ಕೈಗಾರಿಕಾ ಪ್ರದೇಶಗಳನ್ನು ಎಸ್ಟೇ ಟುಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ಎಸ್ಟೇಟ್ ಗಳಲ್ಲಿ ಅಭಿವೃದ್ಧಿ

  • GOK
    • vanijyasachivalaya
      • ಕೈಗಾರಿಕಾ ಪ್ರದೇಶಗಳನ್ನು ಎಸ್ಟೇ ಟುಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿ ಎಸ್ಟೇಟ್ ಗಳಲ್ಲಿ ಅಭಿವೃದ್ಧಿ
Last modified at 25/04/2016 08:01 by Vanijyasachivalaya

​​​​​​

​​​

​​ಕರ್ನಾಟಕ ಸರ್ಕಾರದ ನಡವಳಿಗಳು


ವಿಷಯ: ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ವಿಶೇಷ ಒತ್ತು ನೀಡಲು ವಿವಿಧ ಸಂಸ್ಥೆಗಳಿಗೆ ಸಹಾಯ ನೀಡುವ ಯೋಜನೆಯನ್ನು ಅನುಮೋದಿಸುವ ಬಗ್ಗೆ.

ಓದಲಾಗಿದೆ:
1. ಆಯುಕ್ತರು, ಕೈಗಾರಿಕಾಭಿವೃದ್ದಿ, ಇವರ ಪತ್ರ ಸಂಖ್ಯೆ ಕೈವಾಇ/ಕೈಆ/ಇ1 283/2014-15 ದಿನಾಂಕ 07.05.2015 ಮತ್ತು 13.08.2015
2. ಸರ್ಕಾರಿ ಆದೇಶ ಸಂಖ್ಯೆ ಸಿಐ 152 ಎಸ್.ಪಿ.ಐ. 2013 ದಿನಾಂಕ 20.09.2013

ಪ್ರಸ್ತಾವನೆ:

2015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಕಂಡಿಕೆ 409ರ “2015-16ನೇ ಸಾಲಿನಲ್ಲಿ ಕೆ.ಐ.ಎ.ಡಿ.ಬಿ./ಕೆ.ಎಸ್.ಎಸ್.ಐ.ಡಿ.ಸಿ/ಸಹಕಾರ ಸಂಘಗಳು ಅಭಿವೃದ್ಧಿ ಪಡಿಸಿದ ಹಾಲಿ ಕೈಗಾರಿಕಾ ಪ್ರದೇಶಗಳನ್ನು/ಎಸ್ಟೇಟುಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಹೊಸ ಕೈಗಾರಿಕಾ ಪ್ರದೇಶಗಳಲ್ಲಿ/ಎಸ್ಟೇಟ್ ಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ರೂ. 100.00 ಕೋಟಿಗಳ ಅನುದಾನವನ್ನು ಒದಗಿಸಲಾಗಿದೆ ಎಂದು ಘೋಷಿಸಲಾಗಿದೆ.

ಅದರಂತೆ, ಆಯುಕ್ತರು ಕೈಗಾರಿಕಾಭಿವೃದ್ಧಿ ಇವರು ಮೇಲೆ ಓದಲಾದ ಕ್ರಮಾಂಕ (1) ರ ವಿವಿಧ ದಿನಾಂಕಗಳ ಪತ್ರಗಳಲ್ಲಿ ಪ್ರಸ್ತಾವನೆಯನ್ನು ಮತ್ತು ಈ ಯೋಜನೆಯನ್ನು ಮಾರ್ಗಸೂಚಿಗಳನ್ನು ಸರ್ಕಾರಕ್ಕೆ ಸಲ್ಲಿಸಿ, ಕೆ.ಎಸ್.ಎಸ್.ಐ.ಡಿ.ಸಿ./ಕೆ.ಐ.ಎ.ಡಿ.ಬಿ/ಸಹಕಾರ ಸಂಘಗಳು ಹಾಲಿ ಉನ್ನತೀಕರಣಕ್ಕಾಗಿ ಓದಲಾದ ಕ್ರಮಾಂಕ (2) ರ ಆದೇಶದಲ್ಲಿ ಈಗಾಗಲೇ ಯೋಜನೆ/ಮಾರ್ಗಸೂಚಿಗಳನ್ನು ರೂಪಿಸಲಾಗಿದೆ ಎಂದು ತಿಳಿಸುತ್ತಾ, ಈ ಮಾರ್ಗಸೂಚಿಗಳಲ್ಲಿಯೇ ಅಗತ್ಯ ಮಾರ್ಪಾಡು ಮಾಡಿ ಕೆ.ಎಸ್.ಎಸ್.ಐ.ಡಿ.ಡಿ ಮತ್ತು ಕೆ.ಐ.ಎ.ಡಿ.ಬಿ. ಸಂಸ್ಥೆಗಳು ಹೊಸದಾಗಿ ಅಭಿವೃದ್ಧಿ ಪಡಿಸುವ ಕೈಗಾರಿಕಾ ವಸಾಹತು/ಪ್ರದೇಶಗಳಲ್ಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಯನ್ನು ಅನುಷ್ಠಾನಗೊಳಿಸಬಹುದಾಗಿರುತ್ತದೆ ಎಂದು ತಿಳಿಸುತ್ತಾ ಯೋಜನೆಯ ಮಾರ್ಗಸೂಚಿಗಳಿಗೆ ಸೂಕ್ತ ತಿದ್ದುಪಡಿ ಮಾಡಿ ಸರ್ಕಾರದಿಂದ ನೀಡಬೇಕಾದ ಅನುದಾನವನ್ನು “ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯ” ಯೋಜನೆಯ ಲೆಕ್ಕ ಶೀರ್ಷಿಕೆ 4852-80-004-0-01 (211) ರಡಿ ಭರಿಸಲು ಸರ್ಕಾರದ ಅನುಮೋದನೆಯನ್ನು ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ ಸಿಐ 145 ಸಿಎಸ್ ಸಿ 2015 ಬೆಂಗಳೂರು, ದಿನಾಂಕ 15.12.2015

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ/ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ/ಸಹಕಾರ ಸಂಘ/ಎಸ್.ಪಿ.ವಿ. ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಕೈಗಾರಿಕಾ ವಸಾಹತು / ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸಲು ಹಾಗೂ ಕೆ.ಎಸ್.ಎಸ್.ಐ.ಡಿ.ಸಿ./ಕೆ.ಐ.ಎ.ಡಿ.ಬಿ. ಸಂಸ್ಥೆಗಳು ಹೊಸದಾಗಿ ಅಭಿವೃದ್ಧಿ ಪಡಿಸುವ ಕೈಗಾರಿಕಾ ವಸಾಹತು/ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು, ತಗಲುವ ವೆಚ್ಚವನ್ನು “ವೆಚ್ಚ ಹಂಚಿಕೆ ಮಾದರಿ” Cost sharing model ಯಲ್ಲಿ ಸರ್ಕಾರದಿಂದ ಭರಿಸುವ ಯೋಜನೆಯನ್ನು ಈ ಆದೇಶದ ಅನುಬಂಧದಲ್ಲಿರುವ ಮಾರ್ಗಸೂಚಿಗಳಂತೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ.

ಹಾಲಿ ಅಭಿವೃದ್ಧಿಪಡಿಸಲಾಗಿರುವ ಕೈಗಾರಿಕಾ ಪ್ರದೇಶ/ವಸಾಹತುಗಳ ಮೂಲಭೂತ ಸೌಕರ್ಯಗಳ ಉನ್ನತೀಕರಣಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ ಸಿಐ 153 ಎಸ್.ಪಿ.ಐ. 2013 ದಿನಾಂಕ 20.09.2013ರಲ್ಲಿ ಜಾರಿಗೊಳಿಸುವ ಯೋಜನೆ/ಮಾರ್ಗಸೂಚಿಗಳನ್ನು ಹಿಂಪಡೆಯಲಾಗಿದೆ.

ಸರ್ಕಾರದಿಂದ ಆಯವ್ಯಯದ ಲಭ್ಯತೆಯ ಮೇಲೆ ಅವಶ್ಯವಿರುವ ಅನುದಾನವನ್ನು “ಕೈಗಾರಿಕೆಗಳಿಗೆ ಮೂಲಭೂತ ಸೌಕರ್ಯ” ಯೋಜನೆಯ ಲೆಕ್ಕ ಶೀರ್ಷಿಕೆ 4852-80-004-0-01 (211) ರಡಿ ಭರಿಸಲಾಗುವುದು.

ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯ ಪಿಡಿ 36 ಎಫ್.ಆರ್.ಓ. 2015 ದಿನಾಂಕ 29.05.2015 ಮತ್ತು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ.ಎಫ್.ಡಿ. 1127 ವೆಚ್ಚ-1 2015 ದಿನಾಂಕ 11.12.2015ರಲ್ಲಿ ನೀಡಲಾಗಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಅಧೀನ ಕಾರ್ಯದರ್ಶಿ (ಸಪ್ರಕೈ)
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

​​Annexure to Government Order No. CI 145 CSC 2015 dated 15.12.2015


​​​Modified guidelines for the scheme for supporting Critical Industrial Infrastructure Development of existing and new industrial area/estates in the State.


Introduction

1. The State Government vide Government Order No. CI 152 SPI 2013 dated 20.09.2013 has issued guidelines for upgradation of the infrastructure facilities in the existing KIADB/KSSIDC Industrial Area/Estate, where it is difficult to mobilise funds from the existing industrial units for improvements in industrial area/estate.
2. KIADB/KSSIDC are developing industrial area/estate in the State to attract the investment to the State, it is necessary to provide land at reasonable cost with all necessary infrastructural facilities like approach road, internal roads, water supply, power infrastructure, drainage etc.
3. In order to provide good infrastructure facilities in existing and new industrial area/estate, the KIADB/KSSIDC have to be supported with Budgetary Provision.
4. In this context, the Budget announcement has been made during 2015-16 as below:

“It is proposed to upgrade the existing Industrial area/estates developed by KIADB/KSSIDC/Co-operative Societies and to develop the infrastructure facilities in New Industrial Area/Estates and a grant of Rs. 100 crore is provided for this purpose during 2015-16.”

5. Funds will be provided for this scheme under Industrial Infrastructure for Institutions Investment Head of Account 4852-80-004-0-01 (211) Investment
6. Critical Industrial Infrastructure Development Scheme for existing KIADB/KSSIDC/Co-operative Societies Industrial Areas/Estates:

(a) KIADB/KSSIDC/SPV’s/Co-operative Societies will be the implementing agencies for existing industrial area/estate.
(b) The implementing agencies shall bring in minimum 25% matching share from their own resources.  Existing industrialists in industrial area/estate are also to share the infrastructure up-gradation cost.
(c) Financial support will be in the form of investment upto 75% of the project cost, on case to case basis from the Government.
(d) KIADB/KSSIDC/SPV’s /Cooperative Societies shall identify existing industrial areas/estates in the State, where critical infrastructure such as approach road, internal roads, water supply system, power infrastructure, e-connectivity etc need to be provided on priority basis in consultation with the Joint Director, District Industries Centre.
(e) KIADB/KSSIDC to prepare line estimates and place before the Committee constituted under the Chairmanship of Commissioner for Industrial Development with CEO, KIADB, MD, KSSIDC, CDO, KIADB, CE, KSSIDC, Additional Director (MSME) & Joint Director (ID) as members for in principle approval.
(f) Once the project gets in principle approval, KIADB/KSSIDC to submit the detailed proposal to Commissioner for Industrial Development and Director of Industries & Commerce for final approval.
(g) Commissioner for Industrial Development and Director of Industries & Commerce has to submit proposals for approval and release of funds to the Government.
(h) Implementing Agency shall follow the procedures as per KTPP Act and implement the projects.  Funds will be released in stages depending on the progress achieved.

7. Infrastructure Development Scheme for new KIADB/KSSIDC Industrial Areas/Estates

(i) KIADB/KSSIDC shall identify new industrial areas/estates in the State, in consultation with Commissioner for Industrial Development and Director of Industries and Commerce, wherever the assistance is required from the Government.
(j) The implementing agencies shall bear the infrastructure cost from their own resources.  However, KIADB/KSSIDC shall take up the developmental infrastructure works through the cost sharing model by charging the amount for development/infrastructure to the allottees after adjusting the assistance received from the Government, based on the budgetary provisions.
(k) KIADB/KSSIDC to prepare line estimates and place before the Committee constituted under the Chairmanship of Commissioner for Industrial Development with CEO, KIADB, MD, KSSIDC, CDO, KIADB, CE, KSSIDC, Additional Director (MSME) & Joint Director (ID) as members for in-principle approval.  In Principle approval may be given depending upon the availability of funds from the Government.
(l) Once the project gets in-principle approval, KIADB/KSSIDC to submit the detailed proposal to Commissioner for Industrial Development and Director of Industries & Commerce for final approval.
(m) Commissioner for Industrial Development and Director of Industries & Commerce has to submit proposals for approval and release of funds to Government.
(n) Implementing Agency shall follow the procedures as per the KTPP Act and implementing the projects.  Funds will be released in stages depending upon the progress achieved.

L.S. SREEKANTA BABU
Under Secretary to Government (SSI)
Commerce and Industries Department


Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.