​​​​​​​​​​​​​ಸರ್ಕಾರದ ಆದೇಶ ಸಂಖ್ಯೆ ಆಕುಕ 105 ಸಿಜಿಎಂ 2015 ದಿನಾಂಕ 29.4.2015ರಲ್ಲಿ ಕೆ.ಹೆಚ್.ಎಸ್.ಆರ್.ಡಿ.ಪಿ. ಸಂಬಂಧಿಸಿದ ಯೋಜನಾ ಆಯವ್ಯಯ ಹಂಚಿಕೆಯಲ್ಲಿನ ಚಟುವಟಿಕೆಗಳ ಅನುಷ್ಠಾನ ಮುಂದುವರಿಸಿದ ವಿವರಗಳು


​ಕ್ರಮ​ ಸಂಖ್ಯೆ​ಲೆಕ್ಕ ಶೀರ್ಷಿಕೆ/ಚಾಲ್ತಿ ಯೋ​ಜನೆಯ ವಿವರಗಳು​2015-16ನೇ ಸಾಲಿನಲ್ಲಿ ಒದಗಿಸಲಾದ
 ಅನುದಾನ (ಲಕ್ಷ ರೂಗಳಲ್ಲಿ)
​ಆಗಸ್ಟ್ 2015ರ ಆಂತ್ಯದ ವೆಚ್ಚ
​1​2210-06-003-0-11 | ಕೆ.ಹೆಚ್.ಎಸ್.ಆರ್.ಡಿ.ಪಿ. - ಸಾಂಸ್ಥಿಕ ಅಭಿವೃದ್ಧಿ - ಇ ಎ ಪಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ ವರ್ಗದವರಿಗೆ ಕೌಶಲಾಭಿವೃದ್ಧಿಗೆ
ತರಬೇತಿ ಕಾರ್ಯಗಾರಗಳನ್ನು ನೀಡಲು ಆರೋಗ್ಯ ಸಂಸ್ಥೆಗಳ ಗುಣಮಟ್ಟ ಹೆಚ್ಚಿಸಲು 
ಕಾರ್ಯಕ್ರಮಗಳನ್ನು ಹಾಗೂ ಎನ್.ಎ.ಬಿ.ಹೆಚ್. ಅಕ್ರಿಡಿಟೇಷನ್ ಪಡೆಯಲು ಕಾ​​ರ್ಯಕ್ರಮ
​1393.00​28.21 (2%)​
​2​2210-06-101-1-08 | ಕೆ.ಹಚ್.ಎಸ್.ಆರ್.ಡಿ.ಪಿ. - ಯೋಜನಾ ನಿರ್ವಹಣೆ ಮತ್ತು ಮೌಲ್ಯ ಮಾಪನ - ಇಎಪಿ
ಕೆಹೆಚ್ ಎಸ್.ಡಿ.ಆರ್.ಪಿ. ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ, 
ಭತ್ಯೆ ಹಾಗೂ ಆಡಳಿತಾತ್ಮಕ ವೆಚ್ಚಗಳು ಮತ್ತು ಕಾರ್ಯಕ್ರಮಗಳ ಮೌಲ್ಯಮಾಪನ ಕೈಗೊಳ್ಳಲು
​2644.0​0​831.90 (31%)
​3​2210-06-112-0-02 | ಕೆ.ಹೆಚ್.ಎಸ್.ಡಿ.ಆರ್.ಪಿ. - ಸಾರ್ವಜನಿಕ ಆರೋಗ್ಯ ಸ್ಪರ್ಧಾ ನಿಧಿ - ಇ.ಎ.ಪಿ.
ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಹಾಗೂ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರುಗಳಿಗೆ ಎನ್.ಜಿ.ಒ.ಗಳ
ಮುಖಾಂತರ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲು
​1597.00​170.55 (11%)
​4​2210-06-112-0-03 | ಕೆ.ಹೆಚ್.ಎಸ್.ಡಿ.ಆರ್.ಪಿ. ಆರೋಗ್ಯ ಹಣಕಾಸು - ಇ.ಎ.ಪಿ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಮುಖೇನ ಅನುಷ್ಠಾನಗೊಳಿಸಲಾಗುತ್ತಿರುವ 
ವಾಜಪೇಯಿ ಆರೋಗ್ಯ ವಿಮಾ ಯೋಜನೆಯಡಿಯಲ್ಲಿ ಬಡತನ ರೇಖೆಗಿಂದ ಕೆಳಗಿನ 
ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ವೆಚ್ಚಗಳನ್ನು ಹಿಂಪಾವತಿಸಲು
​11489.00​3829.00 (33%)
52210-06-112-0-04 | ಕೆ.ಹೆಚ್.ಎಸ್.ಡಿ.ಆರ್.ಪಿ. ಸೇವಾ ಸುಧಾರಣಾ ಸವಾಲು ನಿಧಿ- ಇ.ಎ.ಪಿ.​
ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಸಂಚಾರಿ ಆರೋಗ್ಯ ಘಟಕಗಳು, 
ಉನ್ನತ ಆಸ್ಪತ್ರೆಗಳಲ್ಲಿ ನಾಗರೀಕರ ಸಹಾಯವಾಣಿಯನ್ನು ಒದಗಿಸಲು ಹಾಗೂ ತಜ್ಞ ವೈದ್ಯರ 
ಸೇವೆಯನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲು ಹಾಗೂ ಡಯಾಗ್ನಾಸ್ಟಿಕ್ ಲ್ಯಾಬ್ ಗಳನ್ನು ನಡೆಸಲು
​1774.00​188.88 (11%)
​6​4210-01-110-110-1-86 | ಕೆ.ಹೆಚ್.ಎಸ್.ಡಿ.ಆರ್.ಪಿ. ಯೋಜನಾ ನಿರ್ವಹಣೆ ಮತ್ತು 
ಮೌಲ್ಯಮಾಪನ - ಇ.ಎ.ಪಿ.; ಕೆ.ಹೆಚ್.ಎಸ್.ಆರ್.ಡಿ.ಪಿ. ಯೋಜನೆಯಡಿಯಲ್ಲಿ ಯಂತ್ರೋಪಕರಣ ಖರೀದಿ
​44.00
​7​4210-01-110-1-87 | ಕೆ.ಹೆಚ್.ಎಸ್.ಡಿ.ಆರ್.ಪಿ. ಸೇವಾ ಸುಧಾರಣಾ ಸವಾಲು ನಿಧಿ - ಇ.ಎ.ಪಿ.
ಕಟ್ಟಡ ಕಾಮಗಾರಿಗಳು ಹಾಗೂ ಉಪಕರಣಗಳ ಖರೀದಿಗಾಗಿ
​10160.00
​ಒಟ್ಟು​29101.00​