Sign In

ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (PPP-IHD)

ಕರ್ನಾಟಕ ಸರ್ಕಾರ

ಮೂಲೊದ್ದೇಶ

​PPP-IHD ಯ ಧ್ಯೇಯೋದ್ದೇಶಗಳು:

  • ಖಾಸಗಿ ವಲಯದ ಸಾಮರ್ಥ್ಯಗಳನ್ನು ಹೆಚ್ಚಿಸಿ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ತೋಟಗಾರಿಕೆ ಅಭಿವೃದ್ಧಿ ಮಾಡುವ ರಾಜ್ಯ ಸರ್ಕಾರದ ಪ್ರಯತ್ನಗಳಿಗೆ ಪುಷ್ಟಿ ನೀಡುವುದು.
  • ತೋಟಗಾರಿಕೆ ವಲಯದ ಉತ್ಪಾದನೆ ಹಾಗೂ ಕೋಯ್ಲೋತ್ತರ ನಿರ್ವಹಣೆಗೆ ಸಂಬಂಧಿಸಿದ  ಎಲ್ಲ ಕಾಳಜಿಗಳನ್ನು ನಿರ್ವಹಿಸುವುದು.
  • ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದು, ಪೌಷ್ಟಿಕಾಂಶದ ಭದ್ರತೆಯನ್ನು ಮತ್ತು ತೋಟಗಾರಿಕೆ ರೈತರ ಆದಾಯ  ವೃದ್ಧಿಸುವುದು.
  • ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ನೂತನ ತಂತ್ರಜ್ಞಾನಗಳ ಅಭಿವೃದ್ಧಿ, ಪ್ರಚಾರ ಮತ್ತು ಪ್ರಸಾರ.
  • ಉತ್ಪಾದನಾ ಪೂರ್ವ ಹಂತದಿಂದ ಗ್ರಾಹಕರ ಹಂತದವರೆಗೆ ಸೂಕ್ತ ಮಧ್ಯಸ್ಥಿಕೆಗಳ ಮೂಲಕ ಸಮಗ್ರ ಮೌಲ್ಯ ಸರಪಳಿಯನ್ನು ನಿರ್ವಹಿಸುವಲ್ಲಿ ನೆರವು ನೀಡುವುದು.
  • ಕೌಶಲ್ಯ ಮತ್ತು ಕೌಶಲ್ಯರಹಿತ ವ್ಯಕ್ತಿಗಳಿಗೆ ಮುಖ್ಯವಾಗಿ ಯುವಕರಿಗೆ ಉದ್ಯೋಗವಕಾಶ ಕಲ್ಪಿಸುವುದು.
  • ಮೌಲ್ಯ ವರ್ಧನೆಯನ್ನು ಹೆಚ್ಚಿಸುವುದು ಮತ್ತು ರೈತರ ಆದಾಯ ಹೆಚ್ಚಿಸುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.
  • ತೋಟಗಾರಿಕೆಯನ್ನು ಲಾಭದಾಯಕ ಉದ್ದಿಮೆಯಾಗಿ ಮಾಡುವುದು.  
  • ಸರ್ಕಾರಿ ಅನುದಾನಿತ ಯೋಜನೆಗಳಡಿ ವಿತರಣಾ ಮತ್ತು ಮೇಲುಸ್ತುವಾರಿ ಕ್ರಮಗಳನ್ನು ಸುಧಾರಿಸುವುದು.

​​

Last Updated -
Content Owned and Maintained by : ಸಾರ್ವಜನಿಕ –ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ (PPP-IHD)
Designed and Hosted by
Center for e-Governance
©2015, All Rights Reserved.
Disclaimer:Please note that this page also provides links to the websites/ web pages of Govt. Ministries/Departments/Organisations.
The content of these websites are owned by the respective organisations and they may be contacted for any further information or suggestion.
Help ¦ Terms & Conditions ¦ Copyright Policy ¦ Hyperlinking Policy ¦ Privacy Policy