ಕಾರ್ಯಗಳು

Last modified at 17/06/2016 14:48 by gokenergy

​​​​​ಕಾರ್ಯಗಳು

​ವಿದ್ಯುತ್ ಉತ್ಪಾದನೆ​:

ರಾಜ್ಯದ ವಿದ್ಯುಚ್ಛಕ್ತಿ ಉತ್ಪಾದನೆಯ ಪ್ರಸ್ತುತ ಸ್ಥಾಪಿತ ಸಾಮರ್ಥ್ಯ​ದ ವಿವರ ಮತ್ತು ಅಸ್ತಿತ್ವದಲ್ಲಿರುವ ಘಟಕಗಳ ಸಾಮರ್ಥ್ಯ:

ಕ್ರಮ ಸಂಖ್ಯೆ

ವಿವರ

ದಿನಾಂಕ31.03.2015ಅಂತ್ಯಕ್ಕೆ

1

ಸ್ಥಾಪಿತ ಸಾಮಥ್ರ್ಯ (ಮೆ.ವ್ಯಾ. ನಲ್ಲಿ)

15052

2

ಪ್ರತಿ ವ್ಯಕ್ತಿಯ ಸರಾಸರಿ ಬಳಕೆ ಯೂನಿಟ್ಗಳಲ್ಲಿ

947

3

ಅಧಿಕ ಹೊರೆ ವಿದ್ಯುಚ್ಛಕ್ತಿಕೊರತೆ

15%

4

ವಿದ್ಯುಚ್ಛಕ್ತಿಕೊರತೆ

10%​


ವಿವಿಧ ವಿದ್ಯುಚ್ಛಕ್ತಿ ಮೂಲಗಳಿಂದ ಲಭ್ಯವಿರುವ ಸಾಮರ್ಥ್ಯ: ​

ಇಂಧನ ಮೂಲ

ಸಾಮರ್ಥ್ಯ​ (ಮೆ.ವ್ಯಾ.)

ಜಲ ವಿದ್ಯುತ್

3788

ಶಾಖೋತ್ಪನ್ನ

2720

ಸೌರ ಶಕ್ತಿ(ಕೆ.ಪಿ.ಸಿ.ಎಲ್)

24

ಕೇಂದ್ರೀಯಉತ್ಪಾದನಾ ಘಟಕಗಳಿಂದ ರಾಜ್ಯದ ಪಾಲು(ಸಿ.ಜಿ.ಎಸ್)

2677

ಪವನ ಶಕ್ತಿ

2686

ಸಹ ಉತ್ಪಾದನೆ

1191

ಸ್ವಂತವಿದ್ಯುತ್‍ ಉತ್ಪಾದನಾ ಘಟಕಗಳು

655

ಕಿರು ಜಲ ವಿದ್ಯುತ್

811

ಜೈವಿಕಇಂಧನ ಘಟಕಗಳು

113

ಸೌರ ಶಕ್ತಿ

97

ಸ್ವಂತತ್ರ ವಿದ್ಯುತ್ಉತ್ಪಾದಕರು

1200

ಒಟ್ಟು

15962


ರಾಜ್ಯದಲ್ಲಿನ ಪ್ರಮುಖ ವಿದ್ಯುತ್‍ಉತ್ಪಾದನಾ ಘಟಕಗಳ ಸ್ಥಾಪಿತ ಸಾಮರ್ಥ್ಯ​(23.02.2016 ಅಂತ್ಯಕ್ಕೆ):

ಉತ್ಪಾದನಾ ಘಟಕ

ಸಂಖ್ಯೆ/ಯೂನಿಟ್

ಸ್ಥಾಪಿತ ಸಾಮಥ್ರ್ಯ(ಮೆ.ವ್ಯಾ. ನಲ್ಲಿ)

ಆರ್.ಟಿ.ಪಿ.ಎಸ್

8

1720

ಬಿ.ಟಿ.ಪಿ.ಎಸ್.

2

1000

ಶರಾವತಿ

10

1035

ಎನ್.ಪಿ.ಹೆಚ್.

6

900

ವರಾಹಿ

4

460

ಗೇರುಸೊಪ್ಪ

4

240

ಆಲಮಟ್ಟಿ

6

290

ಕದ್ರಾ

3

150

ಕೊಡಸಲ್ಲಿ

3

120

ಸೂಪ

2

100

ಎಲ್.ಡಿ.ಪಿ.ಹೆಚ್.

2

55

ಭದ್ರಾ

5

39.2

ಘಟಪ್ರಭಾ

2

32

ಎಮ್.ಡಿ.ಪಿ.ಹೆಚ್.

2

9

ಎಮ್.ಜಿ.ಹೆಚ್.

8

139.2

ಶಿವನಸಮುದ್ರ

10

42

ಮುನಿರಾಬಾದ್

3

28

ಶಿಂಶಾಪುರ

2

17.2

ಟಿ.ಬಿ. ಡ್ಯಾಮ್ ಶೇರ್

8

14.4

ಜುರಾಲ

5

117

ಸೌರ ಶಕ್ತಿ(ಕೆ.ಪಿ.ಸಿ.ಎಲ್)

4

24

ಸಿ.ಜಿ.ಎಸ್

--

2677

ಯು.ಪಿ.ಸಿ.ಎಲ್.

--

1200

ನವೀಕರಿಸಬಹುದಾದಇಂಧನ ಮೂಲ

--

5553

ಒಟ್ಟು

---

15962