​ಪ್ರಕೃತಿ ವಿಕೋಪ ​ಮತ್ತು ಪರಿಹಾರ


ಕರ್ನಾಟಕ ರಾಜ್ಯದ ಭೌಗೋಳಿಕ ಪ್ರದೇಶದ ಮೂರನೇಯ ಎರಡರಷ್ಟು (2/3) ಭಾಗವು ಶುಷ್ಕ ಮತ್ತು ಅರೆಶುಷ್ಕ ಪ್ರದೇಶವಾಗಿದೆ.  ಒಟ್ಟು 30 ಜಿಲ್ಲೆಗಳ ಪೈಕಿ 21 ಜಿಲ್ಲೆಗಳಲ್ಲಿ ವಾರ್ಷಿಕ ಸರಾಸರಿ 501 ಮಿ.ಮೀ. ಗಿಂತಲೂ ಕಡಿಮೆ ಮಳೆಯಾಗುತ್ತಿದ್ದು ಅವು ಬರಪೀಡಿತ ಜಿಲ್ಲೆಗಳಾಗಿವೆ.  ಆದ್ದರಿಂದ ಬರ ಪೀಡಿತವಾದ ಒಟ್ಟಾರೆ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ, ರಾಜಸ್ಥಾನದ ನಂತರದ ಸ್ಥಾನದಲ್ಲಿದೆ.  ರಾಜ್ಯದ ಒಟ್ಟು ಸಾಗುವಳಿ ಪ್ರದೇಶದ ಪೈಕಿ ಶೇಕಡಾ 76ರಷ್ಟು ಪ್ರದೇಶವು ಮಳೆ ಆಧಾರಿತ ಪ್ರದೇಶವಾಗಿರುತ್ತದೆ.  ಶೇ 70ರಷ್ಟು ಜನಸಂಖ್ಯೆ, ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ಅವಲಂಬಿತವಾಗಿದೆ.

ವಿಪತ್ತು ನಿರ್ವಹಣೆ
ಶ್ರೀಮತಿ ಸರೋಜಮ್ಮ
ಉಪ ಕಾರ್ಯದರ್ಶಿ
ದೂರವಾಣಿ ಸಂಖ್ಯೆ: 080 22032426
ಕಂದಾಯ ಇಲಾಖೆ, 
3ನೇ ಗೇಟ್, 5ನೇ ಮಹಡಿ,
ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ,
ಬೆಂಗಳೂರು-560001.