ಚಟುವಟಿಕೆಗಳು

ಚಟುವಟಿಕೆಗಳು

ಬೀಜೋತ್ಪಾದನಾ ಕಾರ್ಯಕ್ರಮದ ಪಕ್ಷಿನೋಟ


ಕ್ರ.ಸಂ

ವರ್ಷ

ಪ್ರಮಾಣಿತ/ ಮೂಲ/ ನಿಜಬೀಜಗಳ ಬೀಜೋತ್ಪಾದನೆ ಪ್ರಮಾಣ ಕ್ವಿಂಟಲ್‍ಗಳಲ್ಲಿ
12016-17263635
22015-16239907
32014-15313746
42013-14264438
52012-13243919
62011-12302359
72010-11277857
82009-10391206
92008-09335137
102007-08220684

 

ನಿಗಮವು ಪ್ರತಿವರ್ಷ ಬೀಜೋತ್ಪಾದನಾ ಕಾರ್ಯಕ್ರಮವನ್ನು ಷೇರುದಾರ / ಪ್ರಗತಿಪರ ರೈತರಿಂದ ಬೀಜೋತ್ಪಾದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ನಿಗಮವು ಒಟ್ಟು 25 ಅತ್ಯಾಧುನಿಕ ಸಂಸ್ಕರಣ ಘಟಕಗಳನ್ನು ಹೊಂದಿದ್ದು, ಬೀಜೋತ್ಪಾದನೆ ಕೈಗೊಂಡು ಉತ್ಪಾದಿಸಿದ ಬೀಜಗಳನ್ನು ನಿಗಮದ ವಿವಿಧ ಬೀಜ ಸಂಸ್ಕರಣ ಘಟಕಗಳಲ್ಲಿ ರೈತರಿಗೆ ಉಚಿತವಾಗಿ ಸಂಸ್ಕರಣೆ ಮಾಡಲಾಗುತ್ತದೆ. ರಾಜ್ಯದಲ್ಲಿ ನಿಗಮವು ಮುಖ್ಯವಾಗಿ ಹೈಬ್ರಿಡ್ಜೋಳ, ಹಿಂಗಾರಿಜೋಳ, ಹೈಬ್ರಿಡ್ಮೆಕ್ಕೆಜೋಳ, ಸಜ್ಜೆ, ನವಣೆ, ಗೋಧಿ, ಭತ್ತ, ರಾಗಿ, ಸಾವೆ, ಅಲಸಂದೆ, ಹೆಸರು, ಉದ್ದು, ತೊಗರಿ, ಕಡಲೆ, ನೆಲಗಡಲೆ, ಸೋಯಾಅವರೆ, ಹೈಬ್ರಿಡ್ಸೂರ್ಯಕಾಂತಿ ಹಾಗೂ ಕುಸುಬೆ ಬೆಳೆಯ ವಿವಿಧ ತಳಿಗಳ ಪ್ರಮಾಣಿತ ಬೀಜಗಳನ್ನು ಉತ್ಪಾದಿಸಿ ರೈತರಿಗೆ ಪೂರೈಸುತ್ತದೆ.