sihfw

Last modified at 15/02/2017 18:47 by hfw

​​​​​​​​​​​​​​​​​​​​​​​​​​​​​​​​​​​​​​

Dr. Shalini Rajneesh, IAS, Principal Secretary to Govt. Department of Health & Family Welfare  

ಡಾ. ಶಾಲಿನಿ ರಜನೀಶ್, ಭಾ.ಆ.ಸೇ
ಸರ್ಕಾರದ ಪ್ರಧಾನ ಕಾರ್ಯ​ದರ್ಶಿ,
ಆರೋಗ್ಯ ಮತ್ತು ​ಕುಟುಂಬ ಕಲ್ಯಾಣ ಸೇವೆಗಳು

 

ಡಾ. ರತನ್ ಕೇಲ್ಕರ್, ಭಾ.ಆ.ಸೇ
ಅಭಿಯಾನ ನಿ​ರ್ದೇಶಕರು,
ರಾಷ್ಟ್ರೀಯ ಆರೋಗ್ಯ ಅಭಿಯಾನ​​​

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ (SIHFW)

ಸಂಸ್ಥೆಯ ಬಗ್ಗೆ

1996-97ರಲ್ಲಿ ಈ ಸಂಸ್ಥೆಯು "ಐಪಿಪಿ-9 ಕರ್ನಾಟಕ ಯೋಜನೆ" ಇದರಡಿಯಲ್ಲಿ ಪ್ರಾರಂಭವಾಯಿತು. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ನವದೆಹಲಿ, ಇವರು 2000-01ರಲ್ಲಿ ಈ ರಾಜ್ಯ ಸಂಸ್ಥೆಗೆ ಆರ್.ಸಿ.ಎಚ್., ಎನ್.ಐ.ಎಚ್.ಎಫ್.ಡಬ್ಲ್ಯೂ. ಗಳಿಗಾಗಿ ಸಹಭಾಗಿತ್ವದ ತರಬೇತಿ ಸಂಸ್ಥೆ (CTI)ಯಾಗಿ ಮಾನ್ಯತೆ ನೀಡಿದರು, ಹಾಗೂ ಈ ಸಂಸ್ಥೆಯು ವೃತ್ತಿಪರ ಅಭಿವೃದ್ಧಿ ಕೋರ್ಸು (ಇ-ಪಿಡಿಸಿ) ಮತ್ತು ಪ್ರೋಗ್ರಾಂ ನಿರ್ವಹಣಾ ಬೆಂಬಲ ಘಟಕ (ಇ-ಪಿಎಂಎಸ್ ಯು)ಗಳೇ ಮುಂತಾದ ಇ-ಕಲಿಕಾ ಕೋರ್ಸುಗಳಿಗೆ ನೋಡಲ್ ಕೇಂದ್ರವಾಗಿದೆ. ಈ ಸಂಸ್ಥೆಯು ಆಸ್ಪತ್ರೆ ನಿರ್ವಹಣೆ, ಆರೋಗ್ಯ ಪ್ರೋತ್ಸಾಹ ಡಿಪ್ಲೊಮಾ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ವಹಣೆಯ ಡಿಪ್ಲೊಮಾ ಕೋರ್ಸುಗಳಿಗೆ ದಕ್ಷಿಣ ಭಾರತದಲ್ಲಿ ದೂರ ಸಂಪರ್ಕ ಕಲಿಕಾ ಶಿಕ್ಷಣಕ್ಕೆ ನೋಡಲ್ ಕೇಂದ್ರವಾಗಿದೆ. 

ಧ್ಯೇಯೋದ್ದೇಶಗಳು

• ರಾಜ್ಯ ಮಟ್ಟದಲ್ಲಿ ತರಬೇತಿ ಚಟುವಟಿಕೆಗಳನ್ನು ಸುಗಮಗೊಳಿಸಿ ಗುಣಮಟ್ಟದ ನಿರ್ವಹಣೆ ಹಾಗೂ ತರಬೇತಿಗಳಲ್ಲಿ ಏಕರೂಪತೆ ತರುವುದು.
• ದೀರ್ಘಾವಧಿ ಕೋರ್ಸುಗಳನ್ನು ಪ್ರಾರಂಭಿಸುವುದು – ಆರೋಗ್ಯ ಶಿಕ್ಷಣದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಮತ್ತು ಸಾರ್ವಜನಿಕ ಆರೋಗ್ಯ ಶಿಕ್ಷಣದ ನರ್ಸಿಂಗ್ ಕೋರ್ಸು.
• ಇಲಾಖೆಯಲ್ಲಿನ ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗಳಿಗಾಗಿ ತರಬೇತಿ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸುವುದು.
• ರಾಜ್ಯದಲ್ಲಿ ವಿವಿಧ ಕಾರ್ಯಕ್ರಮಗಳಡಿಯಲ್ಲಿ ತರಬೇತಿ ಚಟುವಟಿಕೆಗಳನ್ನು ಯೋಜಿಸುವುದು.
• ತರಬೇತಿಯ ಉಸ್ತುವಾರಿ ಹಾಗೂ ಮೌಲ್ಯಮಾಪನ.


ಇತ್ತೀಚಿನ ​ಮಾಹಿತಿಗಳು​​​​​​​

new ಡಿ.ಎನ್.ಬಿ ಕೋರ್ಸ್ ಗೆ ರಾಜ್ಯ ಸಂಯೋಜಕರ ನೇಮಕಾತಿಗೆ ಮಾರ್ಗಸೂಚಿಗಳು
new ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ೧ನೇ ವರ್ಷದ ಫಲಿತಾಂಶಗಳು (೨೦೧೫-೧೬)
new ಪ್ರಕಟಣೆ - ಗುತ್ತಿಗೆ ಆದಾರದ ಮೇಲೆ ವೈದ್ಯಾಧಿಕಾರಿ ತರಬೇತುದಾರರ ನೇಮಕಾತಿಗೆ ನೇರ ಸಂದರ್ಶನ (ರಾಯಚೂರು & ಬಾಗಲಕೋಟೆ)
new ಪ್ರಕಟಣೆ - ಗುತ್ತಿಗೆ ಆದಾರದ ಮೇಲೆ ವೈದ್ಯಾಧಿಕಾರಿ ತರಬೇತುದಾರ ನೇಮಕಾತಿಗೆ ನೇರ ಸಂದರ್ಶನ
new2016ನೇ ಸಾಲಿನ ಹಿ.ಮ.ಆ.ಸಹಾಯಕಿಯರ ಕೌನ್ಸಿಲಿಂಗ್ ಗೆ ಗೈರುಹಾಜರಾದ ಅಭ್ಯಥಿಗಳ ಪಟ್ಟಿ
new2016ನೆಶ ಸಾಲಿನಗೆ ಕಿ.ಮ.ಆ.ಸ. ಗೆ ಪದೋನ್ನತಿಯ ಹುದ್ದೆಯಾದ ಹಿ.ಮ.ಆ.ಸಹಾಯಕಿಯರಿಗೆ ತರಬೇತಿಗೆ ನಿಯೋಜಿಸಿರುವ ಅಂತಿಮ ಪಟ್ಟಿ
new2016 ಸಾಲಿನಲ್ಲಿ ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿಗೆ ಸ್ಥಳ ಆಯ್ಕೆಗಾಗಿ ಸಂದರ್ಶನ
new2016 ನೇ ಸಾಲಿನ ಕಿ.ಮ.ಆ.ಸ ತರಬೇತಿಗೆ ಬಂದಿರುವ ಅರ್ಜಿಗಳು
newLHV ತರಬೇತಿ ಫಲಿತಾಂಶಗಳು​ (2016)
newCollaborative Training Institute (CTI)ನಡಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ
newತರಬೇತಿ ಸಂಯೋಜಕರ (ಗುತ್ತಿಗೆ​​) ಹುದ್ದೆಗೆ ನೇರ ಸಂದರ್ಶನ
newಸಿಟಿಐ ಅಡಿಯಲ್ಲಿ ಸಲಹೆಗಾರ (ವೈದ್ಯಕೀಯ)ಮತ್ತು ಸಲಹೆಗಾರ (ಆರ್ ಒ) ರ ಕರಾರಿನ ನೇಮಕಾತಿ
newANM & GNM ಕೋರ್ಸ ಗೆ ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ
newANM ಮತ್ತು GNM ಕೋರ್ಸ್ ಗಳ ಅರ್ಜಿ ಲಭ್ಯತೆ - ಕಚೇರಿ ವಿಳಾಸ
ಸುತ್ತೋಲೆ - LHV ಕೋರ್ಸ್ ಗಳ ಅಪ್ಲಿಕೇಶನ್ ಕರೆ
PDHPE ಕೋರ್ಸ್ ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ
ಸುತ್ತೋಲೆ - GNM ತರಬೇತಿ ತಿದ್ದುಪಡಿ
ಆರೋಗ್ಯ ಪ್ರಚಾರ & ಶಿಕ್ಷಣ ಕೋರ್ಸ್ ಸ್ನಾತಕೋತ್ತರ ಡಿಪ್ಲೊಮ ಅಪ್ಲಿಕೇಶನ್ ಕರೆ
SCPHN ತರಬೇತಿ - ಅ. ಜ್ಞಾ. ಪತ್ರ ಮತ್ತು 4ನೇ ಬ್ಯಾಚ್ ಅಭ್ಯರ್ಥಿಗಳ ಪಟ್ಟಿ
​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​​

SIHFW ನ ಸಿಬ್ಬಂದಿ ಸ್ಥಾನಗಳು

ಕ್ರ.ಸಂ.ಹುದ್ದೆಯ ಹೆಸರುಮಂಜೂರಾಗಿರುವುದುಷರಾ
1ನಿರ್ದೇಶಕರು1
​2ಜಂಟಿ ನಿರ್ದೇಶಕರು1
3​ಉಪ ನಿರ್ದೇಶಕರು0*
4ಲೆಕ್ಕಪತ್ರ ಅಧಿಕಾರಿ1
5ಕಛೇರಿ ಅಧೀಕ್ಷಕರು1
6ಲೆಕ್ಕಪತ್ರ ಅಧೀಕ್ಷಕರು1
7ಪ್ರ. ದ. ಸಹಾಯಕರು2
8ದ್ವಿ.ದ. ಸಹಾಯಕರು2
9ಶೀಘ್ರಲಿಪಿಕಾರರು2
10ಬೆರಳಚ್ಚುಗಾರರು2
11ಚಾಲಕರು5
12ಗ್ರೂಪ್ 'ಡಿ'8
13ಸೆಕ್ಯೂರಿಟಿ6
14ಸ್ವಚ್ಛತಾ ಸಿಬ್ಬಂದಿ4
15ಅಡುಗೆ ಕೆಲಸದವರು1
16ಅಡುಗೆ ಸಹಾಯಕರು1
17​ತೋಟಗಾರ1​​​


​ಸುಸಜ್ಜಿತ ಗಣಕಯಂತ್ರ ಪ್ರಯೋಗಾಲಯ (ಹವಾನಿಯಂತ್ರಿತ) with Internet Access & LCD Projector​


​ವಸತಿಗೃಹ -1 : 22 ಕೊಠಡಿಗಳ, ಅಡುಗೆಮನೆ ಮತ್ತು ಊಟದಕೋಣೆ ಸೌಲಭ್ಯ​

 

​​​ವಸತಿಗೃಹ– II : 16 ಕೊಠಡಿಗಳು (ಇಬ್ಬರ ವಾಸಕ್ಕೆ) 

 

SIHFW ನ ಆಡಳಿತ ಕಟ್ಟಡ ​


CPHN ವಿಭಾಗ: ತರಗತಿ ಕೊಠಡಿ, ಶಿಕ್ಷಕರ ಕೊಠಡಿ, ಗ್ರಂಥಾಲಯ/ಪ್ರಯೋಗಾಲಯ ಮತ್ತು KSHSRC ಸುವ್ಯವಸ್ಥೆಗಳೊಂದಿಗೆ 


​ಸಮಾವೇಶ ಹಜಾರ -1 (ಹವಾನಿಯಂತ್ರಿತ): ಕೂರುವ ಸಾಮರ್ಥ್ಯ – 60; ಧ್ವನಿಪ್ರಸರಣ ವ್ಯವಸ್ಥೆ ಮತ್ತು ಎಲ್.ಸಿ.ಡಿ. ಬಿಂಬಕ.​


​​​ಹೆಚ್ಚುವರಿ ಸಮಾವೇಶ ಹಜಾರ - II (Seating Capacity 100)​


​​

SIHFW ವತಿಯಿಂದ / ಮೂಲಕ ಆಯೋಜಿಸಲಾಗುವ ತರಬೇತಿ ಕಾರ್ಯಕ್ರಮಗಳು
ಮಾತೃತನದ ಆರೋಗ್ಯ ತರಬೇತಿಗಳು

ಕ್ರ.ಸಂ.​ತರಬೇತಿವೃಂದಬ್ಯಾಚ್ ಗಾತ್ರಅವಧಿ
1ಎಸ್.ಬಿ.ಎ. ರೆಗ್ಯುಲರ್ ಎಸ್.ಎನ್.321 ದಿನಗಳು
 2ಎಸ್.ಬಿ.ಎ. ರೆಗ್ಯುಲರ್ಎ.ಎನ್.ಎಂ/ ಎಲ್.ಎಚ್.ವಿ.321 ದಿನಗಳು
 3ಎಸ್.ಬಿ.ಎ. ರೆಗ್ಯುಲರ್ಆಯುಷ್ ಎಂ.ಓ.328 ದಿನಗಳು
 4ಎಸ್.ಬಿ.ಎ. ಪುನರ್ಮನನಎಸ್.ಎನ್./ಎ.ಎನ್.ಎಂ/ಎಲ್.ಎಚ್.ವಿ. 3006 ದಿನಗಳು
 5ಬೀಮಾಕ್ಎಂ.ಓ.410 ದಿನಗಳು
 6ಎಂ.ಟಿ.ಪಿಎಂ.ಓ.212 ದಿನಗಳು
 7ಈ-ಮಾಕ್ಎಂ.ಓ.816 ವಾರಗಳು
 8ಈ-ಮಾಕ್ ಪುನರ್ಮನನಎಂ.ಓ.101 ತಿಂಗಳು
 9ಎಲ್.ಎಸ್.ಎ.ಎಸ್.ಎಂ.ಓ.818 ವಾರಗಳು
 10ಆರ್.ಟಿ.ಐ/ ಎಸ್.ಟಿ.ಐಎಂ.ಓ.3002 ದಿನಗಳು
 11ಆರ್.ಟಿ.ಐ/ ಎಸ್.ಟಿ.ಐಎಸ್.ಎನ್.3002 ದಿನಗಳು
 12ಆರ್.ಟಿ.ಐ/ ಎಸ್.ಟಿ.ಐಎ.ಎನ್.ಎಂ3002 ದಿನಗಳು
 13ಕೌಶಲ್ಯ ನಿರ್ಣಯಎಸ್.ಎನ್/ಎಲ್.ಎಚ್.ವಿ/ಎ.ಎನ್.ಎಂ. 3001 ದಿನ