​​​​​​​​​​​ಸ್ಮರಣೀಯ ಘಟನೆಗಳು​​​


​      

​ ನಿಗಮಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿ ಫಲಕ
​​​


​2010-11 ನೇ ಸಾಲಿನ  ಮುಖ್ಯಮಂತ್ರಿಗಳ ರತ್ನ ಪ್ರಶಸ್ತಿಯನ್ನು  ಪ್ರಧಾನ ಕಾರ್ಯದರ್ಶಿಯಿಂದ ಸ್ವೀಕರಸುತ್ತಿರುವ ವ್ಯವಸ್ಥಾಪಕ ನಿರ್ದೇಶಕರು
ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸುತ್ತಿರುವ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳು , ಇತರ ಸಚಿವರುಗಳು ಹಾಗೂ ವಾಲ್ಮೀಕಿ ಪೀಠದ ಗುರುಗಳು
ಮಹರ್ಷಿ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಮಂತ್ರಿಗಳು , ಇತರ ಸಚಿವರುಗಳು ಹಾಗೂ ವಾಲ್ಮೀಕಿ ಪೀಠದ ಗುರುಗಳು
​2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸ್ವಾಗತ ಕಮಾನಿನ ದೃಶ್ಯ
2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದ ವಿಧಾನ ಸೌಧದ ಬಾಂಕ್ವೆಟ್ ಹಾಲಿನಲ್ಲಿ ಸಮಾರಂಭ ಆರಂಭವಾಗುದಕ್ಕೆ ಮುಂಚೆ ತೆಗದ ಚಿತ್ರ​
​2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಕಂಸಾಳೆ ನೃತ್ಯದ ದೃಶ್ಯ
​2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ರಥದ  ದೃಶ್ಯ​​
​2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ವೀರಗಾಸೆ ನೃತ್ಯದ  ದೃಶ್ಯ

2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಂದ ಕಾರ್ಯಕ್ರಮ ವೀಕ್ಷಣೆ

​ 2015 ನೇ ಸಾಲಿನ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ  ಶ್ರೀ ಆಂಜನೇಯ , ಸಮಾಜ ಕಲ್ಯಾಣ ಸಚಿವರು ಮತ್ತು ಶ್ರೀ ಶ್ರೀ ಶ್ರೀ ಪ್ರಸನ್ನಾನಂದ ಪುರಿ  ಮಹಾಸ್ವಾಮಿಗಳು , ನಾಯಕರ ಹಟ್ಟಿ  ಇತರ ಗಣ್ಯರೊಂದಿಗೆ ಸಮಾರಂಭದ ಉದ್ಘಾಟನಾ ದೃಶ್ಯ​
ರಂಗಭೂಮಿಯ ಕಲಾವಿದೆ ಶ್ರೀಮತಿ ಕೆ.ನಾಗರತ್ನಮ್ಮ ರವರಿಗೆ 2015 ನೇ ಸಾಲಿನ ಕರ್ನಾಟಕದ ಮಹರ್ಷಿ ವಾಲ್ಮೀಕಿ ಪುರಸ್ಕಾರ ​
2015 ನೇ ಸಾಲಿನ ವಾಲ್ಮೀಕಿ ಪ್ರಶಸ್ತಿ ವಿಜೇತೆ ಶ್ರೀಮತಿ ಕೆ.ನಾಗರತ್ನಮ್ಮ ರವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು
ವಾಲ್ಮೀಕಿ ಜಯಂತಿ ಸಮಾರಂಬದಲ್ಲಿ ಸನ್ಮಾನ್ಯ ಶ್ರೀ ಆಂಜನೇಯ  ಸಮಾಜ ಕಲ್ಯಾಣ ಸಚಿವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು



 

​​​​