ಪರಿಚಯ

Last modified at 29/02/2016 13:08 by cegwcae
​​​​​​​​​​​​​​​​ಪರಿಚಯ
ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿ., ಮೈಸೂರು ಸಂಖ್ಯೆ: ಓಟಿಎಸ್/ 120/17311.87-88 ಮತ್ತು ದಿನಾಂಕ: 02-10-1989 ನೋಂದಾವಣಿಯಾಗಿರುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿ., ನಂ. 37/ಬಿ, 1ನೇ ಹಂತ, ಕೈಗಾರಿಕಾ ಉಪನಗರ, ವಿಶ್ವೇಶ್ವರನಗರ, ಮೈಸೂರು-570008 ದೂರವಾಣಿ ಸಂಖ್ಯೆ: 0821-2484268, ಫ್ಯಾಕ್ಸ್: 0821-2484268, ಇಮೈಲ್: mdkcff@gmail.com  ಇಲ್ಲಿ ಮಹಾಮಂಡಳಿಗೆ ಸಂಬಂಧಪಟ್ಟ ಲೆಕ್ಕಪುಸ್ತಕ ಗಳು, ದಾಸ್ತಾವೇಜು ಹಾಗೂ ಭದ್ರತಾ ಪತ್ರಗಳು ಇಡಲ್ಪಡುತ್ತವೆ.

​​
ವಿಷಯ ನಿರ್ವಹಣೆ : ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿ ಮೈಸೂರು., ಕರ್ನಾಟಕ ಸರ್ಕಾರ

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.