​ಭೂ ಕಂದಾ​​ಯ


ಭೂ ಕಂದಾಯ ಹಾಗೂ ಅದರ ವಸೂಲಾತಿ
ಮೊದಲಿಗೆ ರಾಜ್ಯದಲ್ಲಿ ಭೂ ಕಂದಾಯವು ರಾಜ್ಯಾದಾಯದ ಮುಖ್ಯ ಮೂಲವಾಗಿತ್ತು.  ಇದೇ ವಸೂಲಾತಿಯ ಕಂದಾಯ ಇಲಾಖೆಯ ಮುಖ್ಯ ಕರ್ತವ್ಯವಾಗಿತ್ತು.  ಆದರೆ, ಪ್ರಸ್ತುತ ಕಾಲದಲ್ಲಿ ಭೂ ಕಂದಾಯವನ್ನು ಅತಿಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ.  ಅಭಿವೃದ್ಧಿ ಕಾರ್ಯಗಳಿಗಾಗಿ ಭೂ ಹಿಡುವಳಿದಾರರಿಂದ ವಸೂಲು ಮಾಡುವ ಭೂ ಕಂದಾಯದಲ್ಲಿ ಶೇಕಡವಾರು ಕರವನ್ನು ಮೀಸಲಿಡಲಾಗಿದೆ.  ಪ್ರಸ್ತುತ ಕರಗಳ ದರಗಳು ಈ ಕೆಳಕಂಡಂತಿದೆ. 

ವಿದ್ಯಾಕರ                           -           ಭೂ ಕಂದಾಯದ ಶೇಕಡ 10 ರಷ್ಟು
ಆರೋಗ್ಯ ಕರ                    -           ಭೂ ಕಂದಾಯದ ಶೇಕಡ 15 ರಷ್ಟು
ಸ್ಥಳೀಯ ಕರ                      -           ಭೂ ಕಂದಾಯದ ಶೇಕಡ 50 ರಷ್ಟು

ಭೂ ಕಂದಾಯ
ಶ್ರೀ ರವೀಂದ್ರನಾಥ್                     
ಅಪರ ಕಾರ್ಯದರ್ಶಿ
ಕಂದಾಯ ಇಲಾಖೆ, 
3ನೇ ಗೇಟ್, 5ನೇ ಮಹಡಿ,
ಬಹುಮಹಡಿಗಳ ಕಟ್ಟಡ, ಅಂಬೇಡ್ಕರ್ ವೀಧಿ,
ಬೆಂಗಳೂರು-560001.

ದೂರವಾಣಿ ಸಂಖ್ಯೆ: 080 22032343