​​​​​​​​​​​​​​​​​​​​​​​​​​​Government Orders/Circulars issued in Health and Family Welfare Department

​​​ದಿನಾಂಕ​ಸರ್ಕಾರದ ಆದೇಶ ಸಂಖ್ಯೆ ಮತ್ತು ದಿನಾಂಕ​ವಿಷಯ
​​24.10.1975 ​ಸರ್ಕಾರದ ಆದೇಶ ಸಂಖ್ಯೆ ಹೆಚ್.ಎಂ.ಎ. 23 ಪಿ.ಐ.ಎಂ. 75 ದಿನಾಂಕ 24.10.1975​Opening of 25 bedded Hospital in Homoeopathy at Bangalore during 1975-76​
​24.04.1978 ​GO No. HFW 303 PIM 76 dated 24/25.04.1978​Opening of 25 bedded Ayurvedic Hospital at Shimoga staff sanctioned under plan budget head of Account : 280 Medical B. Other Systems of Medicine BIB VI Opening of 100 bedded hospitals in district (25 bedded Ayurvedic Hospital, Bijapur and Shimoga within the plan allocation​
​27.09.1983​ಸರ್ಕಾರದ ಆದೇಶ ಸಂಖ್ಯೆ 159 ಪಿಐಎಂ 82, ದಿನಾಂಕ 27.09.1983​ಆಯುರ್ವೇದದಲ್ಲಿ ಪದವಿ ಹೊಂದಿದವರಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ 2 ವರ್ಷದ ಡಿಪ್ಲೋಮಾ ಕೋರ್ಸ್ ಪಡೆಯಲನುವಾಗುವಂತೆ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮೈಸೂರು ಇಲ್ಲಿ 12 ವಿದ್ಯಾರ್ತಿಗಳ ಪ್ರವೇಶಮಿತಿಯೊಂದಿಗೆ ಡಿ.ಎನ್.ವೈ. ಡಿಪ್ಲೊಮಾ ಕೋರ್ಸ್  ನ್ನು ಪ್ರಾರಂಭಿಸುವ ಸಲುವಾಗಿ 16 ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಸೃಜನೆ.
​19.07.1991 ​GO No. HFW 222 MSS 90 dated 19.07.1991​Time-bound promotion to the Assistant Surgeon-cum-Health Officers in the Department of Health and Family Welfare Services.​
​31.03.1992 ​ಸರ್ಕಾರದ ಆದೇಶ ಸಂಖ್ಯೆ ಆಕುಕ 589 ಪಿಐಎಂ 91 ದಿನಾಂಕ 31.03.92​​1991-92ನೇ ಸಾಲಿನಲ್ಲಿ ಬೆಳಗಾಂ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 6 ಗ್ರಾಮಗಳಲ್ಲಿ 6 ಸರ್ಕಾರಿ ಆಯುರ್ವೇದ ಔಷದಾಲಯಗಳನ್ನು ಪ್ರಾರಂಭಿಸುವ ಬಗ್ಗೆ.
​07.10.1992​ ​ಸರ್ಕಾರದ ಆದೇಶ ಸಂಖ್ಯೆ ಆಕುಕ 57 ಪಿಐಎಂ 1992 ದಿನಾಂಕ 07.10.1992​ಬೆಂಗಳೂರಿನ ಸರ್ಕಾರಿ ಹೋಮಿಯೋಪತಿ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯನ್ನು 25ರಿಂದ 40 ಹಾಸಿಗೆಗಳ ಹೆಚ್ಚಿಸುವ ಬಗ್ಗೆ.  - ಹುದ್ದೆಗಳ ಸೃಜನೆ ಬಗ್ಗೆ.​
​20.12.1994 ​GO No. 305 PIM 94 dated 20.12. 1994ಶಿವಮೊಗ್ಗ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ 10 ಹಾಸಿಗೆಗಳ ಯುನಾನಿ ವಿಭಾಗವನ್ನು ತೆರೆಯುವ ಬಗ್ಗೆ
Opening of 10 bedded Unani Wing in Shimoga Government Ayurvedic Hospital with sanction of 1 post of Physician Grade-II (Unani), 1 post of drug distributor (Unani) 1 post of nurse 2 posts of group D employees​​
​27.10.1995​ಸರ್ಕಾರದ ಆದೇಶ ಸಂಖ್ಯೆ 237 ಪಿಐಎಂ 95 ದಿನಾಂಕ 27.10.1995​Creation of 1 post of Gazetted Assistant to District Office of ISM & H, Gulbarga under Budget Head 2210-02-101-1-03 Directorate and District Offices of ISM & H - District office of ISM & H, Gulbarga (now under non-plan)​
​02.11.1996​ಸರ್ಕಾರಿ ಆದೇಶ ಸಂಖ್ಯೆ ಆಕುಕ 250 ಪಿಐಎಂ 95 ದಿನಾಂಕ 02.11.1996​Creation of 1 post of Stenographer and 1 post of watchman to District office of ISM & H, Mysore under Budget Head 2210-02-101-1-03 : Directorate and District Offices of ISM & H (non under nonplan)​
​06.01.1996​ಸರ್ಕಾರದ ಆದೇಶ ಸಂಖ್ಯೆ ಆಕುಕ 490 ಪಿಐಎಂ 96 ದಿನಾಂಕ 06.01.1996​Creation of 1 post of gazetted assistant under the Budget Head 2210-02-101-1-03 Directorate and District Offices of ISM & H : Directorate of ISM & H - District office of ISM & H Mysore (now under non-plan)​
​​19.7.1997​​ಆಕುಕ 72 ಪಿಐಎಂ 2007 ದಿನಾಂಕ 19.7,97​​ರಾಜ್ಯದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ಆಯುಷ್ ವಿಭಾಗಗಳಿಗೆ ಅವಶ್ಯವಾದ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ (ಈ ಸೃಜನೆಯನ್ನು 2015-16ನೇ ಸಾಲಿನ ಯೋಜನಾ ಚಟುವಟಿಕೆಯಾಗಿ ಮುಂದುವರೆಸಲಾಗಿದೆ.
​15.01.1998​ಸರ್ಕಾರದ ಆದೇಶ ಸಂಖ್ಯೆ ಆಕುಕ 315 ಪಿಐಎಂ 97 ದಿನಾಂಕ 15.01.1998​​Creation of 1 post of driver and 1 post of stenographer under the Budget Head 2210-02-101-1-03 Directorate and District Offices of ISM & H : Directorate of ISM & H (now under non-plan)​​
​30.1.1998 ​ಸರ್ಕಾರದ ಆದೇಶ ಸಂಖ್ಯೆ ಆಕುಕ 232 ಪಿಐಎಂ 96 ದಿನಾಂಕ 30.1.1998
Government Order No. HFW 232 PIM 96 dated 30.1.1998
ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಶಿವಮೊಗ್ಗ ಇಲ್ಲಿಗೆ 10 ಹಾಸಿಗೆಗಳ ಹೋಫಮಿಯೋಪತಿ ವಿಭಾಗ ಪ್ರಾರಂಭಿಸುವ ಬಗ್ಗೆ.
​Creation of 1 post of Physician Grade-II (Homoeopathy), 1 post of Drug Distributor (Homoeopathy), 1 post of Nurse and 1 post of Group D for setting up of 10 bed Homoeopathy wing in Shimoga District Ayurveda Hospital.​
​17.03.1998​ಸರ್ಕಾರದ ಆದೇಶ ಸಂಖ್ಯೆ ಆಕುಕ 309 ಪಿಐಎಂ 97 ದಿನಾಂಕ 17.03.1998​​Creation of 1 post of gazetted assistant and 1 post of Stenographerunder the Budget Head 2210-02-101-1-03 Directorate and District Offices of ISM & H : District office of ISM & H Belgaum (now under non-plan)​​
​18.03.1998​ಸರ್ಕಾರದ ಆದೇಶ ಸಂಖ್ಯೆ ಆಕುಕ 233 ಪಿಐಎಂ 1997 ದಿನಾಂಕ 18.3.1998​1998-99 ನೇ ಸಾಲಿನಿಂದ ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಪದವಿ ಕಾಲೇಜನ್ನು 25 ವಿದ್ಯಾರ್ಥಿಗಳ ಪ್ರವೇಶಮಿತಿಯೊಂದಿಗೆ ಪ್ರಾರಂಭಿಸಲು ಅನುಮತಿ ನೀಡಿ, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾರ್ಯಾರಂಭ ಮಾಡಿದ್ದ ಡಿ.ಎನ್.ವೈ. ಡಿಪ್ಲೊಮಾ ಕೋರ್ಸ್ಗಾಗಿ ಸೃಜನೆಗೊಂಡಿದ್ದ 16 ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ 12 ವಿವಿಧ ಹುದ್ದೆಗಳನ್ನು ಸ್ಥಳಾಂತರಿಸಲು ಅನುಮೋದನೆ.​
​​31.3.1998ಸರ್ಕಾರದ ಆದೇಶ ಸಂಖ್ಯೆ ಆಕುಕ 120 ಪಿಐಎಂ 98 (ಭಾಗ) ದಿನಾಂಕ 31.03.1998​ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯಡಿಯಲ್ಲಿ 3 ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಪ್ರಾರಂಭಿಸುವ ಬಗ್ಗೆ.
​02.12.1998​ಸರ್ಕಾರದ ಆದೇಶ ಸಂಖ್ಯೆ ಆಕುಕ 309 ಪಿಐಎಂ 97 ದಿನಾಂಕ 2.12.1998​Creation of 1 post of Group-D in District Office of ISM & H, Belgaum under Budget Head 2210-02-101-1-03 (non-under non-plan) Directorate and District Offices of ISM & H (now under non-plan)​
​02.12.1998​​ಸರ್ಕಾರದ ಆದೇಶ ಸಂಖ್ಯೆ ಆಕುಕ 240 ಪಿಐಎಂ 98 ದಿನಾಂಕ 02.12.1998​Creation of 1 post of Drug Inspector (Homoeopathy), 1 post of Sanitory worker under the budget head 2210-02-101-1-03 (now CNP) : Directorate and District Offices of ISM & H
​​31.03.2000ಸರ್ಕಾರದ ಆದೇಶ ಸಂಖ್ಯೆ ಆಕುಕ 272 ಪಿಐಎಂ 1998 ದಿನಾಂಕ 31.3.2000​ಭಾರತೀಯ ವೈದ್ಯ ಪದ್ದತಿ ಇಲಾಖೆಯಲ್ಲಿ ಆಯುರ್ವೇದ ಹೋಮಿಯೋಪತಿ ಯುನಾನಿ ಚಿಕಿತ್ಸಾಲಯಗಳನ್ನು ಪ್ರಾರಂಭಿಸುವ ಅನುಮತಿ ನೀಡುವ ಬಗ್ಗೆ.
ಲೆಕ್ಕ ಶೀರ್ಷಿಕೆ: 2210-04-101-1-72 (ಆಯುರ್ವೇದ ಚಿಕಿತ್ಸಾಲಯ)
ಲೆಕ್ಕ ಶೀರ್ಷಿಕೆ: 2210-04-102-0-71 (ಹೋಮಿಯೋಪತಿ ಚಿಕಿತ್ಸಾಲಯ)
​02.07.2003​​ಸರ್ಕಾರದ ಆದೇಶ ಸಂಖ್ಯೆ ಆಕುಕ 138 ಪಿಐಎಂ 2003 ದಿನಾಂಕ 02.07.2003​Creation of one post of Chief Administrative Officer under the budget head 2210-02-101-1-03 : Directorate and District Offices of ISM & H
​20.11.2003ಸರ್ಕಾರದ ಆದೇಶ ಸಂಖ್ಯೆ ಆಕುಕ 449 ಪಿಐಎಂ 99 ದಿನಾಂಕ 20.11.2003​ಭಾರತೀಯ ವೈದ್ಯ ಪದ್ದತಿ ಮತ್ತು ಹೋಮಿಯೋಪತಿ ಇಲಾಖೆಯಲ್ಲಿರುವ ವೈದ್ಯರು ದರ್ಜೆ-2 ವೃಂದದ ಹುದ್ದೆಗಳನ್ನು ವೈದ್ಯರು ದರ್ಜೆ-1 ವೃಂದಕ್ಕೆ ಮೇಲ್ದರ್ಜೆಗೇರಿಸುವ ಬಗ್ಗೆ.​
​10.02.2004Order No. HFW (PR) 144 WBA 2002, Bangalore dated 10-02-2004​Karnataka State Integrated Health Policy based on the Report of the Task Force on Health & Family Welfare, April 2001 and amended as per the Proceedings of the Workshop organized by the Directorate of Health
and Family Welfare Services, Government of Karnataka on October 4, 2001 and subsequent meetings held under the Chairmanship of the Principal Secretary, Health and Family Welfare Department, on 20-9-2002, 13-12-2002 and 09-01-2003​
​​06.08.2005 ​ಸರ್ಕಾರದ ಆದೇಶ ಸಂಖ್ಯೆ ಆಕುಕ 226 2005 ದಿನಾಂಕ 06.8.2005​ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಉಂಡವಾಡಿ ಗ್ರಾಮದ 10 ಹಾಸಿಗೆಗಳ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಹುದ್ದೆಗಳನ್ನು ಸೃಜಿಸುವ ಬಗ್ಗೆ
​26.04.2006​GO No. HFW 166 PIM 2006 dated 26.04.2006​Sanction of posts under Opening of ISM Units in District and Private Hospitals budget head : 2210-05-200-0-11 for District Hospitals at (1) Raichur (PK, Hom and NC Wing) (2) Hassan  (Panchakarma wing) (3) Kolar (Panchakarma, Unani and Homoeopathy) (4) Chitradurga (PK, Un, Hom and NC Wing); (5) Chickmagalur (PK, Un & Hom & NC Wing), (6) Haveri (PK, Un & Hom & NC Wing), (7) Mangalore (Unani and NC Wing), (8) Madikeri (Un, Hom and NC Wing) (9) Bijapur (NC) (10) Karwar (Un, Hom & NC Wing); (11) Gadag (Un, Hom & NC Wing); (12) Bidar (Hom & NC Wing); (13) Koppala (Un, Hom & NC), (14) Bellary (NC) (15) Bagalkot (Un, Hom & NC wing)
(1) District Hospital, Raichur (PK, Hom & NC Wing): 1 post of Physician Grade-I (Ayurveda), 1 post of Physician Grade-II (Homoeopathy), 1 post of Physician Grade-II (Nature Cure), 1 post of Paramedical (Pharmacist) and 4 posts of multi-purpose worker (Group-D)
(2) District Hospital, Hassan (Panchakarma Wing) : 1 post of Physician Grade-I, 1 post of Paramedical (Pharmacist), 3 posts of Multi-purpose worker (Group-D)
(3) District Hospital, Kolar (PK, Un & Hom wing): 1 post of Physician Grade-I (Ayurveda); 1 post of Physician Grade-II (Homoeopathy); 1 post of Physician Grade-II (Unani), 1 post of Paramedical (Pharmacist) and 3 posts of Multi-purpose workers (Group-D)
(4) District Hospital, Chitradurga (PK, Un and NC Wing): 1 post of Physician Grade-I (Ayurveda), 1 post of Physician Grade-II (Unani), 1 post of Physician Grade-II (NC), 1 post of Paramedical (Pharmacist) 4 posts of multipurpose workers (Group-D)​
​10.01.2007 ​ಸರ್ಕಾರದ ಆದೇಶ ಸಂಖ್ಯೆ 195 ಪಿಐಎಂ 2006 ದಿನಾಂಕ 18.01.2007​ತಾಲ್ಲೂಕು ಮಟ್ಟದ ಆಯುಷ್ ಇಲಾಖೆಯ ಅಯುರ್ವೇದ ಆಸ್ಪತ್ರೆಗಳಲ್ಲಿ ಬೇರೆ ಪದ್ದತಿಗಳ ವಿಭಾಗಗಳನ್ನು ತೆರೆಯುವುದು ಮತ್ತು ಅಗತ್ಯ ಹುದ್ದೆಗಳನ್ನು ಸೃಜಿಸುವ ಬಗ್ಗೆ​
​18.1.2007 ​ಸರ್ಕಾರಿ ಆದೇಶ ಸಂಖ್ಯೆ : ಆಕುಕ 195 ಪಿಐಎಂ 2006, ಬೆಂಗಳೂರು, ದಿನಾಂಕ 18.01.2007​ವಿಷಯ: ತಾಲ್ಲೂಕು ಮಟ್ಟದ ಆಯುಷ್ ಇಲಾಖೆಯ ಆಯುರ್ವೇದ ಆಸ್ಪತ್ರೆಗಳಲ್ಲಿ ಬೇರೆ ಪದ್ದತಿಗಳ ವಿಭಾಗಗಳನ್ನು ತೆರೆಯುವುದು ಮತ್ತು ಅಗತ್ಯ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ.​
​​​19.07.2007 ​​​ಸರ್ಕಾರದ ಆದೇಶ ಸಂಖ್ಯೆ 72 ಪಿಐಎಂ 2007 ದಿನಾಂಕ 19.7.2007​ರಾಜ್ಯದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ ಆಯುಷ್ ವಿಭಾಗಗಳಿಗೆ ಅವಶ್ಯವಾದ ಹುದ್ದೆಗಳನ್ನು ಸೃಷ್ಟಿಸುವ ಬಗ್ಗೆ. ಲೆಕ್ಕ ಶೀರ್ಷಿಕೆ 2210-05-200-0-11 ಅಡಿಯಲ್ಲಿ ಭಾರತ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಯುಷ್ ವಿಭಾಗಗಳನ್ನು ತೆರೆಯಲು ಮಂಜೂರು ಮಾಡಿರುವ ಕೇಂದ್ರಗಳಿಗೆ ವೈದ್ಯರ ಹಾಗೂ ಇತರೆ ಅವಶ್ಯ ಸಿಬ್ಬಂದಿ ಒಟ್ಟು 142 ಹುದ್ದೆಗಳನ್ನು ಅನುಬಂಧ-1 ಮತ್ತು ಅನುಬಂಧ 2ರಲ್ಲಿರುವಂತೆ ಸೃಜಿಸಲಾಗಿದೆ.​
​28.04.2008​GO No. HFW 166 PIM 2008 dated 26.4.2008 based on G.O. No. HFW 72 HFW 72 PIM 2007 dated 19.7.2007Post sanctioned under the grant-in-aid scheme (CSS) under budget head 2210-05-200-0-11
1) District Hospital, Shimoga (Panchakarma Wing); ​1 post of Physician Grade-I, 1 post of Paramedical (Pharmacist), 1 post of Multipurpose worker (Group-D) 
2) District Hospital, Belgaum (Panchakarma Wing); ​1 post of Physician Grade-I, 1 post of Paramedical (Pharmacist), 1 post of Multipurpose worker (Group-D) ​
3) District Hospital Udupi : 1 post of Physician Grade-I, 1 post of Physician Grade-II (Unani), 1 Post of Physician Grade-II (Homoeopathy) 1 post of Multipurpose worker (Group-D)
4) District Hospital, Gulbarga: 1 post of Physician Grade-I (Ayurveda), 1 post of Physician Grade-II (NC), 1 post of Paramedical (Pharmacist), 1 post of Multipurpose worker Group-D)
5) District Hospital, Dharwad : 1 post of physician grade-I, 1 post of Physician Grade-II, 1 post of Paramedical (Pharmacist), 1 post of Multipurpose worker (Group-D)
6) District Hospital, Davanagere (PK, Un & Hom & NC Wing): 1 post of Physician Grade-I (Ayurveda), 1 post of Physician Grade-II (Unani), 1 post of Physician Grade-II (Homoeopathy), 1 post of Physician Grade-II (Nature Care) 1 post of Paramedical (Pharmacist) and 1 post of Multi-purpose worker (Group-D)
​21.03.2009 ​ಸರ್ಕಾರದ ಆದೇಶ ಸಂಖ್ಯೆ 324 ಪಿಟಿಡಿ 2008 ಬೆಂಗಳೂರು, ದಿನಾಂಕ 21.03.2009​ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ 2008-09ನೇ ಸಾಲಿಗೆ ರಸಶಾಸ್ತ್ರ ಮತ್ತು ರೋಗನಿಧಾನ ವಿಷಯಗಳಲ್ಲಿ ಹೊಸದಾಗಿ ಸ್ನಾತಕೋತ್ತರ ಪದವಿ ಕೋರ್ಸುಗಳನ್ನು ಪ್ರಾರಂಭಿಸಿ, ಸದರಿ ಕೋರ್ಸುಗಳಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಹಾಗೂ ಸಿ.ಸಿ.ಐ.ಎಂ. ನಾರ್ಮ್ಸ್ ಅನ್ವಯ ಅಗತ್ಯವಿರುವ 08 ಬೋಧಕ ಹಾಗೂ 07 ಬೋಧಕೇತರ ಹುದ್ದೆಗಳ ಸೃಜನೆಗೆ ಅನುಮೋದನೆ ನೀಡುವ ಬಗ್ಗೆ.​
​03.02.2010 ​ಸರ್ಕಾರದ ಆದೇಶ ಸಂಖ್ಯೆ 210 ಪಿಟಿಡಿ 2009 ದಿನಾಂಕ 03.02.2010​ಬೆಂಗಳೂರಿನ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹೋಮಿಯೋಪತಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ವಿದ್ಯಾಲಯದ ಆಸ್ಪತ್ರೆಯನ್ನು 40 ಹಾಸಿಗೆಯಿಂದ 100 ಹಾಸಿಗೆ ಮಟ್ಟಕ್ಕೆ ಉನ್ನತೀಕರಿಸಲು ಹುದ್ದೆಗಳನ್ನು ಸೃಜಿಸುವ ಬಗ್ಗೆ.​
​30.03.2011​ಸರ್ಕಾರದ ಆದೇಶ ಸಂಖ್ಯೆ 155 ಪಿಟಿಡಿ 2010 ದಿನಾಂಕ 30.03.2011​ಶಿವಮೊಗ್ಗದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ ಪ್ರಾರಂಭಿಸುವ ಸಲುವಾಗಿ ಹಾಲಿ ಇರುವ 60 ಹಾಸಿಗೆಗಳ ಸಂಯುಕ್ತ ಆಸ್ಪತ್ರೆಯನ್ನು 100 ಹಾಸಿಗೆಗಳ ಬೋಧಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ, ಹೆಚ್ಚುವರಿ ಹುದ್ದೆಗಳನ್ನು ಸೃಷ್ಟಿಸಲು ಅನುಮತಿ ನೀಡುವ ಬಗ್ಗೆHFW-GO-30.03.2011-Shimoga-GAMC-Hospital-staff.aspx
​30.11.2011 ​ಸರ್ಕಾರದ ಆದೇಶ ಸಂಖ್ಯೆ ಆಕುಕ 119 ಪಿಟಿಡಿ 2011 ದಿನಾಂಕ 30.11.2011
​ಶಿವಮೊಗ್ಗದಲ್ಲಿ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವ ಬಗ್ಗೆ​
​15.02.2012 ​ಸರ್ಕಾರದ ಆದೇಶ ಸಂಖ್ಯೆ ಆಕುಕ 307 ಪಿ ಐ ಎಂ 2011 ದಿನಾಂಕ 15.2.2012​ಆಯುಷ್ ಇಲಾಖೆಯ ಆರೋಗ್ಯ ವಲಯದ 2011-12ನೇ ಸಾಲಿನಲ್ಲಿ ಜಿಲ್ಲಾ/ತಾಲ್ಲೂಕು ಆಸ್ಪತ್ರೆಗಳನ್ನು ಪ್ರಾರಂಭಿಸುವ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ.  ಸರ್ಕಾರದ ಆದೇಶ ಸಂಖ್ಯೆ ಆಕುಕ 169 ಪಿ ಐ ಎಂ 2011 (2) ದಿನಾಂಕ 25.5.2011ರಲ್ಲಿ ಮಂಜೂರಾದ 5 ಜಿಲ್ಲೆಗಳಲ್ಲಿ ಜಿಲ್ಲಾ ಆಯುಷ್ ಆಸ್ಪತ್ರೆಗಳಿಗೆ ಹುದ್ದೆಗಳ ಸೃಜನೆಯ ಬಗ್ಗೆ. (ಉಡುಪಿ ಮತ್ತು ಬೆಳಗಾಂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಂಜೂರಾದ ಹುದ್ದೆಗಳು:​
​21.02.2012 ​ಸರ್ಕಾರಿ ಆದೇಶ ಸಂಖ್ಯೆ ಆಕುಕ 153 ಪಿಐಎಂ 2011 ದಿನಾಂಕ 21.02.2012ಆಯುಷ್ ಇಲಾಖೆಗೆ ಸಂಬಂಧಿಸಿದಂತೆ ಯೋಜನಾ ಘಟಕ ಹಾಗೂ ಆಡಿಟ್ ಸೆಲ್ ನ್ನು ಪ್ರಾರಂಭಿಸಲು ಹಾಗೂ ಅದಕ್ಕೆ ಸಂಬಂಧಪಟ್ಟ ಹುದ್ದೆಗಳನ್ನು ಸೃಜಿಸಲು ಅನುಮತಿ ನೀಡುವ ಬಗ್ಗೆ.
​21,02.2012 ​ಸರ್ಕಾರದ ಆದೇಶ ಸಂಖ್ಯೆ ಆಕುಕ 62 ಪಿಐಎಂ 2012 ದಿನಾಂಕ 21.02.2012​ವಿಷಯ: ಜಿಲ್ಲಾ ಆಯುಷ್ ಅಧಿಕಾರಿ ಹುದ್ದೆಗಳನ್ನು ಪದ್ದತಿವಾರು ಹಂಚಿಕೆ ಮಾಡಿ ಕಾರ್ಯಕಾರಿ ಆದೇಶ ಹೊರಡಿಸುವ ಬಗ್ಗೆ.​
​24.05.2012 ​ಸರ್ಕಾರದ ಆದೇಶ ಸಂಖ್ಯೆ ಆಕುಕ 119 ಪಿಟಿಡಿ 2011 ದಿನಾಂಕ 24.05.2012​ಶಿವಮೊಗ್ಗ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಮಂಜೂರಾತಿ ನೀಡುವ ಬಗ್ಗೆ​
​​18.06.2012​​ಸರ್ಕಾರದ ಆದೇಶ ಸಂಖ್ಯೆ 354 ಪಿಐಎಂ 2011 ದಿನಾಂಕ 18.06.2012​​ಬೆಂಗಳೂರು ನಗರದ ಇಂದಿರಾನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿ ಆಯುಷ್ ಆಸ್ಪತ್ರೆಯನ್ನು ತೆರೆಯುವ ಬಗ್ಗೆ.
​31.8.2012 ​ಸರ್ಕಾರದ ಆದೇಶ ಸಂಖ್ಯೆ: ಆಕುಕ 207 ಪಿಐಎಂ 2012, ಬೆಂಗಳೂರು ದಿನಾಂಕ: 31.08.2012. ​ರಾಜ್ಯದಲ್ಲಿ ಆಯುಷ್ ಪದ್ದತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ / ಘಟಕಗಳನ್ನು ಪ್ರಾರಂಭಿಸುವ ಬಗ್ಗೆ.​
​22.09.2012 ​ಸರ್ಕಾರದ ಆದೇಶ ಸಂಖ್ಯೆ ಆಕುಕ 377 ಪಿಐಎಂ 2012 ದಿನಾಂಕ 22.09.2012​ಬೆಂಗಳೂರಿನ ಇಂದಿರಾ ನಗರದಲ್ಲಿರುವ ಸಾಂಕ್ರಮಿಕ ರೋಗಗಳ ಆಸ್ಪತ್ರೆಯ ಆವರಣದಲ್ಲಿರುವ 10 ಹಾಸಿಗೆಗಳ ಆಯುರ್ವೇದ ಆಸ್ಪತ್ರೆಯನ್ನು "ಸಂಯುಕ್ತ ಆಯುಷ್ ಆಸ್ಪತ್ರೆ" ಎಂದು ಬದಲಾಯಿಸುವ ಬಗ್ಗೆ​
​07.12.2012 ​ಸರ್ಕಾರದ ಆದೇಶ ಸಂಖ್ಯೆ ಆಕುಕ 223 ಪಿಟಿಡಿ 2010 ದಿನಾಂಕ 07.12.2010​ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು ಇಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 175ರಿಂದ 200ಕ್ಕೆ ಹೆಚ್ಚಿಸಿರುವ ತತ್ಸಂಬಂಧದಲ್ಲಿ ಅಗತ್ಯವಿರುವ ಹುದ್ದೆಗಳನ್ನು ಸೃಜಿಸುವ ಬಗ್ಗೆ.​
​​27.12.2012 ​​ಸರ್ಕಾರದ ಆದೇಶ ಸಂಖ್ಯೆ ಆಕುಕ 283 ಪಿಟಿಡಿ 2012, ಬೆಂಗಳೂರು ದಿನಾಂಕ 27.12.2012​ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ಮೈಸೂರು ಇಲ್ಲಿಗೆ ಅವಶ್ಯಕವಾಗಿ ಬೇಕಾಗಿರುವ ಹುದ್ದೆಗಳನ್ನು ಸೃಜಿಸುವ ಬಗ್ಗೆ.
​30.09.2013 ​ಸರ್ಕಾರದ ಆದೇಶ ಸಂಖ್ಯೆ ಆಕುಕ 502 ಪಿಐಎಂ 2011 ಬೆಂಗಳೂರು, ದಿನಾಂಕ 30.09.2013​ಔಷಧಿ ಸಸ್ಯಗಳ ಸಂರಕ್ಷಣೆ, ಅಭಿವೃದ್ಧಿ, ಕೃಷಿ ಹಾಗೂ ನಿರ್ವಹಣೆ ಮಾಡಲು ಹುದ್ದೆಗಳನ್ನು ಸೃಜಿಸುವ ಬಗ್ಗೆ
​18.12.2013​​ಸರ್ಕಾರದ ಆದೇಶ ಸಂಖ್ಯೆ ಆಕುಕ 06 ಪಿಐಎಂ 2013 ದಿನಾಂಕ 18.12.2013​ರಾಜ್ಯ ಆಯುಷ್ ಪದ್ದತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್/ಆಸ್ಪತ್ರೆ/ಘಟಕಗಳನ್ನು ಪ್ರಾರಂಭಿಸುವ ಬಗ್ಗೆ. (1) ದೇವದುರ್ಗ, ರಾಯಚೂರು ಜಿಲ್ಲೆ-(ಆಯುರ್ವೇದ); (2) ಕಲಘಟಕಿ, ಧಾರವಾಡ ಜಿಲ್ಲೆ (ಆಯುರ್ವೇದ), (3) ಅರಸೀಕೆರೆ, ಹಾಸನ ಜಿಲ್ಲೆ (ಆಯುರ್ವೇದ) (4) ಸಕಲೇಶಪುರ, ಹಾಸನ ಜಿಲ್ಲೆ (ಹೋಮಿಯೋಪತಿ), (5) ಹೆಚ್.ಡಿ. ಕೋಟೆ, ಮೈಸೂರು ಜಿಲ್ಲೆ (ಆಯುರ್ವೇದ) (6) ಆಳಂದ, ಗುಲ್ಬರ್ಗಾ ಜಿಲ್ಲೆ (ಯುನಾನಿ) (7) ಮುಂಡರಗಿ, ಗದಗ ಜಿಲ್ಲೆ (ಆಯುರ್ವೇದ) (8) ಬಾದಾಮಿ, ಬಾಗಲಕೋಟೆ ಜಿಲ್ಲೆ (ಹೋಮಿಯೋಪತಿ) (9) ಹುನಗುಂದ, ಬಾಗಲಕೋಟೆ ಜಿಲ್ಲೆ (ಆಯುರ್ವೇದ) (10) ಮುದ್ದೆಬಿಹಾಳ, ಬಿಜಾಪುರ ಜಿಲ್ಲೆ (ಆಯುರ್ವೇದ) (11) ಕೊಳ್ಳೆಗಾಲ, ಚಾಮರಾಜನಗರ ಜಿಲ್ಲೆ (ಆಯುರ್ವೇದ), (12) ಹೊಸಕೋಟೆ, ಬೆಂಗಳೂರು (ಗ್ರಾಮಾಂತರ) ಜಿಲ್ಲೆ (ಆಯುರ್ವೇದ), (13)  ಚನ್ನಗಿರಿ, ದಾವಣಗೆರೆ ಜಿಲ್ಲೆ (ಆಯುರ್ವೇದ) (14) ಕೆ.ಆರ್. ನಗರ, ಮೈಸೂರು ಜಿಲ್ಲೆ (ಆಯುರ್ವೇದ) (15) ಕುಂದಾಪುರ, ಉಡುಪಿ ಜಿಲ್ಲೆ (ಆಯುರ್ವೇದ)
​24.1.2013 ಸರ್ಕಾರದ ಆದೇಶ ಸಂಖ್ಯೆ ಆಕುಕ 357 ಪಿಐಎಂ 2012 ದಿನಾಂಕ 24.01.2013 ​​​​ಆಯುಷ್ ಇಲಾಖೆಯ ವೈದ್ಯರುಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರುಗಳಿಗೆ ನೀಡುತ್ತಿರುವ ಸರಿಸಮಾನ ವೇತನ ಶ್ರೇಣಿ, ಭತ್ಯೆ, ಇತರೆ ಸೌಲಭ್ಯಗಳು, ಸ್ಥಾನಮಾನಗಳು ಹಾಗೂ ಕಾಲ ಕಾಲಕ್ಕೆ ಅವರಿಗೆ ನೀಡಲಾಗುವ ಎಲ್ಲಾ ಸವಲತ್ತುಗಳನ್ನು ವಿಸ್ತರಿಸುವ ಬಗ್ಗೆ​
​17.1.2014 ​ಸರ್ಕಾರದ ಆದೇಶ ಸಂಖ್ಯೆ ಆಕುಕ 154 ಪಿಐಎಂ 2013 ದಿನಾಂಕ 17.01.2014​ಆಯುಷ್ ಇಲಾಖೆಯ ಜಿಲ್ಲಾ ಆಯುಷ್ ಅಧಿಕಾರಿಗಳ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಮಾನದಂಡಗಳನ್ನು ನಿಗಧಿಗೊಳಿಸುವ ಬಗ್ಗೆ ಆದೇಶ.
​20.03.2014 ​ಸರ್ಕಾರದ ಆದೇಶದ ಸಂಖ್ಯೆ ಆಕುಕ 173 ಪಿಐಎಂ 2013 ದಿನಾಂಕ 20.03.2014​ಔಷಧ ಪರೀಕ್ಷಾ ಪ್ರಯೋಗಾಲಯ (ಡಿಟಿಎಲ್) ಕಛೇರಿಗೆ ಲಿಪಿಕ ನೌಕರರನ್ನು (Ministerial staff) ಹಾಗೂ ಇತರೆ ಹುದ್ದೆಗಳನ್ನು ಸೃಜಿಸುವ ಬಗ್ಗೆ​
​25.06.2014 ​ಸರ್ಕಾರದ ಆದೇಶ ಸಂಖ್ಯೆ ಆಕುಕ 35 ಪಿಐಎಂ 2014 ದಿನಾಂಕ 25.06.2014​​ರಾಜ್ಯದಲ್ಲಿ ಆಯುಷ್ ಪದ್ದತಿಗಳ ಆಸ್ಪತ್ರೆಗಳು ಇಲ್ಲದಿರುವ 15 ತಾಲ್ಲೂಕು ಕೇಂದ್ರಗಳಲ್ಲಿ ಆಯುಷ್ ಆಸ್ಪತ್ರೆ/ಘಟಕಗಳನ್ನು ಪ್ರಾರಂಭಿಸುವ ಬಗ್ಗೆ
​06.07.2015 ​ಸರ್ಕಾರಿ ಆದೇಶ ಸಂಖ್ಯೆ ಆಕುಕ 560 ಹೆಚ್.ಎಸ್.ಹೆಚ್. 2014 ದಿನಾಂಕ 06.07.2015​​ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರ, ವೈದ್ಯಾಧಿಕಾರಿ ಹಾಗೂ ದಂತ ಆರೋಗ್ಯಾಧಿಕಾರಿಗಳಿಗೆ ಹೆಚ್ಚುವರಿ ಭತ್ಯೆ ಮಂಜೂರು ಮಾಡುವ ಬಗ್ಗೆ.
​​​DRUG CONTROL DEPARTMENT
​13.12.2013 ​ಸರ್ಕಾರಿ ಆದೇಶ ಶಂಖ್ಯೆ ಆಕುಕ 142 ಐಎಂಎಂ 2011 ದಿನಾಂಕ 13.12.2013 ​ಔಷಧ ನಿಯಂತ್ರಣ ಇಲಾಖೆಯ ಅಮೂಲಾಗ್ರ ಪುನರ್ ರಚನೆಯನ್ನು ಕುರಿತು ಆದೇಶ: ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಔಷಧ ನಿಯಂತ್ರಣ ಇಲಾಖೆಯ ಅಮಲುಜಾರಿ ವಿಭಾಗವವನ್ನು ಪುನರ್ ರಚಿಸಿ ಉಪ ಔಷಧ ನಿಯಂತ್ರಕರ ಹಾಗೂ ಸಹಾಯಕ ಔಷಧ ನಿಯಂತ್ರಕರ ಕಾರ್ಯವ್ಯಾಪ್ತಿಯನ್ನು ಮರು ವಿಂಗಡಣೆಗೊಳಿಸಿ ಕಛೇರಿಗಳ ಮರು ​ಪದನಾಮೀಕರಿಸಿ ವೃಂದದ ಖಾಲಿ ಹುದ್ದೆಗಳನ್ನು ಹಾಗೂ ಸಿಬ್ಬಂದಿ ಸಮೇತ ಹಲವು ಹುದ್ದೆಗಳನ್ನು ಸ್ಥಳಾಂತರಿಸಿ ಹೊರಡಿಸಿದ ಆದೇಶ
ಅನುಬಂಧ-I : ಮರು ಪದನಾಮೀಕರಿಸಿರುವ ಕಛೇರಿಗಳು
ಅನುಬಂಧ-II ಸೃಜಿಸಲಾದ 77 ಹುದ್ದೆಗಳನ್ನು ಹಂಚಿಕೆ ಮಾಡಲಾದ ಕಛೇರಿಗಳು
ಅನುಬಂಧ-III ಸ್ಥಳಾಂತರಿಸಲಾದ 14 ಹುದ್ದೆಗಳು
ಅನುಬಂಧ-IV ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿಗಳ ಕಾರ್ಯವ್ಯಾಪ್ತಿ
ಅನುಬಂಧ-V ಮರುಪದನಾಮೀಕರಿಸಿದ ಹುದ್ದೆಗಳ ವಿವರಗಳು