ಟೆಂಡರ್ ಅಧಿಸೂಚನೆ

Last modified at 17/06/2016 10:12 by gokenergy

​​ಟೆಂಡರ್ ಅಧಿಸೂಚನೆ

​ಇಂಧನ ಇಲಾಖೆಯು ಯಾವುದೇ ಟೆಂಡರ್‍ಗಳನ್ನು ಕರೆಯುವುದಿಲ್ಲ. 

​​ಇಂಧನ ಇಲಾಖೆಯ ಅಧೀನದಲ್ಲಿ ಬರುವ ವಿದ್ಯುತ್ ಉತ್ಪಾದನೆ, ಪ್ರಸರಣ, ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಂಸ್ಥೆಗಳು ಟೆಂಡರ್‍ಗಳನ್ನು ತಮ್ಮ ವ್ಯಾಪ್ತಿಗೆ ಒಳಪಟ್ಟು ಟೆಂಡರ್ ಪ್ರಕಟಣೆ ಮಾಡುತ್ತವೆ. ಈ ಸಂಸ್ಥೆಗಳ ಟೆಂಡರ್ ಮಾಹಿತಿಗಾಗಿ ಈ ಕೆಳಕಂಡ ಸಂಪರ್ಕ ಪಡುವ ಕೊಂಡಿಗಳನ್ನು ಕ್ಲಿಕ್ ಮಾಡುವುದು. ​​