​ನಾಗರೀಕ ಸನ್ನದ್ದು


ಸಾರ್ವಜನಿಕರ ಅನುಕೂಲಕ್ಕಾಗಿ ಕಂದಾಯ ಇಲಾಖೆಯು ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿತ್ತಿದೆ. ಮಾಹಿತಿ ಮತ್ತು​ ಸೇವೆಗಳ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡುವ ದೃಷ್ಟಿಯಲ್ಲಿ ಕಛೇರಿಯ ನಾಗರೀಕ ಸನ್ನದ್ದು ಪ್ರಕಟಿಸಿದೆ. ಈ ಸನ್ನದ್ದಿನಲ್ಲಿ ಸಾರ್ವಜನಿಕರು ಯಾವ ಯಾವ ಸೇವೆ, ಮಾಹಿತಿ/ದಾಖಲೆಗಳನ್ನು ಪಡೆಯಬಹುದು ಮತ್ತು ಪಡೆಯಲು ತೆಗೆದುಕೊಳ್ಳವ ಕಾಲಾವಕಾಶದ ಬಗ್ಗೆ ಮಾಹಿತಿಯನ್ನು ಒದಗಿಸುವಲ್ಲಿ ಮಾರ್ಗದರ್ಶಿಯಾಗಿದೆ.
 
1.      ಬೇಬಾಕಿ ಪ್ರಮಾಣ ಪತ್ರ ( ಭೂ ಕಂದಾಯ, ನೀರು ತೆರಿಗೆ, ಇತರ ವಸೂಲಾತಿ)
2.      ಜಾತಿ/ಆದಾಯ ಪತ್ರ
3.      ನೆಲಸಿಗರ ಪ್ರಮಾಣ ಪತ್ರ
4.      ವಾಸ ದೃಢೀಕರಣ ಪತ್ರ
5.      ಕುಟುಂಬ ಉತ್ತರ ಜೀವಿ ಸಮರ್ಥನಾ ಪತ್ರ
6.      ಜನಸಂಖ್ಯಾ ಪ್ರಮಾಣ ಪತ್ರ
7.      ರಾಷ್ಟ್ರೀಯತೆ ದೃಢೀಕರಣ ಪತ್ರ
8.      ಕೃಷಿಹೊಂದಿರುವ ಪ್ರಮಾಣ ಪತ್ರ
9.      ಕೃಷಿ ಕಾರ್ಮಿಕ ಪ್ರಮಾಣ ಪತ್ರ
10.    ಹೆಚ್ಚುವರಿ ಭೂ ರಹಿತ ಪ್ರಮಾಣ ಪತ್ರ
11.    ಭೂ ಮೌಲ್ಯ ದೃಢೀಕರಣ ಪತ್ರ
12.    ಗ್ರಾಮೀಣ ನೆಲಸಿಗರ ದೃಢೀಕರಣ ಪತ್ರ
13.    ಖಾತೆ:ಹಕ್ಕು ಬದಲಾವಣೆ ಪತ್ರ
14.   1999-2000 ಕ್ಕಿಂತ ಮುಂಚಿನ ಹಕ್ಕು ದಾಖಲೆಗಳು
15.   ಹಕ್ಕು ಬದಲಾವಣೆ ಅಂಗೀಕಾರ
16.   ವಿಭಜನೆ
17.   ವಾರಸುದಾರರ ಖಾತೆ ಬದಲಾವಣೆ
18.   ಮಂಜೂರಾದ ಜಮೀನು ನೊಂದಾಯಿಸಲು ನಿರಾಕ್ಷೇಪಣಾ ಪತ್ರ
19.   ಭೂ ಕಂದಾಯ ಕಾಯ್ದೆ ಕಲಂ 103 ಮತ್ತು 104ರ ಅಡಿ ಸಾರ್ವಜನಿಕರ ರಸ್ತೆ ಇತ್ಯಾದಿಗಳನ್ನು ಘೋಷಿಸುವುದು.
20.   ಭೂಕಂದಾಯ ಕಾಯ್ದೆ ಕಲಂ 141ರಡಿಯಲ್ಲಿ ಅರ್ಬಿಟ್ರೇಷನ್ ಗಡಿ ವಿವಾದ ಇತ್ಯರ್ಥ
21.   ನ್ಯಾಯಾಲಯದ ಆದೇಶದ ಪ್ರತಿ
22.   ಭೂ ಪರಿವರ್ತನೆ
23.   ವೃದ್ಧಾಪ್ಯ ವೇತನ
24.   ಅಂಗವಿಕಲ ವೇತನ
25.   ವಿಧವಾ ವೇತನ
26.   ಸಂಧ್ಯಾ ಸುರಕ್ಷಾ ಯೋಜನೆ
27.   ರಾಷ್ಟ್ರೀಯ ಕುಟುಂಬ ಫಲಾನುಭವಿ ಯೋಜನೆ
28.   ಆದರ್ಶ ವಿವಾಹ ಯೋಜನೆ
29.   ಅನ್ನಪೂರ್ಣ ಯೋಜನೆ
30.   ಆಮ್ ಆದ್ಮಿ ಬೀಮಾ ಯೋಜನೆ
31.   ಹೊಸ ಪಡಿತರ ಚೀಟಿ
32.   ಅದ್ಯರ್ಪಣ ಪ್ರಮಾನ ಪತ್ರ ನೀಡಿದಾಗ ನೀಡುವ ಹೊಸ ಪಡಿತರ ಚೀಟಿ
33.   ಪಡಿತರ ಚೀಟಿಯಲ್ಲಿ ಹೆಸರು ಸೇರಿಸುವುದು:ಕೈಬಿಡುವುದು
34.   ಪಡಿತರ ಚೀಟಿ ಅದ್ಯರ್ಪಣೆ ಪ್ರಮಾಣ ಪತ್ರ
35.   ಬಂದೂಕು ಪರವಾನಗಿ:ಆಯುಧ ಪರವಾನಗಿ
36.   ಬಂದೂಕು:ಆಯುಧ ಪರವಾನಗಿ ನವೀಕರಣ
37.   ಮನರಂಜನಾ ಅನುಮತಿ
38.   ಪ್ರಕೃತಿ ವಿಕೋಪ ಪರಿಹಾರ
39.   ಬೆಳೆ ನಾಶ ಪರಿಹಾರ
40.   ಭೂ ಸುಧಾರಣೆ ಕಾಯ್ದೆ 1961ರ ಕಲಂ 80ರ ಅಡಿ ಅನುಮತಿ.