​ಸಾರ್ವಜನಿಕ ಕುಂದುಕೊರತೆಗಳು


ಕಂದಾಯ ಇಲಾಖೆಯಲ್ಲಿ ವಿಶೇಷ ಅಧಿಕಾರಿ ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಗಳನ್ನು ಸಾರ್ವಜನಿಕ ಕುಂದುಕೊರತೆ ಕೋಶಕ್ಕೆ ನಾಮನಿರ್ದೇಶನ ಮಾಡಲಾಗಿದೆ.
 
ದಿನಾಂಕ 01.04.2009ರ ಪ್ರಾರಂಭದಲ್ಲಿ 12 ಸಾರ್ವಜನಿಕ ಕುಂದುಕೊರತೆ ಅರ್ಜಿಗಳು ಬಾಕಿ ಇದ್ದು, 31.03.2010 ರವರೆಗೆ 1240 ಹೊಸ ಅರ್ಜಿಗಳನ್ನು ಈ ಕೋಶವು ಸ್ವೀಕರಿಸಿದ್ದು, ಒಟ್ಟು 1252 ಅರ್ಜಿಗಳ ಪೈಕಿ 1190 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿ 62 ಅರ್ಜಿಗಳು ಬಾಕಿ ಇದೆ.