​IMD Section - Files referred to Finance Department


Sl.No.DateFile No. and Computer No.Finance Department
1.      31.7.2015HFW 123 PTD 15(IMD File)Secretary(B&R)
2.      31.7.2015HFW 289 PTD 2014 (75582)ಡಿ.ಜಿ.ಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ಗದಗ ಇಲ್ಲಿ ಸಿಸಿಎಂ ನಾರ್ಮ್ಸ್ ಪ್ರಕಾರ ಭೋಧಕ ಹುದ್ದೆಗಳನ್ನು ಹೊಂದುವ ಬಗ್ಗೆ.Pr.Secy (FD)
3.      28.7.2015HFW 58 IMM 15 (78467)ಶ್ರೀ ಸಿ.ವಿ.ಶೀಲಂತ, ನಿವೃತ್ತ ಉಪ ಔಷಧ ನಿಯಂತ್ರಕರು ಇವರ ನಿವೃತ್ತಿ ಉಪದಾನಗಳಿಗೆ ಬಡ್ಡಿ ನೀಡುವ ಕುರಿತುSo (Exp-5)
4.      

 

23.7.2015

HFW 184 PIM 15 (788​33)ಶಾಸಕರ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಮತ್ತು ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪಂಚಾಯತ್ ಆಡಳಿತ ವ್ಯಾಪ್ತಿಯಿಂದ ರಾಜ್ಯ ವಲಯಕ್ಕೆ ವರ್ಗಾಯಿಸುವ ಬಗ್ಗೆ.

 

PRS (Finance)

5.      HFW 80 IMM 15 (79331)ಮಂಡ್ಯ,ಜಿಲ್ಲೆಯಲ್ಲಿ ಔನಿಇ ಯ ಉಪ ಕಛೇರಿ ಕಟ್ಟಡ ನಿರ್ಮಿಸಲು ನಿವೇಶನವನ್ನು ನೋಂದಾಯಿಸಿಕೊಳ್ಳಲು ಅನುಮತಿ ನೀಡುವ ಕುರಿತು.
6.      HFW 46 IMM 15 (78343)ತುಮಕೂರು, ಔಷಧ ನಿಯಂತ್ರಣ ಇಲಾಖೆಯ ಉಪ ಕಛೇರಿ ಕಟ್ಟಡ ನಿರ್ಮಿಸಲು ನಿವೇಶನವನ್ನು ನೋಂದಾಯಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.
7.      

 

14.7.2015

HFW 520 PIM 14 (75789)ಆಯುಷ್ ಇಲಾಖೆಯಲ್ಲಿ ಖಾಲಿಯಿರುವ ಪ್ರ.ದ.ಸ ಹಾಗೂ ದ್ವಿ.ದ.ಸಹಾಯಕರ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ.US (Exp-5)
8.      HFW 301 PIM 13 (69246)ಅಡಕಗಳು ಅಯುಷ್ ಇಲಾಖೆಯ ವೈದ್ಯರುಗಳಿಗೆ ಆಕುಕ ಇಲಾಖೆಯ ವೈದ್ಯರುಗಳಿಗೆ ನೀಡುತ್ತಿರುವ ಸರಿಸಮಾನವಾದ ವೇತನ ನೀಡಿ ಪದನಾಮ ಪರಿಷ್ಕರಿಸಿರುವುದನ್ನು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಲು ಕೋರಿರುವ ಬಗ್ಗೆ.DS (Services) FD
9.      HFW 199 PIM 2015 (78884)ಆಯುಷ್ ಇಲಾಖೆಯ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಯನ್ನು ಭರ್ತಿ ಮಾಡುವ ಬಗ್ಗೆ. FD, PRS
10.                         

 

 

16.6.2015

HFW 291 PIM 15 (79536)ಲೆಕ್ಕಶೀರ್ಷಿಕೆ 2210-05-200-0-11 ಜಿಲ್ಲಾ ಆಸ್ಪತ್ರೆಗಳಲ್ಲಿ ಭಾವೈಪ ಘಟಕಗಳನ್ನು ತೆರೆಯುವುದು ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಮತ್ತು ಭತ್ಯೆಗಳನ್ನು ಪಾವತಿಸಲು ಅನುಕೂಲವಾಗುವಂತೆ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.

 

US (EXP-5)

11.                         HFW 290 PIM 15 (79535)ಜಿಲ್ಲಾ ಮತ್ತು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ಭತ್ಯೆಗಳನ್ನು ಪಾವತಿಸಲು ಅನುಕೂಲವಾಗುವಂತೆ ಅನುದಾನ ಬಿಡುಗಡೆಗೊಳಿಸುವ ಬಗ್ಗೆ.
12.                         HFW 127 PTD 2015 (79411)ಸರ್ಕಾರಿ ಯುನಾನಿ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು ಇಲ್ಲಿನ 100 ಹಾಸಿಗೆಗಳ ಆಸ್ಪತ್ರೆಯ ವೈದ್ಯರಿಗೆ ವೇತನ ಪಾವತಿಸಲು ಅನುದಾನ ಬಿಡುಗಡೆ ಕುರಿತು.
13.                         HFW 132 PTD 2015 (79487)2015-16ನೇ ಸಾಲಿಗೆ ಸರ್ಕಾರಿ ಹೋಮಿಯೋಪತಿ ವೈದ್ಯಕೀಯ ಕಾಲೇಜು ಬೆಂಗಳೂರು ಇಲ್ಲಿ ವ್ಯಾಸಂಗ ಮಾಡುತ್ತಿರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಅನುದಾನ ಬಿಡುಗಡೆ ಬಗ್ಗೆ.
14.                         25.5.2015HFW 11 PIM 2015 (77189)2014-15ನೇ ಆಯವ್ಯಯದಲ್ಲಿ ಕೇಂದ್ರ ಪುರಸ್ಕ್ರತ ಯೋಜನೆಗಳನ್ನು ರಾಜ್ಯ ಯೋಜನೆಗಳಾಗಿ ಪುನರ್ ರಚಿಸಿರುವ ಬಗ್ಗೆ.PRS (FD)
15.                         21.5.2015HFW 610 PIM 14 (76302)2014-15ನೇ ಆಯವ್ಯಯದಲ್ಲಿ ಕೇಂದ್ರ ಪುರಸ್ಕ್ರತ ಯೋಜನೆಗಳನ್ನು ರಾಜ್ಯ ಯೋಜನೆಗಳಾಗಿ ಪುನರ್ ರಚಿಸಿರುವ ಬಗ್ಗೆ.FD (EXP-5)
16.                         5.5.2015HFW 91 PIM 2015 (77989)ರಾಷ್ಟ್ರೀಯ ಆಯುಷ್ ಮಿಷನ್ ಅಡಿ 2014-15ನೇ ಸಾಲಿಗೆ ಆಯುಷ್ ಇಲಾಖೆಯ ವಿವಿಧ ಕಾರ್ಯಕ್ರಮಗಳಿಗೆ ನಿಗದಿಯಾದ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.FD (EXP-5)