮೇನ್ ರಸ್ತೆ, ಎಚ್.ಎಸ್.ಆರ್. ಲೇಔಟ್, ಬೆಂಗಳೂರು

22955519

53

ಅರಕೆರೆ

ಡೆಪ್ಯುಟಿ ಕಮಿಷನರ್ ರವರ ಕಛೇರಿ(ಕಂದಾಯ), ಬಿಬಿಎಂಪಿ, ಅರಕೆರೆ ಮೈಕೋ ಲೇಔಟ್ (ಬಸ್ ನಿಲ್ದಾಣದ ಬಳಿ), ಬೆಂಗಳೂರು

22955570

54

ಜಯನಗರ

ಬಿಬಿಎಂಪಿ ಸಹಾಯವಾಣಿ ಕೇಂದ್ರ, ಇಎಸ್ಐ ಆಸ್ಪತ್ರೆ ಪಕ್ಕ, ವಾರ್ಡ್ ಸಂ.169, 30ನೇ ಕ್ರಾಸ್, ಭೈರಸಂದ್ರ, ಉಷಾ ಅಪಾರ್ಟ್ ಮೆಂಟ್ಸ್ ಎದುರು(ಹಾಪ್ಕಾಂ ಹತ್ತಿರ), ಜಯನಗರ 4ನೇ ಬ್ಲಾಕ್, ಬೆಂಗಳೂರು

22955508

55

ಮಹದೇವಪುರ

ಬಿಬಿಎಂಪಿ ಕಾಂಪ್ಲೆಕ್ಸ್, ಸಿಂಗಯ್ಯನಪಾಳ್ಯ ಬಸ್ ನಿಲ್ದಾಣದ ಎದುರು, ಮಹದೇವಪುರ, ಬೆಂಗಳೂರು – 48

22955544

56

ಎಸ್.ಕೆ. ಗಾರ್ಡನ್

ಬಿಬಿಎಂಪಿ ವಾರ್ಡ್ ಸಂ.61, #79, 7ನೇ ಮೇನ್, ಐಟಿಐ ಲೇಔಟ್, ಬೆನ್ಸನ್ ಟೌನ್ ಪೋಸ್ಟ್, ಎಸ್.ಕೆ.ಗಾರ್ಡನ್, ಬೆಂಗಳೂರು - 46

23552288

57

ಜಯನಗರ

ಬಿಬಿಎಂಪಿ ಸಹಾಯವಾಣಿ ಕೇಂದ್ರ, 38ನೇ ಕ್ರಾಸ್, 10ನೇ ಮೇನ್ ರಸ್ತೆ (ಹಾಪ್ ಕಾಮ್ಸ್ ಎದುರು), ಜಯನಗರ 5ನೇ ಬ್ಲಾಕ್, ಬೆಂಗಳೂರು

22955510

58

ಸಿಟಿ ಸಿವಿಲ್ ಕೋರ್ಟ್

ಸಿಟಿ ಸಿವಿಲ್ ಕೋರ್ಟ್, ಬೆಂಗಳೂರು

22355575

59

ಚಂದ್ರ ಲೇಔಟ್

ಬಿಬಿಎಂಪಿ ಸಹಾಯ ಕೇಂದ್ರ, ವಾರ್ಡ್ ಸಂ.128, ಬಿಬಿಎಂಪಿ ಪಾರ್ಕ್, ಗಂಗೊಂಡನಹಳ್ಳಿ ಮುಖ್ಯ ರಸ್ತೆ, ಚಂದ್ರ ಲೇಔಟ್, ಬೆಂಗಳೂರು

22955412

60

ಲೈಬ್ರರಿ ಕಟ್ಟಡ, ರಾಜಾಜಿನಗರ 1ನೇ ಬ್ಲಾಕ್

ಲೈಬ್ರರಿ ಕಟ್ಟಡ, ನೆಲ ಮಹಡಿ, ವಿದ್ಯಾವರ್ಧಕ ಪ್ರೌಢಶಾಲೆ ಹಿಂದೆ, ರಾಜಾಜಿನಗರ 1ನೇ ಬ್ಲಾಕ್, ಬೆಂಗಳೂರು

22955442

61

ಗಾಂಧೀನಗರ ಬಿಬಿಎಂಪಿ ಸಹಾಯ ಕೇಂದ್ರ

ಬಿಬಿಎಂಪಿ ಸಹಾಯ ಕೇಂದ್ರ, ವಾರ್ಡ್ ಸಂ.94, ಬಿಬಿಎಂಪಿ ಪಾರ್ಕು, ಗಾಂಧೀನಗರ, ಬೆಂಗಳೂರು

22955442

62

ಶ್ರೀರಾಂಪುರಂ ಬಿಬಿಎಂಪಿ ಕಟ್ಟಡ

ವಾರ್ಡ್ ಸಂ.96, ಹಳೇ ಜಿಮ್ ಕಟ್ಟಡ, 1ನೇ ಮೇನ್ ರಸ್ತೆ, 9ನೇ ಕ್ರಾಸ್, ಕಾಳಪ್ಪ ಬ್ಲಾಕ್, ಶ್ರೀರಾಂಪುರಂ, ಬೆಂಗಳೂರು

23523044

63

ಮಾಗಡಿ ರಸ್ತೆ, ಬಿಬಿಎಂಪಿ ಕಟ್ಟಡ

ವಾರ್ಡ್ ಸಂ.121, ಬಿಬಿಎಂಪಿ ಕಛೇರಿ, 4ನೇ ರಸ್ತೆ, ಮಾಗಡಿ ರಸ್ತೆ, ಬೆಂಗಳೂರು

22955457

64

ಬಿನ್ನಿ ಮಿಲ್ ಬಿಬಿಎಂಪಿ ಸಹಾಯ ಕೇಂದ್ರ

ಬಿಬಿಎಂಪಿ ಸಹಾಯ ಕೇಂದ್ರ, ವಾರ್ಡ್ ಸಂ.120, ಬಿನ್ನಿ ಮಿಲ್ ರಸ್ತೆ, ಬಿನ್ನಿ ಮಿಲ್ ಪಕ್ಕ, ಬಿಬಿಎಂಪಿ ಗಾರ್ಡನ್, ಕಾಟನ್ ಪೇಟೆ, ಬೆಂಗಳೂರು

22955454

65

ಜಯನಗರ, 4ಟಿ ಬ್ಲಾಕ್

ಬಿಬಿಎಂಪಿ ವಾರ್ಡ್ ಕಛೇರಿ, ನೆಲಮಹಡಿ, 34ನೇ ಕ್ರಾಸ್, 28ನೇ ಮೇನ್ ರಸ್ತೆ, ಜಯನಗರ, 4ನೇ ಟಿ ಬ್ಲಾಕ್, ಬೆಂಗಳೂರು

22955512

66

ಜೆ.ಪಿ.ನಗರ, ಮಿನಿ ಅರಣ್ಯ

ಬಿಬಿಎಂಪಿ ಸಹಾಯ ಕೇಂದ್ರ, 9ನೇ ಕ್ರಾಸ್, 3ನೇ ಹಂತ, 80 ಅಡಿ ರಸ್ತೆ, ಮಿನಿ ಅರಣ್ಯ (ಹಾಪ್ಕಾಮ್ಸ್ ಹತ್ತಿರ), ಜೆ.ಪಿ.ನಗರ, ಬೆಂಗಳೂರು

22955462

67

ಕಾವಲ್ ಬೈರಸಂದ್ರ

ಬಿಬಿಎಂಪಿ ಸಹಾಯ ಕೇಂದ್ರ, ವಾರ್ಡ್ ಸಂ.47, ಕಾವಲ್ ಬೈರಸಂದ್ರ ಬಸ್ ನಿಲ್ದಾಣದ ಬಳಿ, ಕಾವಲ್ ಬೈರಸಂದ್ರ, ಬೆಂಗಳೂರು

22955433

68

ಎಲ್.ಆರ್. ಬಂಡೆ

ಬಿಬಿಎಂಪಿ ಸಹಾಯ ಕೇಂದ್ರ, ವಾರ್ಡ್ ಸಂ.32, ಎಲ್.ಆರ್.ಬಂಡೆ ಬಿಡಿಎ ಪಾರ್ಕು, ಬೆಂಗಳೂರು

22955422

69

ಲೈಬ್ರರಿ ಕಟ್ಟಡ ಹೇಯ್ನ್ಸ್ ರಸ್ತೆ

ವಾರ್ಡ್ ಸಂ.78, ಲೈಬ್ರರಿ (ಬಿಬಿಎಂಪಿ) ಬಳಿ, ಹೇಯ್ನ್ಸ್ ರಸ್ತೆ, ಕೋಲ್ಸ್ ಪಾರ್ಕ್ ಹತ್ತಿರ, ಫ್ರೇಸರ್ ಟೌನ್, ಬೆಂಗಳೂರು

22955434

70

ಗುರಪ್ಪನಪಾಳ್ಯ

ವಾರ್ಡ್ ಸಂ.171, ಬಿಬಿಎಂಪಿ ಕಟ್ಟಡ, ಹಾಪ್ಕಾಮ್ಸ್ ಹಿಂದೆ, 7ನೇ ‘ಎ’ ಮೇನ್ ರಸ್ತೆ, ಗುರಪ್ಪನಪಾಳ್ಯ, ಬಿಟಿಎಂ 1ನೇ ಹಂತ, ಬೆಂಗಳೂರು

22955464

71

ಆವಲಹಳ್ಳಿ

ಬಿಬಿಎಂಪಿ ಸಹಾಯ ಕೇಂದ್ರ, ವಾರ್ಡ್ ಸಂ.158, ದೀಪಾಂಜಲಿ ನಗರ ವಾರ್ಡು, ಬಿಡಿಎ ಪಾರ್ಕು, ಆವಲಹಳ್ಳಿ ಮುಖ್ಯ ರಸ್ತೆ, ಬೆಂಗಳೂರು - 560085

22955403

72

ಚಾಮರಾಜಪೇಟೆ

ಮಲೇಮಹದೇಶ್ವರ ಮಾಹಿತಿ ಕಟ್ಟಡ, ವಾರ್ತಾ ಭವನ, ಟಿಪ್ಪು ಸುಲ್ತಾನ್ ಅರಮನೆ ರಸ್ತೆ, ಮಿನೋಸ್ ಆಸ್ಪತ್ರೆ ಎದುರು, ಚಾಮರಾಜಪೇಟೆ, ಬೆಂಗಳೂರು-560018

22955404

73

ಬಿಗ್ ಬಜಾರ್ ರಾಜಾಜಿನಗರ

ಇಸ್ಕಾನ್ ದೇವಸ್ಥಾನದ ಹತ್ತಿರದ ಬಿಗ್ ಬಜಾರ್, ರಾಜಾಜಿನಗರ, ಬೆಂಗಳೂರು-10

22955407

74

ಹಳೇ ಮದ್ರಾಸು ರಸ್ತೆ ಬಿಗ್ ಬಜಾರ್

ನೆಲಮಹಡಿ, ಬಿಗ್ ಬಜಾರ್, ಸಲಾರ್ಪುರಿಯಾ ನೋವಾ, ಮುನಿಸಿಪಲ್ ಸಂ.1&2, ವರ್ತೂರು ರಸ್ತೆ, ಹಳೇ ಮದ್ರಾಸು ರಸ್ತೆ, ಬೆಂಗಳೂರು- 560027

22955448

75

ಯೆಲಹಂಕ ಹಳೇ ಟೌನ್

ವಾರ್ಡ್ ಸಂ.1, ಹೊಸ ಬಿಬಿಎಂಪಿ ಕಟ್ಟಡ, ಯೆಲಹಂಕ ಹಳೇ ಟೌನ್, ಬೆಂಗಳೂರು-560064

22955561

76

ವೈಯಾಲಿಕಾವಲ್ ಕೇಂದ್ರ

ಬಿಬಿಎಂಪಿ ಕಟ್ಟಡ, 8ನೇ ಕ್ರಾಸ್, ಲೋಯರ್ ಪ್ಯಾಲೇಸ್ ಆರ್ಚರ್ಡ್ಸ್, ವೈಯಾಲಿಕಾವಲ್ ಟ್ಯಾಂಕ್ ಗ್ರೌಂಡ್, ಸದಾಶಿವನಗರ, ಬೆಂಗಳೂರು-560003

22955505

77

ಮಲ್ಲೇಶ್ವರಂ ಕೇಂದ್ರ

ಬಿಬಿಎಂಪಿ ಕಟ್ಟಡ, ಸೇವಾ ಕೇಂದ್ರ, ಎಂ.ಕೆ.ಕೆ.ರಸ್ತೆ, 5ನೇ ಮುಖ್ಯ ರಸ್ತೆ, ಮಲ್ಲೇಶ್ವರಂ, ಐಸಿಐಸಿಐ ಬ್ಯಾಂಕ್ ಪಕ್ಕ, ಬೆಂಗಳೂರು-560003

22955424

78

ಜಲದರ್ಶಿನಿ ಕೇಂದ್ರ

ಬಿಬಿಎಂಪಿ ಕಟ್ಟಡ, 2ನೇ ಕ್ರಾಸ್, ಜಲದರ್ಶಿನಿ ಲೇಔಟ್, ಅರಮನೆನಗರ ವಾರ್ಡ್ ಸಂ.35, ಚೇತನ ಬಾಯ್ಸ್ ಹಾಸ್ಟೆಲ್ ಬಳಿ, ಮಾರುತಿ ಅಪಾರ್ಟ್ಮೆಂಟ್ ಎದುರು, ಬೆಂಗಳೂರು - 560054

22955417

79

ಮಲ್ಲೇಶ್ವರಂ ಬಿಗ್ ಬಜಾರ್ ಕೇಂದ್ರ

ಸಂ.166, ಹೌಸುಜಾಸ್ ಮಾಲ್, ಕೋಕೋನಟ್ ಅವೆನ್ಯೂ ರಸ್ತೆ, 5ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು- 560003

22955477

80

ಹೆಬ್ಬಾಳ ಬಿಗ್ ಬಜಾರ್ ಕೇಂದ್ರ

ರಿಂಗ್ ರಸ್ತೆ, ತುಮಕೂರು ಹೈವೇ (ಬಿಇಎಲ್ ಫ್ಯಾಕ್ಟರಿ ಹತ್ತಿರ), ಮಾರುತಿನಗರ, ನಾಗಶೆಟ್ಟಿಹಳ್ಳಿ, ಬೆಂಗಳೂರು - 560094

22955437

81

ಶ್ರೀನಿವಾಸನಗರ

ಸಂ.15, 80 ಅಡಿ ರಸ್ತೆ, ವಿದ್ಯಾಪೀಠ ವೃತ್ತ, ಬನಶಂಕರಿ 1ನೇ ಹಂತ, ಶ್ರೀನಿವಾಸನಗರ, ಬೆಂಗಳೂರು - 560050

22955552

82

ಬೆಂಗಳೂರು ಒನ್ ಆನ್ ವೀಲ್ಸ್

ನಿರ್ದಿಷ್ಟ ತಾಣಗಳಲ್ಲಿ

 

83

ಬೆಂಗಳೂರು ಒನ್ ಆನ್ ವೀಲ್ಸ್

ನಿರ್ದಿಷ್ಟ ತಾಣಗಳಲ್ಲಿ

 

84

ಮತ್ತಿಕೆರೆ ಮಿನಿ

ಬಿಬಿಎಂಪಿ ಕಛೇರಿ, ವಾರ್ಡ್ ಸಂ.36, ನೇತಾಜಿ ವೃತ್ತ, ಮತ್ತಿಕೆರೆ, ಬೆಂಗಳೂರು-560054

22955429

85

ಬೊಮ್ಮನಹಳ್ಳಿ

ಶ್ರೀ ಅನ್ನಪೂರ್ಣೇಶ್ವರಿ ಕಾಂಪ್ಲೆಕ್ಸ್, ಭಾರತ್ ಪೆಟ್ರೋಲ್ ಎದುರು, ಬೇಗೂರು ಮುಖ್ಯ ರಸ್ತೆ, ಬೊಮ್ಮನಹಳ್ಳಿ, ಬೆಂಗಳೂರು - 560068

41511099

86

ಮಲ್ಲಸಂದ್ರ

ವಾರ್ಡ್ ಸಂ.13, ಮಲ್ಲಸಂದ್ರ, ಸರ್ಕಾರಿ ಆಸ್ಪತ್ರೆ ಪಕ್ಕ, ಪೈಪ್ ಲೈನ್ ರಸ್ತೆ, ಬೆಂಗಳೂರು - 57

22955563

87

ಇನ್ಫ್ಯಾಂಟ್ರಿ ರಸ್ತೆ

ಪೊಲೀಸ್ ಆಯುಕ್ತರ ನಗರ ವಿಶೇಷ ಶಾಖೆ, ಇನ್ಫ್ಯಾಂಟ್ರಿ ರಸ್ತೆ, ಬೆಂಗಳೂರು-560001

 

88

ಜೀವನಹಳ್ಳಿ

ಸಂ.59, ನ್ಯೂ ಮೇನ್ ರೋಡ್, ಪಶುವೈದ್ಯ ಆಸ್ಪತ್ರೆ ಪಕ್ಕ, ಜೀವನಹಳ್ಳಿ ಬಸ್ ನಿಲ್ದಾಣ, ಜೀವನಹಳ್ಳಿ, ಬೆಂಗಳೂರು – 560043

22955484

89

ಲಕ್ಕಸಂದ್ರ

ಸಾಲಿಡ್ ಗಾರ್ಬೇಜ್ ನಿರ್ವಹಣಾ ಘಟಕ, 16ನೇ ಕ್ರಾಸ್, ಮಾರ್ಬಲ್ ಫ್ಯಾಕ್ಟರಿ ಎದುರು, ಡೈರಿ ವೃತ್ತದ ಬಳಿ, ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು

22955486

90

ಜಿಕೆಡಬ್ಲ್ಯೂ ಲೇಔಟ್

ವಾರ್ಡ್ ಸಂ.126, 6ನೇ ಕ್ರಾಸ್ ಜಿಕೆಡಬ್ಲ್ಯೂ ಲೇಔಟ್, ವಿಜಯನಗರ , ಬೆಂಗಳೂರು-560040

22955486

91

ದೇವಸಂದ್ರ

ಹಳೇ ಬಿಬಿಎಂಪಿ ಕಛೇರಿ, ಡಿಕೆ ಮೋಹನಬಾಬು ಹೌಸ್ ಪಕ್ಕ, ಸಿದ್ದಪ್ಪರೆಡ್ಡಿ ಬಡಾವಣೆ, ದೇವಸಂದ್ರ, ಬೆಂಗಳೂರು – 560 036.

 

92

ಎನ್.ಆರ್.ಕಾಲೋನಿ

ನಂ.41, ಸುಬ್ಬರಾಮ ಚೆಟ್ಟಿ ರಸ್ತೆ, ಸಾರ್ವಜನಿಕ ಗ್ರಂಥಾಲಯದ ಪಕ್ಕ, ಎನ್.ಆರ್.ಕಾಲೋನಿ ಬಸ್ ನಿಲ್ದಾಣದ ಎದುರು, ತ್ಯಾಗರಾಜನಗರ, ಬೆಂಗಳೂರು-560004

22955476

93

ಆರ್.ಬಿ.ಐ.ಲೇ ಔಟ್

ಬಿಬಿಎಂಪಿ ಕಟ್ಟಡ, ವಾರ್ಡ್ ಸಂ.195, ಕೊತ್ತನೂರು, ಜೆ.ಪಿ.ನಗರ, 7ನೇ ಹಂತ, ಆರ್.ಬಿ.ಐ. ಲೇ ಔಟ್, ಬೆಂಗಳೂರು - 560078

22955459


ಸೇವೆಗಳು

ಸರಕಾರದಿಂದ ನಾಗರೀಕ ಸೇವೆಗಳಿಗೆ

ಕ್ರ.ಸಂ.

ಇಲಾಖೆ

ಕ್ರ.ಸಂ.

ಸೇವೆ

 

 

 

 

1

ಬೆಸ್ಕಾಂ

1

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

 

 

2

ಹೆಚ್ಚುವರಿ ಸುರಕ್ಷಾ ಠೇವಣಿಯ ಪಾವತಿ

2

ಬಿ.ಡಬ್ಲ್ಯೂ.ಎಸ್.ಎಸ್.ಬಿ

3

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

3

ಬಿಬಿಎಂಪಿ

4

ಆಸ್ತಿ ತೆರಿಗೆ ಪಾವತಿ

 

 

5

ಜನನ ಪ್ರಮಾಣ ಪತ್ರ ವಿತರಣೆ

 

 

6

ಮರಣ ಪ್ರಮಾಣ ಪತ್ರ ವಿತರಣೆ

 

 

7

ಬಿಬಿಎಂಪಿ ಅರ್ಜಿಗಳ ವಿತರಣೆ

4

ಬಿಎಸ್ಎನ್ಎಲ್

8

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

5

ಸೆಲ್ ಒನ್

9

ಪೋಸ್ಟ್ ಪೇಯ್ದ್ ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

6

ಪೊಲೀಸ್ ಇಲಾಖೆ

10

ಸಂಚಾರೀ ನಿಯಮ ಉಲ್ಲಂಘನೆಗೆ ದಂಡ ಸಂಗ್ರಹ

 

 

11

ವಾಹನ ನಿಲುಗಡೆ ಉಲ್ಲಂಘನೆಗೆ ದಂಡ ಸಂಗ್ರಹ

7

ಪ್ರಾದೇಶಿಕ ಪಾಸ್ ಪೋರ್ಟ್ ಕಛೇರಿ

12

ಅರ್ಜಿ ಉಲ್ಲೇಖ ಸಂಖ್ಯೆ (ಎಆರ್ ಎನ್) ಸೃಷ್ಟಿಸುವುದು

8

ಬಿಎಂಟಿಸಿ

13

ಮಾಸಿಕ ಪಾಸುಗಳ ನವೀಕರಣ

9

ಗೃಹ

14

ದಾಖಲುಗಳ ದೃಢೀಕರಣ

10

ಕೆಎಸ್ಆರ್ ಟಿಸಿ

15

ಮುಂಗಡ ಬಸ್ ಟಿಕೆಟ್ ಕಾಯ್ದಿರಿಸುವಿಕೆ

11

ಕೆಎಸ್ ಟಿಡಿಸಿ

16

ಪ್ರವಾಸ / ವಿಹಾರತಾಣಗಳ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ

12

ಪಿ.ಯು.ಸಿ

17

ನಕಲು ಪ್ರತಿಗಳಿಗಾಗಿ ಅರ್ಜಿ

 

 

18

ಅಂಕ ಮರುಎಣಿಕೆಗಾಗಿ ಅರ್ಜಿ

 

 

19

ಮರುಮೌಲ್ಯಮಾಪನಕ್ಕಾಗಿ ಅರ್ಜಿ

 

 

20

ಪಿ.ಯು.ಸಿ. ಫಲಿತಾಂಶಗಳು

 

 

21

ನಕಲು ಪ್ರತಿಗಳಿಗಾಗಿ ಅಂಚೆ ಕೋರಿಕೆ

 

 

22

ಮರುಮೌಲ್ಯಮಾಪನ  - ಅಂಚೆ ಮುಖಾಂತರ

 

 

23

ಮರುಎಣಿಕೆ – ಅಂಚೆ ಮುಖಾಂತರ

13

ಕಂದಾಯ ಇಲಾಖೆ

24

ಪ್ರಕೃತಿ ವಿಕೋಪ ಪರಿಹಾರ ನಿಧಿಯ ಸಂಗ್ರಹಣೆ

 

ನಾಡಕಛೇರಿ

25

ಜನಸಂಖ್ಯೆ ಪ್ರಮಾಣಪತ್ರ

 

 

26

ಜಾತಿ ಹಾಗೂ ಆದಾಯ ಪ್ರಮಾಣ ಪತ್ರ

 

 

27

ಜಾತಿ ಪ್ರಮಾಣ ಪತ್ರ (ಪ್ರವರ್ಗ – ಎ)

 

 

28

ಜಾತಿ ಪ್ರಮಾಣ ಪತ್ರ (ಎಸ್ಸಿ/ಎಸ್ಟಿ)

 

 

29

ಓಬಿಸಿ ಪ್ರಮಾಣ ಪತ್ರ (ಕೇಂದ್ರದ)

 

 

30

ವಸತಿ ಪ್ರಮಾಣ ಪತ್ರ

 

 

31

ಆದಾಯ ಪ್ರಮಾಣ ಪತ್ರ

 

 

32

ಗೇಣಿ ರಹಿತ ಪ್ರಮಾಣ ಪತ್ರ

 

 

33

ವಿಧವಾ ಪ್ರಮಾಣ ಪತ್ರ

 

 

34

ಜೀವಂತ ಪ್ರಮಾಣಪತ್ರ

 

 

35

ಕೃಷಿ ಕುಟುಂಬ ಸದಸ್ಯ ಪ್ರಮಾಣ ಪತ್ರ

 

 

36

ಮರುವಿವಾಹ ರಾಹಿತ್ಯ ಪ್ರಮಾಣ ಪತ್ರ

 

 

37

ಭೂಮಿ ರಾಹಿತ್ಯ ಪ್ರಮಾಣ ಪತ್ರ

 

 

38

ಬದುಕಿರುವ ಕುಟುಂಬ ಸದಸ್ಯ ಪ್ರಮಾಣ ಪತ್ರ

 

 

39

ಆದಾಯ ಪ್ರಮಾಣ ಪತ್ರ

 

 

40

ನಿರುದ್ಯೋಗ ಪ್ರಮಾಣ ಪತ್ರ

 

 

41

ಸರಕಾರಿ ಹುದ್ದೆಯಲ್ಲಿರದ್ದಕ್ಕೆ ಪ್ರಮಾಣ ಪತ್ರ

 

 

42

ಕೃಷಿಕ ಪ್ರಮಾಣ ಪತ್ರ

 

 

43

ಸಣ್ಣ/ ಅತಿಸಣ್ಣ ಕೃಷಿಕ ಪ್ರಮಾಣ ಪತ್ರ

 

 

44

ಕೃಷಿ ಕಾರ್ಮಿಕ ಪ್ರಮಾಣ ಪತ್ರ

 

 

45

ಕೆನೆಪದರಕ್ಕೆ ಸೇರಿರದುದಕ್ಕೆ ಪ್ರಮಾಣ ಪತ್ರ

 

 

46

ಭೂಮಿ ಹಿಡುವಳಿ ಪ್ರಮಾಣ ಪತ್ರ

 

 

47

ದೃಢೀಕರಣ ಪ್ರಮಾಣ ಪತ್ರ

 

 

48

ದಿವಾಳಿತನ ಪ್ರಮಾಣ ಪತ್ರ

 

 

49

ನಿವಾಸೀ ಪ್ರಮಾಣ ಪತ್ರ

 

 

50

ಅಂಗವಿಕಲ ಪಿಂಚಣಿ

 

 

51

ವಿಧವಾ ಪಿಂಚಣಿ

 

 

52

ಸಂಧ್ಯಾ ಸುರಕ್ಷಾ ಯೋಜನೆ

 

 

53

ರಾಷ್ಟ್ರೀಯ ಕುಟುಂಬ ಫಲಾನುಭವಿ ಯೋಜನೆ

 

 

54

ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ

 

 

55

ಮೈತ್ರಿ

 

 

56

ಮನಸ್ವಿನಿ

 

 

57

ನಕಲು ಪ್ರತಿಗಳಿಗಾಗಿ ಅರ್ಜಿ

 

 

58

ಮರುಮೌಲ್ಯಮಾಪನಕ್ಕೆ ಅರ್ಜಿ

 

 

59

ಬೆಂ.ವಿ.ವಿ. ಸ್ನಾತಕೋತ್ತರ ಶಿಕ್ಷಣಕ್ಕಾಗಿನ ಅರ್ಜಿ ಶುಲ್ಕ ಸಂಗ್ರಹಣೆ

 

 

60

ದೂರ-ಶಿಕ್ಷಣಕ್ಕಾಗಿನ ಪ್ರಕ್ರಿಯಾ-ಶುಲ್ಕ ಪಾವತಿ

 

 

61

ಬೆಂ.ವಿ.ವಿ. ದೂರಶಿಕ್ಷಣಕ್ಕಾಗಿ ಅರ್ಜಿಗಳು

15

ಇ-ಸಂಗ್ರಹ

62

ಬಿಡಿಎ ಹರಾಜು ಪಾವತಿ

16

ಕರ್ನಾಟಕ ನಿರ್ಮಾಣ ಮತ್ತಿತರ ಕೆಲಸಗಾರರ ಕಲ್ಯಾಣ ಮಂಡಳಿ

63

ಕಲ್ಯಾಣ ಮಂಡಳಿಯ ನಿರ್ಮಾಣ ಕೆಲಸಗಾರರ ನೋಂದಣಿ ಮತ್ತು ನವೀಕರಣ ಶುಲ್ಕ ಸಂಗ್ರಹ

17

ದತ್ತಿ ಇಲಾಖೆ

64

ಸೇವಾ

 

 

65

ತಂಗುವಿಕೆಗಾಗಿ ಕಾಯ್ದಿರಿಸುವಿಕೆ

 

 

66

ದೇಣಿಗೆ

18

ಪೊಲೀಸ್ ಇಲಾಖೆ

67

ಪೊಲೀಸ್ ಪರಿಶೀಲನೆಗಳ/ ಬರಖಾಸ್ತು ಪ್ರಮಾಣಪತ್ರ ಶುಲ್ಕ ಸಂಗ್ರಹಣೆ

 

 

68

ಧ್ವನಿವರ್ಧಕಕ್ಕಾಗಿ ಅರ್ಜಿ ಶುಲ್ಕ

19

ಚುನಾವಣಾ ಆಯೋಗ

69

ಮತಪತ್ರಕ್ಕಾಗಿ ನಾಮ ಪತ್ರ, ಹಿಂಪಡೆಯುವಿಕೆ, ಮಾರ್ಪಾಡು ಹಾಗೂ ರವಾನೆಯ ಅರ್ಜಿಗಳ ಸಲ್ಲಿಸುವಿಕೆ

 

 

70

ಮತ ಪತ್ರದಲ್ಲಿ ನಿಮ್ಮ ಹೆಸರು ಹುಡುಕುವಿಕೆ

 

 

71

ಮತದಾರರ ಗುರುತಿನ ಚೀಟಿ ವಿತರಣೆ

20

ಸಾರಿಗೆ ಇಲಾಖೆ

72

ವಾಹನಗಳ ಆರ್.ಸಿ. ಸಾರಾಂಶ ದಾಖಲು ಹಾಗೂ ಡಿ.ಎಲ್. ಸಾರಾಂಶ ದಾಖಲು ವಿತರಣೆ

21

ಕರ್ನಾಟಕ ರಾಜ್ಯ ಪೊಲೀಸ್

73

ವಾಹನ ಕದ್ದ ಮತ್ತು ಮರುಪಡೆದ ವರದಿಗಾಗಿ ಶುಲ್ಕ ಸಂಗ್ರಹಣೆ

22

ಯು.ಐ.ಡಿ

74

ಇ-ಆಧಾರ್ ಅನ್ನು ಸೃಷ್ಟಿಸುವುದು

 

 

75

ಇ-ಆಧಾರ್ ಕಾರ್ಡು ವಿವರಗಳ ಇಂದೀಕರಣ

 

 

76

ಆಧಾರ್ ಕಾರ್ಡ್ ವಿತರಣೆ (ಸ್ಮಾರ್ಟ್ ಕಾರ್ಡ್)

23

ವ್ಯಾಸರಾಯ ಮಠ

77

ತಿರುಮಲಕ್ಕೆ ವಸತಿಗಾಗಿ ಕಾಯ್ದಿರಿಸುವಿಕೆ

24

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ

78

ಪಡಿತರ ಚೀಟಿ ಅರ್ಜಿ ಶುಲ್ಕದ ಸಂಗ್ರಹಣೆ

 

 

79

ಪಡಿತರ ಚೀಟಿ ಉತ್ಪತ್ತಿ

 

 

80

ಇಪಿಐಸಿ/ಯುಐಡಿ ವಿವರಗಳನ್ನು ಪಡಿತರ ಚೀಟಿಯೊಂದಿಗೆ ಬೆಸೆಯಲು ಶುಲ್ಕ ಪಾವತಿ

 

 

81

ಆದ್ಯತೆ ಇಲ್ಲದ ಸಮ್ಮತಿ ನೋಂದಣಿ  

25

ಕರ್ನಾಟಕ ವಸತಿ ಮಂಡಳಿ

82

ನಿರ್ಮಾಣ ಭೂಪಟ ಅನುಮೋದನಾ ಶುಲ್ಕದ ಸಂಗ್ರಹ

26

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

83

ಬಿ.ಡಿ.ಎಸ್. ಸೇವೆಗಳ ಕುರಿತ ಶುಲ್ಕಗಳ ಸಂಗ್ರಹ

27

ಸರ್ಕಾರಿ ಇಲಾಖಾ ಅರ್ಜಿನಮೂನೆಗಳು

84

ಸರ್ಕಾರಿ ಇಲಾಖಾ ಅರ್ಜಿ ನಮೂನೆಗಳು

28

ಸಿ.ಎಸ್.ಸಿ.

85

ಎಲ್.ಐ.ಸಿ. ವಿಮಾ ಕಂತು ಪಾವತಿ

 

 

86

ಡಿ.ಟಿ.ಎಚ್.  ಮರುಭರ್ತಿ

 

 

87

ಮೊಬೈಲ್ ಮರುಭರ್ತಿ

 

 

88

ಡಾಟಾ ಕಾರ್ಡ್ ರೀಚಾರ್ಜ್

 

 

89

ಇ-ಆಧಾರ್ ರೂಪಿಸುವುದು

29

ಕಾರ್ಮಿಕ ಇಲಾಖೆ

90

ಅಂಗಡಿ ಮತ್ತು ವ್ಯಾಪರೀ ಸಂಸ್ಥೆಗಳ ನೋಂದಣಿ ನವೀಕರಣ

30

ಕೆ.ಎಸ್.ಇ.ಇ.ಬಿ

91

ನಕಲು ಪ್ರತಿಗಳಿಗಾಗಿ ಅರ್ಜಿ

 

 

92

ಅಂಕ ಮರುಎಣಿಕೆಗಾಗಿ ಅರ್ಜಿ

 

 

93

ಮರುಮೌಲ್ಯಮಾಪನಕ್ಕಾಗಿ ಅರ್ಜಿ

 

 

94

ನಕಲುಗಳಿಗಾಗಿ ಅಂಚೆ ಕೋರಿಕೆ

 

 

95

ಮರುಮೌಲ್ಯಮಾಪನಕ್ಕಾಗಿ ಅಂಚೆ ಕೋರಿಕೆ

 

 

96

ಅಂಕ ಮರುಎಣಿಕೆಗಾಗಿ ಅಂಚೆ ಕೋರಿಕೆ

30

ಒಟ್ಟು

96

 

ಉದ್ದಿಮೆಯಿಂದ ನಾಗರೀಕರಿಗೆ

ಕ್ರ.ಸಂ.

ಇಲಾಖೆ

ಕ್ರ.ಸಂ.

ಸೇವೆಗಳು

1

ಟಾಟಾ ಟಿಲಿ ಸೇವೆಗಳು

1

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

2

ಸ್ಪೈಸ್ ಟೆಲಿಕಾಂ

2

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

3

ಡಬ್ಲ್ಯೂ ಯು ಎಂ ಟಿ

3

ವೆಸ್ಟರ್ನ್ ಯೂನಿಯನ್ ಮನೀ ಟ್ರಾನ್ಸ್ ಫರ್

4

ಏರ್ ಟೆಲ್

4

ಪೋಸ್ಟ್ ಪೇಯ್ಡ್ ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

 

 

5

ಪೋಸ್ಟ್ ಪೇಯ್ಡ್ ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

5

ಎಕ್ಸೈಡ್ ಲೈಫ್ ಇನ್ಷೂರೆನ್ಸ್ (ಐಎನ್ ಜಿ)

6

ಜೀವ ವಿಮೆ ಪಾಲಿಸಿ ವಿಮಾಕಂತು ಪಾವತಿಗಳ ಸಮ್ಮತಿ

6

ಏರ್ ಟೆಲ್ ಲ್ಯಾಂಡ್ ಲೈನ್

7

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

7

ವೋಡಾಪೋನ್

8

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

8

ನಮಸ್ತೆ ಮೀಡಿಯಾ

9

ಉದ್ಯೋಗ ಅರ್ಜಿಯ ಮಾರಾಟ

 

 

10

ನಿಯತಕಾಲಿಕಗಳಿಗೆ ಚಂದಾದಾರಿಕೆಗಳ ಸಂಗ್ರಹ

 

 

11

ಸಮಾರಂಭವನ್ನು ಕಾಯ್ದಿರಿಸುವುದು

 

 

12

ಸರ್ಕಾರದ ಉದ್ಯೋಗ ಮಾಹಿತಿಗಳಿಗೆ ನೋಂದಣಿ

 

 

13

ಸರ್ಕಾರದ ಉದ್ಯೋಗ ಮಾಹಿತಿಗಳಿಗಾಗಿ ನೋಂದಣಿ ನವೀಕರಣ

 

 

14

ಆರ್.ಐ.ಐ.ಐ.ಟಿ ಯ ಅರ್ಜಿ ನಮೂನೆ ಹಾಗೂ ಎಫ್.ಸೆಟ್ ಅಧ್ಯಯನ ಸಾಮಗ್ರಿಗಳ ಮಾರಾಟ

 

 

15

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸುದ್ದಿ ಪತ್ರಿಕೆ ಚಂದಾದಾರಿಕೆ

9

ರಿಲೈಯೆನ್ಸ್

16

ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

10

ಏಟ್ರಿಯಾ ಕನ್ವರ್ಜೆನ್ಸ್

17

ಬ್ರಾಡ್ ಬ್ಯಾಂಡ್ ಹಾಗೂ ಕೇಬಲ್ ಟಿವಿ ಬಿಲ್ಲುಗಳ ಪಾವತಿಗಳು

11

ಏರ್ ಸೆಲ್

18

ಪೋಸ್ಟ್ ಪೇಯ್ಡ್ ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

12

ಎಂ.ಟಿ.ಎಸ್.

19

ಪೋಸ್ಟ್ ಪೇಯ್ಡ್ ಬಿಲ್ಲುಗಳ ವೀಕ್ಷಣೆ ಹಾಗೂ ಪಾವತಿ

13

ಎಂ.ಗಾಡಿ

20

ಎಂ.ಗಾಡಿಗಾಗಿ ಚಂದಾದಾರಿಕೆಯ ನವೀಕರಣ

14

ಮೋಬಿಕ್ವಿಕ್

21

ಮೋಬಿಕ್ವಿಕ್ ವ್ಯಾಲೆಟ್ ನ ಸೃಷ್ಟಿ / ಲೋಡ್ ಮಾಡುವಿಕೆ

14

ಒಟ್ಟು

21

 

44

ಒಟ್ಟಾರೆ

117

 
ಪ್ರಶಸ್ತಿಗಳು

bulletಅತ್ಯುತ್ತಮ ಸೇವಾ ನಿಲುವುಗಳಿಗಾಗಿ ಸಿಎಸ್ಐ ನಿಹಿಲೆಂಟ್ ಇ-ಆಡಳಿತ ಪ್ರಶಸ್ತಿ 2005-06

bullet
ಪೋರ್ಟಲ್ ಮೂಲಕ ಉತ್ಕೃಷ್ಟ ನಾಗರೀಕ ಕೇಂದ್ರಿತ ಸೇವೆಗಾಗಿ ನ್ಯಾಷನಲ್ ವೆಬ್ ರತ್ನ ಪ್ರಶಸ್ತಿ-2009

bullet
ಸುಸ್ಥಿರತೆಗೆ ಅತ್ಯುತ್ತಮ ಯೋಜನೆ ಗಾಗಿ ಸಿಎಸ್ಐ ನಿಹಿಲೆಂಟ್ ಪ್ರಶಸ್ತಿ 2012

bullet
ಅತ್ಯುತ್ತಮ ಇ-ಆಡಳಿತ ಯೋಜನೆಗಾಗಿ ಮಂಥನ ಪ್ರಶಸ್ತಿ 2012

bullet
ಸರ್ಕಾರಿ ವಲಯದಲ್ಲಿ ಅತ್ಯುತ್ತಮ ಸೇವಾ ವಿತರಣೆಗಾಗಿ ನಮ್ಮ ಬೆಂಗಳೂರು ಪ್ರತಿಷ್ಠಾನ ಪ್ರಶಸ್ತಿ-2013

ಸಂಪರ್ಕಿಸಿ                                                   

ಡಾ. ಸುನಿಲ್ ಪಂವಾರ್. ಐಎಫ್ಎಸ್
ನಿರ್ದೇಶಕರು,

ಕೊಠಡಿ ಸಂಖ್ಯೆ: 110, ಗೇಟ್ 2, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ,
 ಬೆಂಗಳೂರು – 560 001

ದೂ.ಸಂ.: +91 080 22370281,
ಮಿಂಚಂಚೆ: dir-edcs@karnataka.gov.in
 URL: http://www.karnataka.gov.in/edcs

 

ಶ್ರೀಮತಿ. ಎಚ್. ಎಸ್. ಕುಮುದವಲ್ಲಿ

ಸಹಾಯಕ ನಿರ್ದೇಶಕರು,

ಕೊಠಡಿ ಸಂಖ್ಯೆ: 110, ಗೇಟ್ 2, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ,
ಬೆಂಗಳೂರು 560 001.
ದೂ.ಸಂ.:  +91 080 22370281,
ಮಿಂಚಂಚೆ: adir-edcs@karnataka.gov.in
URL: http://www.karnataka.gov.in/edcs 
 
 
 
 
 
 
 
 
 
 
 
 
 
 
 
 
 
 
 
 
 
 


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ(ಇಡಿಸಿಸ್), ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top