ದೃಷ್ಟಿ ಕಾರ್ಯಾಚರಣೆ

Last modified at 25/06/2016 16:54 by Fisheries

​ದೃಷ್ಟಿ ಕಾರ್ಯಾಚರಣೆ

ದೂರ ದೃಷ್ಠಿತ್ವ ಹೇಳಿಕೆ

“ಮೀನುಗಾರಿಕೆ ಸಂಪನ್ಮೂಲಗಳ ಸುಸ್ಥಿರ ಅಭಿವೃದ್ಧಿ ಮತ್ತು ನಿರ್ವಹಣೆ”


ಧ್ಯೇಯ ಹೇಳಿಕೆ

"ಒಳನಾಡು, ಕರಾವಳಿ ಮತ್ತು ಹಿನ್ನೀರು ಮೀನುಗಾರಿಕೆ ಸಂಪನ್ಮೂಲಗಳ ಸರ್ವತೋಮುಖ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ನಿರ್ವಹಣೆ ಮತ್ತು ಮೀನುಗಾರರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು"


ನಮ್ಮ ಬದ್ಧತೆ

     "ಮೀನುಗಾರಿಕೆ ಇಲಾಖೆಯ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಮೂಲಕ ಮೀನುಗಾರಿಕೆ ಸಂಪನ್ಮೂಲಗಳ ವಿವೇಕಪುರ್ಣ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಹೊಣೆಗಾರರಾಗಿರುತ್ತಾರೆ. ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಉತ್ತಮಗೊಳಿಸಲು ಸಹ ಇಲಾಖೆಯು ಶ್ರಮಿಸುತ್ತಿದ್ದೇವೆ"