Skip Ribbon Commands
Skip to main content

ಕಂದಾಯ ಇಲಾಖೆ

ಕರ್ನಾಟಕ ಸರ್ಕಾರ, ಭಾರತ

Skip Navigation LinksGOK > Kandaya > ಮಾಹಿತಿ ಹಕ್ಕು

​​ಮಾಹಿತಿ ಹಕ್ಕು


ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಮಾಹಿತಿ ಹಕ್ಕು ಕಾಯ್ದೆ 2005ನ್ನು ಜಾರಿಗೆ ತಂದಿದೆ. ಈಗ ಜನ ಸಾಮಾನ್ಯರು ಮಾಹಿತಿ ಪಡೆಯಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಲು ಅನುಕೂಲವಾಗಿದೆ.

          ಈ ಅಧಿನಿಯಮದಡಿಯಲ್ಲಿ ಕಂದಾಯ ಇಲಾಖೆಯ ಅಡಿಯಲ್ಲಿ ಬರುವ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಮೇಲ್ಮನವಿ ಪ್ರಾಧಿಕಾರವನ್ನು ಪ್ರಕಟಿತವಾಗಿದೆ. ಸಕ್ಷಮ ಪ್ರಾದಿಕಾರವು ಮಾಹಿತಿಯನ್ನು ಒದಗಿಸುವ ಬಗ್ಗೆ ಜವಾಬ್ದಾರಿಯನ್ನು ಹೊಂದಿದ್ದು ಹಾಗೂ ಸಾರ್ವಜನಿಕ ಪ್ರಾಧಿಕಾರವು ನಿರಾಕರಿಸಿದ ಮಾಹಿತಿಯ ಪ್ರಕರಣಗಳನ್ನು ಮೇಲ್ಮನವಿ ಪ್ರಾಧಿಕರವು ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿ​​ದೆ. ಪ್ರತಿ ಕಛೇರಿಯಲ್ಲಿ ನಿರ್ವಹಿಸಲ್ಪಡುವ ವಿಷಯಗಳ ವಿವರ ಸದರಿ ವಿಷಯಗಳನ್ನು ಪರಿಶೀಲಿಸಲ್ಪಡುವ ಕಾರ್ಯ ಮತ್ತು ಸದರಿ ವಿಷಯಗಳನ್ನು ನಿರ್ವಹಿಸುತ್ತಿರುವ ಸಿಬ್ಬಂದಿಯ ವಿವರಗಳನ್ನು ಸಹ ಪ್ರಕಟಿಸಲಾಗಿದೆ.

          ಸಚಿವಾಲಯದಲ್ಲಿ ವಿವಿಧ ಶಾಖೆಗಳಲ್ಲಿ ನಿರ್ವಹಿಸುತ್ತಿರುವ ವಿಷಯಗಳ ಬಗ್ಗೆ ಹಾಗೂ ಈ ಮಾಹಿತಿ ಪಡೆಯುವ ಕಾರ್ಯವಿಧಾನ, ನಿರ್ವಹಿಸುತ್ತಿರು​ವ ವಿಷಯಗಳಿಗೆ ಸಂಬಂಧಪಟ್ಟ ಅಧಿಕಾರಿ ಮತ್ತು ನೌಕರರ ಬಗ್ಗೆ ವಿವರಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಕಟಿಸಲಾಗಿದೆ.​

ActionsUse SHIFT+ENTER to open the menu (new window).Open Menu
  
  
  
  
  
Description
  
AFILES.pdf
  
20/10/2015 12:2020/10/2015 12:20
90 KB
BFILES.pdf
  
20/10/2015 12:2020/10/2015 12:20
500 KB
CFILES.pdf
  
20/10/2015 12:2020/10/2015 12:20
19704 KB
RTI Notification-2014 4(1)(b).pdf
  
20/10/2015 12:1920/10/2015 12:19
13797 KB
Last Updated -
Content Owned and Maintained by : ಕಂದಾಯ ಇಲಾಖೆ
Designed and Hosted by
Center for e-Governance
©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations.
The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy ¦ Hyperlinking Policy ¦ Privacy Policy