​​​​​​​​Budget paragraphs relating to Health and Family Welfare Department extracted from the Budget Speech presented by Hon'ble Chief Minister on 13.3.2015

​​Para No.​AnnouncementBudget Head and Fille No.​Status
​7​. . . .Rajiv Arogya Bhagya. a scheme formulated and implemented by our Government for the first time in the country applicable to even to the families above poverty line has provided, health security for all. ​ ​
​157​​Achievements of 2015-16
  • Infant Mortality Rate (IMR) in the state has co​me down to 31 per 1000 live births
  • Increase in institutional deliveries to 99%.
  • Percentage of children to whom Vitamin-A Syrup has been administered is increased to 93%.​
  • Mortality rate of children below 5 years is 37 per 1000 live births and thus millennium development goal has been achieved.​
  • Our State has become the first in the country to ensure the Universal Health Coverage in providing tertiary health care with the introduction of Rajiv Arogya Bhagya for the APL families and the Jyothi Sanjeevini Scheme for the Government employees.​
  • ​A programme "Super Tuesdays" has been introduced in all hospitals of the state, catering specially to the needs of the mentally ill persons through "Mano Chaithanya" and "Manasa Dhara" programmes on every Tuesday.​
  • ​P​rogramme for sickle cell anemia screening and treatment has been organized for the tribal population in the districts of Mysore, Chamarajanagar, Chickkamagaluru, Kodagu, Dakshina Kannada and Uttara Kannada.​​​
​New Announcements 
​158 e-hospital software will be implemented in all the hospitals of the state with a view to document and utilize the health information of every patient visiting Government hospitals in the state. This will help improving the administration of health care to the patients.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಬೇಟಿ ನೀಡುವ ಪ್ರತಿಯೊಬ್ಬ ರೋಗಿಯ ಆರೋಗ್ಯ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಉಪಯೋಗಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆ ತಂತ್ರಾಂಶವನ್ನು ಅನುಷ್ಠಾನಗೊಳಿಸಲಾಗುವುದು.  ಇದರಿಂದ ರೋಗಿಗಳ ಆರೈಕೆ ವ್ಯವಸ್ಥೆಯಲ್ಲಿ ಸುಧಾರಣೆ ಸಾಧಿಸಲು ಸಹಾಯವಾಗುವುದು.
​2210-01-110-2-44
Implementation of E-Hospital Software at KC General Hospital, Sanjay Gandhi Trauma Care Centre and Jayanagar
ಆಕುಕ 63 ಎಫ್.ಪಿ.ಆರ್. 2015 (79894)
​ಪ್ರಸ್ತಾವನೆಗೆ ಯೋಜನಾ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಲು ಕಡತವನ್ನು ದಿನಾಂಕ 17.8.2015ರಂದು ಯೋಜನಾಇಲಾಖೆ ಮತ್ತು ಆರ್ಥಿಕ ಇಲಾಖೆಗೆ ಕಳುಹಿಸಿದೆ.
​159By establishing Intensive Care Units (ICUs) with ventilators in all district hospitals and a few taluk hospitals, treatment will be provided for patients suffering from severe diseases.
ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಮತ್ತು ಕೆಲವು ತಾಲ್ಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಗಳ ಸಹಿತ ತೀವ್ರ ನಿಗಾ ಘಟಕ (ಐ.ಸಿ.ಯು.) ಸ್ಥಾಪಿಸಿ, ತೀವ್ರವಾದ ರೋಗಗಳಿಂದ ಬಳಲುವಂತಹ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು.
2210-01-110-1-22
Psychiatric Cliniks, Hospitals for ENT andTB Sanatoria, Major and District and Taluk Hospitals and Blood Banks
(ರೂ.20048.00) (ಯೋಜನೆ); ರೂ. 24265.00 (ಯೋಜನೇತರ)
​ಆಕುಕ 158 ಸಿಜಿಎಂ 2015 (79711)
​ಮೂಲ ಕಡತ ಹಾಗೂ ಅದರ ಸಮಾನಾಂತರ ಕಡತವನ್ನು ಆರ್ಥಿಕ ಇಲಾಖೆ ಹಾಗೂ ಯೋಜನೆ ಇಲಾಖೆಯ ಅಭಿಪ್ರಾಯಕ್ಕಾಗಿ ಕಳುಹಿಸಿಕೊಡಲಾಗಿದೆ.
​160System of grant based supply of medicines exists hitherto in all Government hospitals of the state. Henceforth, supply of essential medicines will be made to all hospitals as per the requirements. With this, all patients will get free medicine.
ಕರ್ನಾಟಕ ರಾಜ್ಯದಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಇಲ್ಲಿಯವರೆಗೆ ಅನುದಾನ ಅವಲಂಬಿತ ಔಷಧಿ ಪೂರೈಕೆ ವ್ವವಸ್ಥೆ ಇತ್ತು.  ಇನ್ನು ಮುಂದೆ ಬೇಡಿಕೆಗೆ ಅನುಗುಣವಾಗಿ ಎಲ್ಲಾ ಆಸ್ಪತ್ರೆಗಳಿವೆ ಅವಶ್ಯಕ ಔಷಧಿ ಲಭ್ಯವಾಗುವುದು.
2210-01-104-0-01
Karnataka State Drug Logistic and Warehousing Society
​ಆಕುಕ 81 ಹೆಚ್.ಪಿ.ಸಿ. 2015 (79295​)
​ಈ ಕಾರ್ಯಕ್ರಮವನ್ನು ಯೋಜನಾ ಇಲಾಖೆಯು ಅನುಮೋದಿಸಿದ್ದು ಕಡತವನ್ನು ಆರ್ಥಿಕ ಇಲಾಖೆಗೆ ದಿನಾಂಕ 27.8.2015ರಂದು ಕಳುಹಿಸಿದೆ.
​161Five laboratories will be established in the state at Bellary, Hubli, Bagalkot, Mysore and Mangaluru for detection of communicable diseases like H1N1, Dengue, Malaria, Chikunguniya.
ಹೆಚ್.1.ಎನ್.1  ಡೆಂಗ್ಯೂ ಜ್ವರ, ಮಲೇರಿಯಾ, ಚಿಕನ್ ಗುನ್ಯ ಮುಂತಾದ ಸಾಂಕ್ರಮಿಕ ರೋಗಗಳನ್ನು ಪತ್ತೆ ಹಚ್ಚಲು ರಾಜ್ಯದ ಬಳ್ಳಾರಿ, ಹುಬ್ಬಳ್ಳಿ, ಬಾಗಲಕೋಟೆ, ಮೈಸೂರು ಮತ್ತು ಮಂಗಳೂರಿನಲ್ಲಿ 5 ಸಾಂಕ್ರಮಿಕ ರೋಗ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.
​2210-06-101-1-06 (ಯೋಜನೇತರ)
Mental Health Project, MMNP, Cholera, Filaria (Non-Plan)
 ರೂ. 4135.00 
ಆಕುಕ 143 ಸಿಜಿಎಂ 2015 (79431)
​ಆಯುಕ್ತರು ಹಾಗೂ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ​ಕಲ್ಯಾಣ ಸೇವೆಗಳು ಇವರಿಂದ ಮಾಹಿತಿ ಸ್ವೀಕೃತವಾಗಿದ್ದು, ಈ ಕುರಿತು ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷತೆಯಲ್ಲಿ ಚರ್ಚಿಸಬೇಕಾಗಿರುತ್ತದೆ.

​162With a view to prevent female foeticide in the state, real time data will be documented through internet from all ultra-sound scanning centres, which will be monitored till delivery.
ರಾಜ್ಯದಲ್ಲಿ ಹೆಣ್ಣು ಬ್ರೂಣ ಹತ್ಯೆಯನ್ನು ತಡೆಗಟ್ಟುವ ದೃಷ್ಟಿಯಿಂದ ಎಲ್ಲಾ ಅಲ್ಟ್ರಾ ಸೌಂಡ್ ಸ್ಕಾನಿಂಗ್ ಕೇಂದ್ರಗಳಿಂದ ನೈಜ ಸಮಯದ ಮಾಹಿತಿಯನ್ನು ಅಂತರ್ ಜಾಲದ ಮೂಲಕ ಸಂಗ್ರಹಿಸಿ ಹೆರಿಗೆಯಾಗುವವರೆಗೆ ನಿಗಾ ವಹಿಸಲಾಗುವುದು.
2210-06-800-0-13 - Health IEC
​ಆಕುಕ 56 ಎಫ್.ಪಿ.ಆರ್. 2015 (79515)
​ಆಯುಕ್ತರಿಂದ ಪ್ರಸ್ತಾವನೆಯನ್ನು ನಿರೀಕ್ಷಿಸಿದೆ.
​163By installing digital software in the high frequency x-ray machines of the taluk and district hospitals, action will be taken to get the opinion and advice of experts by way of sending the x-ray reports to the higher level hospitals through tele-radiology.
ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿರುವ ಹೈ-ಫ್ರೀಕ್ವೆನ್ಸಿ, ಕ್ಷಕಿರಣ ಯಂತ್ರಗಳಲ್ಲಿ ಡಿಜಿಟಲ್ ತಂತ್ರಾಂಶವನ್ನು ಅಳವಡಿಸಿ, ಟೆಲಿ-ರೇಡಿಯಾಲಜಿ ಮೂಲಕ ಕ್ಷ-ಕಿರಣ ಪ್ರತಿಗಳನ್ನು ಮೇಲ್ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಿ ತಜ್ಞರ ಅಭಿಪ್ರಾಯ ಹಾಗೂ ಸಲಹೆ ಪಡೆಯಲು ಕ್ರಮ ಕೈಗೊಳ್ಳಲಾಗುವುದು.
2210-06-800-0-13 - Health IEC
​ಆಕುಕ 82 ಹೆಚ್.ಪಿ.ಸಿ.2015  (79296)​
​ದಿನಾಂಕ 10.08.2015 ರಂದು ಹೊರಡಿಸಿರುವ ಆದೇಶದಲ್ಲಿ ಈ ಕಾರ್ಯಕ್ರಮವನ್ನು 7 ಆಯ್ದ ಸ್ಥಳಗಳಲ್ಲಿ ಪ್ರಾರಂಭಿಸಲು ಸರ್ಕಾರದ ಅನುಮೋದನೆ ನೀಡಲಾಗಿರುತ್ತದೆ.​
​164Taluk and district level hospitals will be linked to medical colleges through tele-medicine. With this, opportunity will be provided to the doctors of taluk and district level hospitals in providing good treatment to the patients by getting advice of the expert doctors in the medical colleges.
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನು ಟಿಲಿ ಮೆಡಿಸಿನ್ ಮೂಲಕ ವೈದ್ಯಕೀಯ ಮಹಾ ವಿದ್ಯಾಯಲಯಗಳಲ್ಲಿರುವ ತಜ್ಷ ವೈದ್ಯರ ಸಲಹೆಯನ್ನು ಪಡೆದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಅವಕಾಶ ಕಲ್ಪಿಸಲಾಗುವುದು.
2210-01-110-2-21
Geriatric Services & Tele Medicine
​ಆಕುಕ 85 ಹೆಚ್.ಪಿ.ಸಿ. 2015 (79375)
​ಆರ್ಥಿಕ ಇಲಾಖೆಯು ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಎರಡು-ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಸೂಚಿಸಿದ್ದು ಆರ್ಥಿಕ ಇಲಾಖೆಗೆ 27.8.2015ರಂದು ಕಳುಹಿಸಿದೆ.
​165"Arogya Sahayavani (104)" "Phone Doctor" programme will be popularized.
ಆರೋಗ್ಯ ಸಹಾಯ ವಾಣಿ (104) "ಫೋನ್ ಡಾಕ್ಟರ್" ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲಾಗುವುದು.
​2210-06-110-0-05 (ಯೋಜನೆ)
Health Information - Helpline
: ರೂ. 681
ಆಕುಕ 167 ಸಿಜಿಇ 2015 (79307​)
​ಯೋಜನಾ ಇಲಾಖೆಯು ಸಹಮತಿ ನೀಡಿರುತ್ತದೆ ಹಾಗೂ ಪ್ರಸ್ತುತ ಆರ್ಥಿಕ ಇಲಾಖೆಯು 2015-16ನೇ ಸಲಾಲಿನ ಲೆಕ್ಕ ಶೀರ್ಷಿಕೆ 2210-06-001-0-05 ಯೋಜನೆಯಡಿಲ್ಲಿ ಒದಗಿಸಿರುವ ರೂ. 681 ಲಕ್ಷಗಳಿಗೆ ಮಿತಿಗೊಳಿಸಲು ತಿಳಿಸಿದೆ.
​166With a view to provide good treatment facility to the patients by dentists in Government hospitals, dental laboratories in all districts will be established.​
ಸರ್ಕಾರಿ ದಂತ ವೈದ್ಯರು ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಎಲ್ಲಾ ಜಿಲ್ಲೆಗಳಲ್ಲಿ ದಂತ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು.
​2210-01-110-1-22 (ಯೋಜನೆ)
(ರೂ. 24265.00) (ಯೋಜನೇತರ)
ಆಕುಕ 142 ಸಿಜಿಎಂ 2015​ (79427)​
​ಆಯುಕ್ತರಿಂದ ಮಾಹಿತಿ ಸ್ವೀಕೃತವಾಗಿರುತ್ತದೆ.  ಆರ್ಥಿಕ ಇಲಾಖೆ ಮತ್ತು ಯೋಜನಾ ಇಲಾಖೆಗೆ ಸಲ್ಲಿಸಲಾಗಿದೆ.
​167Integrated AYUSH Hospitals will be established at Mangaluru and Gadag.2210-05-200-0-11
Opening of ISM Units at District Hospitals
​ಆಕುಕ 225 ಪಿಐಎಂ 2015 (79046)
​ಪ್ರಸ್ತಾವನೆಯನ್ನು ಯೋಜನಾ ಇಲಾಖೆಯ ಸಹಮತಿಗಾಗಿ ಸದರಿ ಇಲಾಖೆಗೆ ಸಲ್ಲಿಸಲಾಗಿದೆ.