ಚಟುವಟಿಕೆಗಳು

 • GOK
  • KSCFF
   • ಚಟುವಟಿಕೆಗಳು
kscff logo.jpg​ಚಟುವಟಿಕೆಗಳು

ಮಹಾಮಂಡಳಿಯ ಪ್ರಮುಖ ಉದ್ದೇಶ ಮತ್ತು ಕಾರ್ಯಚಟುವಟಿಕೆಗಳು:

 • ಪ್ರಾಥಮಿಕ ಮೀನುಗಾರರ ಸಹಕಾರ ಸಂಘಗಳ ಮುಖಾಂತರ ಸಮಗ್ರ ಜಲಾಶಯ ಮೀನುಗಾರಿಕೆ ಅಭಿವೃದ್ಧಿ ಯೋಜನೆಯ ಅನುಷ್ಠಾನ.
 • ಮೀನುಗಾರರ ಸಹಕಾರ ಸಂಘಗಳಿಗೆ ಆರ್ಥಿಕ ಮತ್ತು ತಾಂತ್ರಿಕ ನೆರವು ನೀಡುವುದು, ಹಾಗೂ ಸಂಘದ ಪದಾಧಿಕಾರಿಗಳಿಗೆ ಮತ್ತು ಸದಸ್ಯರಿಗೆ ತರಬೇತಿ ನೀಡುವುದು.
 • ಉತ್ತಮ ತಳಿಯ ಮೀನುಮರಿಗಳನ್ನು ಮಹಾಮಂಡಳಿಯ ಮೀನುಮರಿ ಉತ್ಪಾದನಾ ಕೇಂದ್ರಗಳಲ್ಲಿ ಉತ್ಪಾದಿಸಿ ಸಹಕಾರ ಸಂಘಗಳಿಗೆ ಹಾಗೂ ಮೀನು ಕೃಷಿಕರಿಗೆ ಸರಬರಾಜು ಮಾಡುವುದು.
 • ಮೀನುಗಾರರ ಸಹಕಾರ ಸಂಘಗಳ ಮೂಲಕ ಮತ್ತು ನೇರವಾಗಿ ಕೆರೆ ಮತ್ತು ಜಲಾಶಯಗಳಲ್ಲಿ ಮತ್ಸ್ಯಸಂಪತ್ತನ್ನು ಅಭಿವೃದ್ಧಿ ಪಡಿಸುವುದು.
 • ಮೀನುಗಾರರ ಸಹಕಾರ ಸಂಘಗಳಿಂದ ಉತ್ಪಾದಿಸಲ್ಪಟ್ಟ ಮೀನನ್ನು ಯೋಗ್ಯ ಬೆಲೆಗೆ ಖರೀದಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಿಯಾಸ್ಕ್‍ಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡುವುದು.
 • ತಾಜಾ ಮತ್ತು ಘನೀಕೃತ ಮೀನು ಮಾರಾಟದ ವ್ಯವಸ್ಥೆ.
 • ಮಂಜುಗಡ್ಡೆ ಕಾರ್ಖಾನೆ ಹಾಗೂ ಶೀತಲಗೃಹಗಳ ನಿರ್ಮಾಣ ಮತ್ತು ನಿರ್ವಹಣೆ.
 • ಮೀನುಗಾರಿಕೆ ಇಲಾಖೆಯ ಮೀನುಗಾರಿಕೆ ವಸತಿ ಯೋಜನೆ ಮತ್ತು ಇತರೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ.
ವಿಷಯ ನಿರ್ವಹಣೆ : ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ನಿ ಮೈಸೂರು., ಕರ್ನಾಟಕ ಸರ್ಕಾರ

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.