Last modified at 24/07/2018 12:30 by System Account

​​

ಪಿಂಚಣಿ ಸಣ್ಣ ಉಳಿತಾಯ & ಆಸ್ತಿ-ಋಣ ನಿರ್ವಹಣೆ ನಿರ್ದೇಶನಾಲಯಕ್ಕೆ ಸ್ವಾಗತ


ಇಲಾಖೆಯ ಹೆಸರುಪಿಂಚಣಿ ನಿರ್ದೇಶನಾಲಯ, ಸಣ್ಣ ಉಳಿತಾಯ ಮತ್ತು ಆಸ್ತಿ-ಹೊಣೆಗಾರಿಕೆ ಮಾನಿಟರಿಂಗ್ ಎಂದು ಸರಕಾರದ ಆದೇಶ No.FD 25 Savula 2010, ದಿನಾಂಕ: 21.04.2010 ದಿನಾಂಕದಂದು ಬದಲಾಗಿದೆ.

ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಹೊಣೆಗಾರಿಕೆ ಮೇಲ್ವಿಚಾರಣೆ ನಿರ್ದೇಶನಾಲಯವು,​ ಹಣಕಾಸು ಇಲಾಖೆಯ ಆಡಳಿತಾತ್ಮಕ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ.


ಇಲಾಖೆಯ ಪ್ರಧಾನ ಕಾರ್ಯಗಳು ಕೆಳಕಂಡಂತಿವೆ: -

1. ನಿವೃತ್ತಿ ವೇತನದಾರರ ಕುಂದುಕೊರತೆಗಳ ನಿವಾರಣೆ​  ಹಾಗೂ ಮುನ್ಸಿಪಲ್ ನೌಕರರ (ಸಿ ಮತ್ತು ಡಿ ದರ್ಜೆ) ಪಿಂಚಣಿ ಪ್ರಾಧಿಕರಣ​

2. ಸಣ್ಣ ಉಳಿತಾಯ

3. ಸರ್ಕಾರದ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಮೇಲ್ವಿಚಾರಣೆ

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ :ಸಣ್ಣ ಉಳಿತಾಯ ಯೋಜನೆ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top