ಮುಖಪುಟ

Last modified at 01/06/2018 13:49 by hfw

​​​

Dr. Shalini Rajneesh, IAS, Principal Secretary to Govt. Department of Health & Family Welfare  

ಶ್ರೀ ಅಜಯ್ ಸೇಠ್, ಭಾ.ಆ.ಸೇ,,
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,​ 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು​​

 

ಡಾ. ರತನ್ ಕೇಲ್ಕರ್, ಭಾ.ಆ.ಸೇ
ಯೋಜನಾ ಆಡಳಿ​​ತಾಧಿಕಾರಿಗಳು,

ಕೆ.ಎಚ್.ಎಸ್.ಡಿ.ಅರ್.ಪಿ​

ಇತ್ತೀಚಿನ ​ಮಾಹಿತಿಗಳು​​​​​​​

new
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆ(KHSDRP)​​

ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಮತ್ತು ಸುಧಾರಣಾ ಯೋಜನೆಯು (KHSDRP) ವಿಶ್ವಬ್ಯಾಂಕ್ ಬೆಂಬಲದ ಒಂದು ಯೋಜನೆಯಾಗಿದ್ದು, ಚಿಕಿತ್ಸಕ, ನಿವಾರಕ ಮತ್ತು ಸಾರ್ವಜನಿಕ ಆರೋಗ್ಯ ಸೇವೆಗಳ ಬಳಕೆಯನ್ನು ಹೆಚ್ಚಿಸುವ ಗುರಿ ಹೊಂದಿದೆ, ಅದರಲ್ಲೂ ವಂಚಿತ ಪ್ರದೇಶಗಳಲ್ಲಿ ಮತ್ತು ಸೂಕ್ಷ್ಮ ಗುಂಪುಗಳವರಲ್ಲಿ, ಇದರಿಂದ ಆರೋಗ್ಯ ಸಂಬಂಧಿತ ಸಹಸ್ರಮಾನದ ಅಭ್ಯುದಯ ಲಕ್ಷ್ಯಗಳನ್ನು ಸಾಧಿಸುವುದರ ವೇಗವನ್ನು ವರ್ಧಿಸುವುದಾಗಿದೆ. ಆರೋಗ್ಯದ ಲಾಭಗಳನ್ನು ಹೆಚ್ಚಿಸುವಲ್ಲಿ (ಮಾತೃತನ ಹಾಗೂ ಶಿಶುವಿನ ಮೃತ್ಯು ಇಳಿಮುಖ) ಯೋಜನೆಯ ಸಕಾರಾತ್ಮಕ ಕೊಡುಗೆಗಳನ್ನು ಮನಗಂಡು, ವಿನೂತನ ಕಾರ್ಯಕ್ರಮಗಳನ್ನು ಸುಸ್ಥಿರವಾಗಿಸಲು/ಮುಂದುವರೆಸುವ ಅವಶ್ಯಕತೆಯಿರುವುದನ್ನು ಅರ್ಥಮಾಡಿಕೊಂಡು, 70.00 ಮಿಲಿಯ ಅಮೆರಿಕಾ ಡಾಲರ್ ಹೆಚ್ಚುವರಿ ಹಣಕಾಸನ್ನು 22.01.2013ರಿಂದ ಪ್ರಾರಂಭಗೊಳ್ಳುವಂತೆ ಒದಗಿಸಿ (ರೂ.374.50 ಕೋಟಿಗಳು) ಯೋಜನೆಯನ್ನು ಮಾರ್ಚಿ 2016ರವರೆಗೆ ವಿಸ್ತರಿಸಲಾಯಿತು (ಮುಕ್ತಾಯದ ಮೂಲದಿನಾಂಕ 31.03.2012 ಆಗಿತ್ತು).

ಸುದ್ದಿ ಮತ್ತು ಘಟನೆಗಳು

new​​​​
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​