ಮುಖಪುಟ

Last modified at 26/11/2016 12:36 by System Account
BangaloreOne Logo 

ನಾಗರೀಕರ ಅನುಕೂಲಕ್ಕಾಗಿ ವಿವಿಧ ಸರ್ಕಾರಿ ಇಲಾಖೆಗಳ ಹಾಗೂ ಉದ್ಯಮ ಸಂಸ್ಥೆಗಳ ಬಹುಮುಖಿ ಜಿ2ಸಿ ಮತ್ತು ಬಿ2ಸಿ ಸೇವೆಗಳನ್ನು ಬೆಂಗಳೂರ್ ಒನ್ ತಲುಪಿಸುತ್ತದೆ.


ಇನ್ನೂ ಓದಿ

KarnatakaOne Logo 
ಕರ್ನಾಟಕ ಒನ್ ಯೋಜನೆಯಲ್ಲಿ, ರಾಜ್ಯದ ಇತರೆ ನಗರಗಳಲ್ಲೂ ಬೆಂಗಳೂರ್ ಒನ್ ಮಾದರಿಯಲ್ಲಿ ಸರ್ಕಾರಿ ಇಲಾಖೆಗಳಿಗೆ ಮತ್ತು ಖಾಸಗಿ ಕಂಪನಿಗಳಿಗೆ ಒಂದೇ ಸೂರಿನಡಿ ಸೇವೆಗಳನ್ನು ವಿತರಿಸುವುದಾಗಿದೆ.




 


 

ಇನ್ನೂ ಓದಿ


 

e-district logo

ಕರ್ನಾಟಕ ಇ-ಜಿಲ್ಲಾ ಯೋಜನೆಯು ಸರ್ಕಾರದ ಸೇವೆಗಳನ್ನು ಸುಲಭವಾಗಿ ದೊರಕುವ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್ ಸಿ) ಮೂಲಕ ನಾಗರೀಕರಿಗೆ ಒದಗಿಸಿಕೊಡುವ ಗುರಿ ಹೊಂದಿದೆ.


 ಇನ್ನೂ ಓದಿ​

common service center logo

ಸಾಮಾನ್ಯ ಸೇವಾ ಕೇಂದ್ರ ಯೋಜನೆಯ ಆಶಯವೆಂದರೆ ಮಾಹಿತಿ ತಂತ್ರಜ್ಞಾನಾಧಾರಿತ ಸರ್ಕಾರಿ ಸೇವೆಗಳು ಸಾಮಾನ್ಯ ಜನತೆಗೆ ತಮ್ಮದೇ ಗ್ರಾಮಗಳಲ್ಲಿ ದಕ್ಷತೆ, ಪಾರದರ್ಶಕತೆ, ನಂಬಲರ್ಹತೆ ಮತ್ತು ಕೈಗೆಟುಕುವ ರೀತಿಯಲ್ಲಿ ದೊರಕುವಂತೆ ಮಾಡುವುದು.

ಇನ್ನೂ ಓದಿ

​   




ಡಾ. ಸುನಿಲ್ ಪಂವಾರ್.  ಐಎಫ್ಎಸ್
ನಿರ್ದೇಶಕರು.

ಹೆಚ್ಚಿನ ವೇಗ, ಅನುಕೂಲ, ವಿಶ್ವಾಸಾರ್ಹ ಹಾಗೂ ಪಾರದರ್ಶಕತೆಯೊಂದಿಗೆ ಮಾಡಿರುವ ಸೇವೆಗಳ ವಿತರಣೆಯನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ಇಡೀ ಐದು ನಗರಸಭೆಗಳಲ್ಲಿಯೂ ಎಲ್ಲಾ ಜಿ2ಸಿ ಸೇವೆಗಳನ್ನೂ ನೀಡಲು ಕಾರ್ಯಾಚರಣೆಯನ್ನು ಹೆಚ್ಚಿಸಲು ಬದ್ಧವಾಗಿದ್ದೇವೆ.

ಇನ್ನೂ ಓದಿ

ವಿಷಯ ನಿರ್ವಹಣೆ : ಸೇವೆಗಳ ವಿದ್ಯುನ್ಮಾನ ವಿತರಣೆ, ಕರ್ನಾಟಕ ಸರ್ಕಾರ, ಕರ್ನಾಟಕ ಸರ್ಕಾರ

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.