​​​​​​​​​​​ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ

​​ ​​​ 

​ ​ ​
​​ ​​​​ರಾಜ್ಯಸರ್ಕಾರದಯೋಜನೆಗಳು
​​​​​​​​​ (ಬ್ಯಾಂಕ್‍ಗಳ ಸಹಯೋಗದೊಂದಿಗೆ)ಸ್ವಯಂ ಉದ್ಯೋಗ              ಸಾಲ ಯೋಜನೆ ​
ಸ್ವಯಂ ಉದ್ಯೋಗ ನೇರ ಸಾಲ ಯೋಜನೆ. 
ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ಯೋಜನೆ. 

ಅರಿವು-ಶೈಕ್ಷಣಿಕ ಸಾಲ ಯೋಜನೆ.
ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆ.​
​​​​
​​ 

ಸುದ್ದಿಗಳು​

​ ​ಶಿಲ್ಪಕಲೆ ,ಲೋಹ ಮತ್ತು ಮರಗೆಲಸಗಳಲ್ಲಿ ತೊಡಗಿರುವ ವಿಶ್ವಕರ್ಮಸಮುದಾಯದ ಕುಶಲಕರ್ಮಿಗಳಿಗೆ ​ಹಣಕಾಸಿನ ಸಹಾಯ ಒದಗಿಸುವ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವುದು .

 

​​​​​​​ವಿಶ್ವಕರ್ಮ ಸಮುದಾಯದವರಿಗೆ ವ್ಯಾಪಾರ ,ಸೇವಾಕೆಂದ್ರ ,ಕೈಗಾರಿಕೆ ಕೃಷಿ ಅವಲಂಬಿತ ಚಟುವಟಿಕೆಗಳಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಮತ್ತು ಅವರ ವೃತ್ತಿಯನ್ನು ಅಭಿವೃದ್ದಿ ಪಡಿಸಿಕೊಳ್ಳಲು ಅರ್ಥಿಕ ಸಹಾಯ ಒದಗಿಸುವುದು ​​.:​​​

ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಕುಶಲ ಕರ್ಮಿಗಳಿಗೆ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಅಗತ್ಯ ತರಬೇತಿ ನೀಡುವುದು ಹಾಗು ಸುಧಾರಿತ ಉಪಕರಣಗಳನ್ನು ಪಡೆಯಲು ಸಹ್ಯ ಧನ ಒದಗಿಸುವುದು ​. :

​ ​​ವಿಶ್ವ ಕರ್ಮ ಸಮುದಾಯಕ್ಕೆ ಸೇರಿದ ಡಾಕ್ಟರ್ ,ಇಂಜಿನಿಯರಿಂಗ್ ​ ​ ,ವಕೀಲರು,ಆರ್ಕಿಟೆಕ್ಟ್ಸ್​ ಮೊದಲಾದವರು ತಮ್ಮ ವೃತ್ತಿಯನ್ನು ಕೈಗೊಳ್ಳಲು ಅರ್ಥಿಕ ನೆರವು ಒದಗಿಸುವುದು .

​ ​ ವಿಶ್ವಕರ್ಮ ಸಮುದಾಯದವರು ಕೈಗೊಳ್ಳುವ ವೃತ್ತಿಗಳಾದ ಕೆತ್ತನೆ ಕೆಲಸ ,ಚಿನ್ನ ಬೆಳ್ಳಿ ಕೆಲಸ ,ಶಿಲ್ಪಿ ಕಲೆ ,ಲೋಹ ಮತ್ತು ಮರಗೆಲಸ ಮೊದಲಾದವುಗಳಲ್ಲಿ ತಯಾರಿಸಲ್ಪಟ್ಟ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಹಾಗು ಹೊರದೇಶಗಳಿಗೆ ರಪ್ತು ಮಾಡಲು ಉತ್ತೇಜನ ಹಾಗು ಹಣಕಾಸಿನ ಸೌಲಭ್ಯ ಒದಗಿಸುವುದು ​.


​ ​

 ವಿಳಾಸ:
ನಂ.16-ಡಿ.ದೇವರಾಜ ಅರಸು ಭವನ,


5ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ, ವಸಂತ ನಗರ,ಬೆಂಗಳೂರು-52​  

Phone: 080-22374848

Email:mdvishwakarma2015@gmail.com​​

   

                             

​​​ ​​​​​​​​​​​