ಕಾರ್ಯಗಳು

Last modified at 25/06/2016 16:53 by Fisheries

ಕಾರ್ಯಗಳು

ಕಾರ್ಯಗಳು

  • ವಿವಿಧ ಅಭಿವೃದ್ಧಿ/ಕಲ್ಯಾಣ ಕಾರ್ಯಕ್ರಮಗಳ ಯೋಜನೆ, ಉತ್ತೇಜನೆ, ಸಮನ್ವಯತೆ, ಕಾರ್ಯಗತಗೊಳಿಸುವಿಕೆ ಮತ್ತು ಮೇಲ್ವಿಚಾರಣೆ ಮಾಡುವುದು

  • ಒಳನಾಡು ಮೀನುಗಾರಿಕೆ ವಲಯದ ಅಭಿವೃದ್ಧಿಗಾಗಿ ಸಂಪನ್ಮೂಲಗಳ ಗರಿಷ್ಠ ಬಳಕೆ ಹಾಗೂ ಕರಾವಳಿ ವಲಯದ ಸುಸ್ಥಿರ ಮೀನು ಉತ್ಪಾದನೆಯನ್ನು ಸಾಧಿಸುವುದು

  • ಮೀನುಗಾರರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು

  • ಹಿಡುವಳಿ, ಇಳಿದಾಣ ಮತ್ತು ಮಾರುಕಟ್ಟೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಸೃಜಿಸುವುದು

  • ಜಲಕೃಷಿಗೆ ಬೇಕಾದ ಉತ್ತಮ ಗುಣಮಟ್ಟದ ಮೀನುಮರಿಗಳ ಉತ್ಪಾದನೆ ಮತ್ತು ಸರಬರಾಜು

  • ಮೀನು ಕೃಷಿಕರಿಗೆ ತಾಂತ್ರಿಕ ಸಹಾಯವನ್ನು ಒದಗಿಸುವುದು

  • ತಾಂತ್ರಿಕತೆಯನ್ನು ಉತ್ತಮಪಡಿಸಲು ಸಿಬ್ಬಂದಿಗೆ ತರಬೇತಿ ನೀಡುವುದು