ರಾಜ್ಯ ಸರ್ಕಾರದ ನೀತಿ

Last modified at 17/06/2016 10:50 by gokenergy

ರಾಜ್ಯ ಸರ್ಕಾರದ ನೀತಿ

1. ನವೀಕರಿಸಬಹುದಾದ ಇಂಧನ ನೀತಿ:

ರಾಜ್ಯದಲ್ಲಿ ಪ್ರಸ್ತುತ ಇರುವ ನವೀಕರಿಸಬಹುದಾದ ಇಂಧನದ ಸ್ಥಾಪಿತ ಸಾಮರ್ಥ್ಯ ಹೆಚ್ಚಿಸಲು ನವೀರಿಸಬಹುದಾದ ಇಂಧನ ನೀತಿಯನ್ನು ಹೊರಡಿಸಿದೆ.- Click Here to Download.

2. ಸೌರ ವಿದ್ಯುತ್ ನೀತಿ:

ಬದಲಾಗುತ್ತಿರುವ ತಾಂತ್ರಿಕತೆ ಮತ್ತು ಸೌರ ಯೋಜನೆಗಳ ಉಪಯುಕ್ತತೆಯನ್ನು ಮನಗಂಡು ಸರ್ಕಾರವು ಸೌರ ನೀತಿಯನ್ನು ಪರಿಷ್ಕರಿಸಿ ಸೌರ ನೀತಿ 2014-21ನ್ನು ಜಾರಿಗೊಳಿಸಿದೆ. - Click Here to Download.