ನವೀಕರಿಸಬಹುದಾದ ಇಂಧನ ಪ್ರಗತಿ

Last modified at 20/06/2016 11:37 by gokenergy

ನವೀಕರಿಸಬಹುದಾದ ಇಂಧನ ಪ್ರಗತಿ (31.03.2016 ರ ಅಂತ್ಯಕ್ಕೆ)

ನವೀಕರಿಸಬಹುದಾದ ಇಂಧನ ಮೂಲ

ಸಂಭಾವ್ಯ ಸಾಮರ್ಥ್ಯ (ಮೆ.ವ್ಯಾ.ಗಳಲ್ಲಿ)

ಹಂಚಿರುವ ಸಾಮರ್ಥ್ಯ (ಮೆ.ವ್ಯಾ.ಗಳಲ್ಲಿ)

ಸ್ಥಾಪಿತ ಸಾಮರ್ಥ್ಯ (ಮೆ.ವ್ಯಾ.ಗಳಲ್ಲಿ)

ಪವನ ವಿದ್ಯುತ್

55857

13928.87

2916.34

ಕಿರು ಜಲವಿದ್ಯುತ್

3000

3014.86

835.46

ಸಹ ಉತ್ಪಾದನೆ

2000

1846.85

1252.05

ಬಯೋಮಾಸ್ ಮತ್ತು ತ್ಯಾಜ್ಯ ಮೂಲದಿಂದ

1135

395.48

134.03

ಸೌರಶಕ್ತಿ

24700

1994.00

134.00

ಇತರೆ

-

-

281.12

ಒಟ್ಟು

86692

21180.05

5553.00