ಇಂಧನ ಉಳಿತಾಯ

Last modified at 17/06/2016 10:46 by gokenergy

ಇಂಧನ ಉಳಿತಾಯ

  • ಸರ್ಕಾರವು ಗೃಹ/ವಾಣಿಜ್ಯ ಕಟ್ಟಡಗಳ ಛಾವಣಿಗಳ ಮೇಲೆ ಸೌರ ಮೇಲ್ಛಾವಣಿ ಘಟಕಗಳನ್ನು ಅಳವಡಿಸಲು ಉತ್ತೇಜಿಸುತ್ತಿದೆ.
  • ರಾಜ್ಯ ಸರ್ಕಾರವು ದಿನಾಂಕ 13-11-2007 ಮತ್ತು 08-04-2008 ರಂದು ಇ.ಸಿ.ಕಾಯ್ದೆ 2001ರಲ್ಲಿ 18ನೇ ಪರಿಚ್ಛೇದದ ಮೂಲಕ ಪ್ರತಿ ಸರ್ಕಾರದ ಕಟ್ಟಡ, ನಿಗಮ ಮತ್ತು ಮಂಡಳಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಸೌರಶಕ್ತಿ ಮೂಲಕ ನೀರು ಕಾಯಿಸಬೇಕು.
  • ಸರ್ಕಾರವು ಕಡ್ಡಾಯವಾಗಿ 600 ಚದುರ ಅಡಿಗಿಂತ ಹೆಚ್ಚಿರುವ ಪ್ರತಿ ಕಟ್ಟಡಗಳಿಲೂ ಸೌರಶಕ್ತಿಯಿಂದ ನೀರು ಕಾಯಿಸುವ ಯಂತ್ರವನ್ನು ಅಳವಡಿಸಲು ನಿಯಮ ರೂಪಿಸಿದೆ.
  • ಪ್ರತಿ ಯೂನಿಟ್‌ಗೆ ರೂ.0.05 ಪೈಸೆ ಕಡಿತಗೊಳಿಸುವುದಲ್ಲದೆ, ಒಟ್ಟು ಪಾವತಿಸಬೇಕಾದ ಹಣದಲ್ಲಿ 50ರೂಪಾಯಿ ಕಡಿತಗೊಳಿಸುತ್ತದೆ.
  • ಬಿ.ಇ.ಇ. ಸ್ಟಾಂಡರ್ಡ್ ಹೊಂದಿರುವ ಪಂಪ್‌ಸೆಟ್ ಗಳನ್ನು ಕಡ್ಡಾಯವಾಗಿ ಉಪಯೋಗಿಸಬೇಕು.
  • ಇಂಧನ ದಕ್ಷತೆಯುಳ್ಳ ಕಟ್ಟಡ ವಿನ್ಯಾಸ (ECBC) ಅನುಷ್ಠಾನಗೊಳಿಸಲಾಗುತ್ತಿದೆ.