ಕೈಮಗ್ಗ ಮತ್ತು ಜವಳಿ - ಅಭಿವೃದ್ದಿ ಯೋಜನೆಗಳು

  • GOK
    • vanijyasachivalaya
      • ಕೈಮಗ್ಗ ಮತ್ತು ಜವಳಿ - ಅಭಿವೃದ್ದಿ ಯೋಜನೆಗಳು
Last modified at 02/05/2016 22:54 by Vanijyasachivalaya

​​​​​​

​​​ಕೈಮಗ್ಗ ಮತ್ತು ಜವಳಿ ಇಲಾಖೆ - ಅಭಿವೃದ್ಧಿ ಯೋಜನೆ ಮಂಜೂರಾತಿ ಆದೇಶಗಳು

​ದಿನಾಂಕ​ಸರ್ಕಾರದ ಆದೇಶ ಸಂಖ್ಯೆಸ್ಕೀಮ್ ನ ವಿವರಗಳು​
ನೇಕಾರರ ಸಮಗ್ರ ಕಲ್ಯಾಣ​​​ ​ ಕಾರ್ಯಯೋಜನೆ (Comprehensive Handloom Weavers Welfare Scheme) (Weavers Package)
​26-03-1981​ಸಿಐ 133 ಟಿ.ಟಿ.ಹೆಚ್. 80​ರಾಜ್ಯದಲ್ಲಿನ ನೇಕಾರರ ಸಹಕಾರಿ ಸಂಘಗಳ ಕೈಮಗ್ಗ ನೇಕಾರರಿಗೆ ಮಿತವ್ಯಯ ನಿಧಿ ಯೋಜನೆ ಮಂಜೂರಾತಿ ಕುರಿತು
​11-02-1999​ಸಿಐ 5 ಸಿಟಿಹೆಚ್ 98​Approval for payment of interest of the KHDC weavers contributory weavers on 'Thrift Fund held in District treasuries'
​25-08-1999​ವಾಕೈ 104 ಜಕೈಯೋ 97​ನೇಕಾರರ ಕಲ್ಯಾಣ ಯೋಜನೆಗಳನ್ನು 1999-2000 ಸಾಲಿನಿಂದ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಅನುಮೋದಿಸಲ್ಪಟ್ಟ ಪರಿಷ್ಕೃತ ಮಾರ್ಗಸೂಚಿಗಳು
​26-02-2004​ವಾಕೈ 110 ಜಕೈ ಇ 2003
09-11-2004ವಾಕೈ 70 ಜಕೈಯೋ 2004ರಾಜ್ಯದ ನೇಕಾರರಿಗೆ ಮಾರ್ಪಡಿಸಿದ ವಿಶೇಷ ಪ್ಯಾಕೇಜನ್ನು ಮಂಜೂರು ಮಾಡುವ ಬಗ್ಗೆ.
<> ನೇಕಾರರ ವಿಶೀಷ ಪ್ಯಾಕೇಜ್ ಯೋಜನೆಯಡಿ ಎಕ್ಸ್ ಪ್ರೆಸ್ ಫೀಡರ್ ಉಪ ಯೋಜನೆಯ ಮಾರ್ಗಸೂಚಿ (ಪ್ರತಿ ಲಭ್ಯ)
<> ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಮಿನಿ ಪವರ್ ಲೂಂ ಪಾರ್ಕ್ ಉಪ ಯೋಜನೆ ಮಾರ್ಗಸೂಚಿಗಳು (ಪ್ರತಿ ಲಭ್ಯ)

<> ನೇಕಾರರಿಗೆ 02 ವಿದ್ಯುತ್ ಮಗ್ಗಗಳನ್ನು ಒದಗಿಸುವ ಯೋಜನೆಯ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಸರಿಸುವ ಬಗ್ಗೆ ಮಾರ್ಗಸೂಚಿ (ಪ್ರತಿ ಲಭ್ಯ)

​08-08-2006​ವಾಕೈ 27 ಜಕೈಯೋ 2006​ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕಾವೇರಿ ಹ್ಯಾಂಡ್ ಲೂಮ್ಸ್ ಹಾಗೂ ರಾಜ್ಯ ಪ್ರಾಥಮಿಕ ಕೈಮಗ್ಗ ಸಹಕಾರ ಸಂಘಗಳ ತಮ್ಮ ಕೈಮಗ್ಗ ಉತ್ಪನ್ನಗಳ ಮೇಲೆ ಶೇಕಡಾ 20 ರಿಬೇಟ್ ನೀಡುವ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ.
​16-09-2006​ವಾಕೈ 56 ಜಕೈಇ 2006​Guidelines for sanction of subsidised power tarrif scheme
​20-12-2006​ವಾಕೈ 5 ಜವಿಮ 2006​ಬಳ್ಳಾರಿಯಲ್ಲಿ ಸಿದ್ದ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ - ಆಡಳಿತಾತ್ಮಕ ಮಂಜೂರಾತಿ
​2007​1/1/2007-DCH/HWCWS​"Handlooms Weavers Comprehensive Welfare Scheme - Health Insurance Scheme and Mahatma Gandhi Bunker Bima Scheme (GOI Scheme)
​4-9-2007​ಕೈಜಿ/ಜವಳಿ/ಟಿಪಿ2/ವಿಶೇ.ಬಂ/ಮಾರ್ಗಸೂಚಿ​ವಿದ್ಯುತ್ ಮಗ್ಗ ನೇಕಾರರ ಸಹಕಾರಿ ಸಂಘಗಳಿಗೆ ಷೇರು ಬಂಡವಾಳ ಯೋಜನೆಯ ಮಾರ್ಗಸೂಚಿಗಳು
​01-10-2008​ವಾಕೈ 47 ಜಕೈಯೋ 2008​ಸುವರ್ಣ ವಸ್ತ್ರನೀತಿ 2008-13
​02-01-2010​ವಾಕೈ 37 ಜಕೈಯೋ 2009​2009-10ರ ಆಯವ್ಯಯದಲ್ಲಿ ಘೋಷಿತವಾದಂತೆ ಬಡ ನೇಕಾರರಿಗೆ ತಮ್ಮ ವೃತ್ತಿಯನ್ನು ಸೂಕ್ತ ಪರಿಸರದಲ್ಲಿ ನಿರ್ವಹಿಸಲು ಅನುಕೂಲವಾಗುವಂತೆ 5000 ಮಗ್ಗದ ಕೋಣೆಯುಳ್ಳ ಮನೆಗಳನ್ನು ತಲಾ ರೂ. 60,000 ಗಳ ವೆಚ್ಚದಲ್ಲಿ ನಿರ್ಮಿಸುವ ಯೋಜನೆಯ ಮಾರ್ಗಸೂಚಿಗಳು
​​15-05-2012​​ವಾಕೈ 56 ಜಕೈಯೋ 2011​ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ 2009-10 ನೇ ಸಾಲಿನಿಂದ ರಾಜ್ಯ ವಲಯ ಯೋಜನೆಯಡಿ ನೇಕಾರರಿಗೆ ವಸತಿ ಕಾರ್ಯಾಗಾರ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿತ್ತು.  ಈ ಮಾರ್ಗಸೂಚಿಗಳು ಘಟಕ ವೆಚ್ಚವು ರೂ.65,000/-ಗಳಾಗಿದ್ದು  ಇದರಲ್ಲಿ ರೂ.40,000/- ಸಹಾಯಧನ, ರೂ.20,000/- ಸರ್ಕಾರದಿಂದ ಸಾಲ ಮತ್ತು ರೂ.5,000/- ಫಲಾನುಭವಿಗಳ ವಂತಿಕೆ ಸೇರಿತ್ತು.  ಈ ಸರ್ಕಾರದ ಆದೇಶದಲ್ಲಿ ಮಾರ್ಗಸೂಚಿಗಳು ಮಾರ್ಪಾಡಾಗಿ, ಜವಳಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ನೇಯ್ಗೆ ಚಟುವಟಿಕೆಗಳಲ್ಲಿ ತೊಡಗಿರುವ ಹಾಗೂ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ವಸತಿ ಕಾರ್ಯಾಗಾರ ಯೋಜನೆಯ ಘಟಕ ವೆಚ್ಚವನ್ನು ರೂ.1.00 ಲಕ್ಷಕ್ಕೆ ನಿಗದಿಪಡಿಸಿ, ಇದರಲ್ಲಿ ಶೇ.90 ರಷ್ಟು ರೂ.90,000/- ಸಹಾಯಧನ ಮತ್ತು ಶೇ.10 ರಷ್ಟು ರೂ.10,000/- ಫಲಾನುಭವಿಯ ವಂತಿಕೆ ಅಥವಾ ಸಾಲದ ರೂಪದಲ್ಲಿ ಭರಿಸಲು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
​27.06.2012ಸಿ.ಒ. 185 ಸಿಎಲ್.ಎಸ್ 2012​ರಾಜ್ಯದ ನೇಕಾರರ ಸಹಕಾರ ಸಂಘಗಳು/ಪರಿಷತ್ತಿನ ಸಹಕಾರ ಸಂಘಗಳು/ಸಹಕಾರ ಬ್ಯಾಂಕುಗಳು ನೇಕಾರರಿಗೆ ಸಂಬಂಧಪಟ್ಟ ಚುವಟಿಕೆಗಳಾ ಸ್ಥಾಪನೆ ಕಚ್ಚಾ ಸಾಮಗ್ರಿಗಳ ಖರೀದಿ ಹಾಗೂ ಸಿದ್ದ ವಸ್ತುಗಳ ಉತ್ಪಾದನೆ ಇತ್ಯಾದಿ ನೇಕಾರಿಕೆ ಉದ್ದೇಶಗಳಿಗೆ  ಸಾಲವನ್ನು ನೀಡುವ ಬಗ್ಗೆ. (ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ, ಹೃದ್ರೋಗ ಮತ್ತು ಮೂತ್ರಪಿಂಡ ಜೋಡಣೆ, ಕುಷ್ಠರೋಗಿ ಮತ್ತು ಮಾನಸಿಕ ವಿಕಲತೆ ಅಸಮತೋಲನ, ನೇಕಾರರ ಅಂತ್ಯ ಸಂಸ್ಕಾರದ ಖರ್ಚು ನೀಡುವುದು, ಶೈಕ್ಷಣಿಕ ಯೋಜನೆ - ಪದವಿ ವಿದ್ಯಾರ್ಥಿಗಳಿಗೆ, ವೃತ್ತಿಪರ ಶಿಕ್ಷಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ,
Based on GOI Scheme : Mahatma Gandhi Bunkar Bima Yojana' - a scheme to provide enhanced insurance cover to the handloom weavers in case of natural as well as accidental death in cases of total or partial disability which was under implementataion.
Other welfare measures were also introduced.
​07-11-2012​ವಾಕೈ 40 ಜಕೈಯೋ 20122012-13ನೇ ಸಾಲಿನ ಆಯವ್ಯಯದ ಪುಟ ಸಂಖ್ಯೆ : 37 ರ ಕಂಡಿಕೆ (162) ಮತ್ತು (163) ರಲ್ಲಿ ವಸತಿ ಯೋಜನೆಗೆ ಆಯವ್ಯಯವನ್ನು ಘೋಷಿಸಿದ್ದು ಇದರಲ್ಲಿ ರಾಜ್ಯದಲ್ಲಿ ವಸತಿ ಯೋಜನೆಗಳಡಿಯಲ್ಲಿ ನೀಡುವ ಸಹಾಯಧನವನ್ನು ರೂ.50,000/- ಗಳಿಂದ ರೂ.75,000/- ಗಳಿಗೆ ಹಚ್ಚಿಸಲಾಗುವುದೆಂದು ಮನೆಯ ನಿರ್ಮಾಣ ವೆಚ್ಚದ ದರವನ್ನು ರೂ.10,000/- ಗಳಿಗೆ ಏರಿಸಲಾಗಿದೆ.
31-08-2013

​ವಾಕೈ 21 ಜಕೈಯೋ 2013 (ಪಿ)

​2013-14ನೇ ಸಾಲಿನಲ್ಲಿ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿಯಲ್ಲಿ ಈ ಕೆಳಕಂಡ ಹೊಸ ಯೋಜನೆ ಕಾಂಪೋನೆಂಟ್ ಗಳಿಗೆ ತಾತ್ವಿಕ ಮಂಜೂರಾತಿ ನೀಡುವ ಬಗ್ಗೆ:
<1> ಉಣ್ಣೆ ಪುನಶ್ಚೇತನ
<2> ನೇಕಾರರ ಸಾಲ ಮನ್ನಾ
<3>

​11-10-2013​ವಾಕೈ 21 ಜಕೈಯೋ 2013 (ಪಿ)ನೇಕಾರರ ವಿಶೇಷ ಪ್ಯಾಕೇಜ್ ನಡಿಯಲ್ಲಿ ಹೊಸ ಯೋಜನೆಗಳು
ಸರ್ಕಾರದ ಆದೇಶ ಸಂಖ್ಯೆ ವಾಕೈ 21 ಜಕೈಯೋ (ಭಾಗ) ದಿನಾಂಕ 11-10-2013ರಲ್ಲಿ ಕೆಳಕಂಡ ಹೊಸ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ರಚಿಸಿ ಅನುಬಂಧ-1, 2 ಮತ್ತು 3ರಲ್ಲಿ ನೀಡಲಾಗಿದೆ. 
<1> 2013-14ನೇ ಸಾಲಿನ ಆಯವ್ಯಯ ಯೋಜನೆ - ನೇಕಾರರ ಸಾಲ ಮನ್ನಾ ಯೋಜನೆ ನೇಕಾರರ ವಿಶೇಷ ಪ್ಯಾಕಾಜ್ ಯೋಜನೆಯಡಿ ಪ್ರಸ್ತಾಪಿಸಲಾದ ಹೊಸ ಉಪ ಯೋಜನೆಗಳು (ಅನುಬಂಧ-1) (ಪ್ರತಿ ಲಭ್ಯವಿಲ್ಲ)
<2> ಜಿಲ್ಲರೆ ನೂಲಿನ ಡಿಪೋ (ಅನುಬಂಧ-2) (ಪ್ರತಿ ಲಭ್ಯ)
<3> ಉಣ್ಣೆ ವಲಯ ಪುನಶ್ಚೇತನ (ಅನುಬಂಧ-3) (ಪ್ರತಿ ಲಭ್ಯವಿಲ್ಲ)
​31-10-2013​ವಾಕೈ 44 ಜಕೈಯೋ 2012​ನೂತನ ಜವಳಿ ನೀತಿ 2013-18 (ಸುವರ್ಣ ವಸ್ತ್ರ ನೀತಿ ಮಾರ್ಪಾಡಾಗಿದೆ)
​09-12-2013​ವಾಕೈ 37 ಜಕೈಯೋ 2013​​2013-14ನೇ ಸಾಲಿನಲ್ಲಿ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಸಾಮಾನ್ಯ ಸೌಲಭ್ಯ ಕೇಂದ್ರ ಕಾಂಪೊನೆಂಟ್ ಯೋಜನೆ ಅನುಷ್ಠಾನ ಮಾರ್ಗಸೂಚಿಗಳನ್ನು ಅನುಮೋದಿಸುವ ಬಗ್ಗೆ.
​25-07-2014


​ವಾಕೈ 62 ಜಕೈಯೋ 2014


ನೇಕಾರರ ವಿಶೇಷ ಪ್ಯಾಕಾಜ್ ಯೋಜನೆಯಡಿ 5 ಹೊಸ ಕಾಂಪೊನೇಂಟ್ ಗಳಿಗೆ ತಾತ್ವಿಕ ಮಂಜೂರಾತಿ ಬಗ್ಗೆ
<1> ಕೈಮಗ್ಗ ವಿಕಾಸ ಯೋಜನೆ
<2> ವಾಣಿಜ್ಯ ಬ್ಯಾಂಕ್ ಗಳಿಂದ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆದ ಕೈಮಗ್ಗ ನೇಕಾರರಿಗೆ ಬಡ್ಡಿ        
        ಸಹಾಯಧನ 
<3> ವಿದ್ಯುತ್ ಮಗ್ಗಗಳ ವಿನ್ಯಾಸಗಳ ಉನ್ನತೀಕರಣಕ್ಕಾಗಿ ಎಲೆಕ್ಟ್ರಾನಿಕ್ ಜಕಾರ್ಡ್ ಅಳವಡಿಸಿವುದು
<4> ಮಗ್ಗ ಪೂರ್ವ ಸೌಲಭ್ಯಗಳ (ನಾಟಿಂಗ್ ಮೆಷಿನ್)
<5> ಕೆ.ಎಸ್.ಟಿ.ಐ.ಡಿ.ಸಿ. ವತಿಯಿಂದ ವಿದ್ಯುತ್ ಮಗ್ಗ ಮೂಲ ಸೌಲಭ್ಯಗಳ ಅಭಿವೃದ್ದಿ ಯೋಜನೆ
​26-07-2014ವಾಕೈ 56 ಜಕೈಯೋ 2014ಈ ಕೆಳಕಂಡ ಹೊಸ ಯೋಜನೆಗಳನ್ನು ಮಾರ್ಗಸೂಚಿಗಳನ್ನು ರಚಿಸಿ ಅನುಬಂಧ-1, ಅನುಬಂಧ-2 ಮತ್ತು 3ರಲ್ಲಿ ನೀಡಲಾಗಿದೆ.
<1> ಅನುಬಂಧ-1 : ಕೈಮಗ್ಗ ವಿಕಾಸ ಯೋಜನೆ (ನೇಕಾರರ ವಿಶೇಷ ಯೋಜನೆಯಡಿ "ಕೈಮಗ್ಗ ವಿಕಾಸ ಯೋಜನೆ" ಕಾಂಪೊನೆಂಟ್ ಅನುಷ್ಠಾನಕ್ಕಾಗಿ ಮಾರ್ಗಸೂಚಿಗಳು (ಪ್ರತಿ ಲಭ್ಯ)
<2> ಅನುಬಂಧ-2 ವಿದ್ಯುತ್ ಮಗ್ಗಗಳ ವಿನ್ಯಾಸಗಳ ಉನ್ನತೀಕರಣಕ್ಕಾಗಿ ಎಲೆಕ್ಟ್ರಾನಿಕ್ ಜಕಾರ್ಡ್ ಅಳವಡಿಸುವುದು. (ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ವಿದ್ಯುತ್ ಮಗ್ಗ ನೇಕಾರರಿಗೆ ವಿದ್ಯುತ್ ಮಗ್ಗಗಳ ವಿನ್ಯಾಸಗಳ ಉನ್ನತೀಕರಣಕ್ಕಾಗಿ ಎಲೆಕ್ಟ್ರಾನಿಕ್ ಜಕಾರ್ಡ್ ಒದಗಿಸುವ ಹೊಸ ಯೋಜನೆಯ ಮಾರ್ಗಸೂಚಿ) (ಪ್ರತಿ ಲಭ್ಯ)
<3> ಅನುಬಂದ-3 ಮಗ್ಗ ಪೂರ್ವ ಸೌಲಭ್ಯಗಳ (ನಾಟಿಂಗ್ ಮೆಷಿನ್) - ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ವಿದ್ಯುತ್ ಮಗ್ಗ ನೇಕಾರರಿಗೆ ಮಗ್ಗ ಪೂರ್ವ ಸೌಲಭ್ಯ (ನಾಟಿಂಗ್ ಮೆಷಿನ್) ಒದಗಿಸುವ ಯೋಜನೆಯ ಮಾರ್ಗಸೂಚಿ (ಪ್ರತಿ ಲಭ್ಯ)
​16-02-2015​ವಾಕೈ 96 ಜಕೈಯೋ 2015ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ಸೈಜಿಂಗ್ ಘಟಕ ಸ್ಥಾಪಿಸಲು ಅನುಸರಿಸುವ ಮಾರ್ಗಸೂಚಿಗಳು (ಪ್ರತಿ ಲಭ್ಯ) (ಸರ್ಕಾರದ ಪತ್ರಸಂಖ್ಯೆವಾಕೈ 96 ಜಕೈಯೋ 2015 ದಿನಾಂಕ 6.2.2015 ಮೂಲಕ ಮಂಜೂರಾತಿಯನ್ನು ನೀಡಲಾಗಿದೆ)
​02-03-2015​ವಾಕೈ 126 ಜಕೈಯೋ 2014​ಜವಳಿ ಇಲಾಖೆಯಲ್ಲಿನ ನೇಕಾರರ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ವಿವಿಧ ಕಾಂಪೊನೆಂಟ್ ಗಳ ಅನುಷ್ಠಾನದ ಬಗ್ಗೆ ಮಾರ್ಗಸೂಚಿ.
​22-07-2015​ವಾಕೈ 35 ಜಕೈಯೋ 20152015-16ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವ ಆಧುನಿಕ ಯಂತ್ರೋಪಕರಣಗಳನ್ನು ಒಳಗೊಂಡ 5 ಸಿದ್ದ ಉಡುಪು ತಯಾರಿಕಾ ಘಟಕಗಳನ್ನು ಸ್ಥಾಪಿಸುವ ಹೊಸ ಯೋಜನೆಗೆ ಆಡಳಿತ ಅನುಮೋದನೆ ನೀಡುವ ಬಗ್ಗೆ.​
​24-07-2015​ವಾಕೈ 45 ಜಕೈಯೋ 2015ನೇಕಾರರ ಸಹಕಾರ ಸಂಘಗಳು/ಬ್ಯಾಂಕುಗಳಿಂದ ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ಪಡೆದ ಸಾಲಕ್ಕೆ ವಾರ್ಷಿಕ ಶೇ. 37ರ ಬಡ್ಡಿ ದರದಲ್ಲಿ ಬಡಿ ಸಹಾಯಧನ ನೀಡುವ ಯೋಜನೆಯನ್ನು 2015-16ನೇ ಸಾಲಿಗೆ ಮುಂದುವರೆಸುವ ಬಗ್ಗೆ.
​11-08-2015​ವಾಕೈ 104 ಜಕೈಇ 2015​ನೇಕಾರರ ಕಲ್ಯಾಣ ಯೋಜನೆ : ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಪಾವತಿಸುತ್ತಿರುವ ಮಾಸಿಕ ಸ್ಟೈಪಂಡನ್ನು ಹೆಚ್ಚಿಸುವ ಕುರಿತು
​30-09-2015​ವಾಕೈ 112 ಜಕೈಯೋ 2015​ಮಾರ್ಪಡಿತ ನೂತನ ಜವಳಿ ನೀತಿ 2013-18
​​09-11-2015
29-12-2015
​ವಾಕೈ 37 ಜಕೈಯೋ 2015​ಯಾದಗಿರಿಯಲ್ಲಿ ಹೈಟೆಕ್ ಟೆಕ್ಸ್ಟೈಲ್ ಟ್ರೇನಿಂಗ್ ಸೆಂಟರ್ ಸ್ಥಾಪನೆ ಮಾಡುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ. ದಿನಾಂಕ 29-12-2015ರಂದು ತಿದ್ದುಪಡಿ ಆದೇಶ.
​23-11-2015​ವಾಕೈ 38 ಜಕೈಯೋ 2015​ಕೈಮಗ್ಗ ನೇಕಾರರಿಗೆ ವರ್ಷ ಪೂರ್ತಿ ಅವಶ್ಯವಿರುವ ಕಚ್ಚಾ ನೂಲು ಸರಬರಾಜು ಮಾಡಲು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಲ್ಲಿ ನೂಲು ಸಂಗ್ರಹಣ ಘಟಕ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ - 2015-16ನೇ ಸಾಲಿನಲ್ಲಿ ಅನುಷ್ಠಾನಗೊಳಿಸಿದೆ.​
​02-02-2016​​ವಾಕೈ 77 ಜಕೈಯೋ 2015​ರಾಜ್ಯದ 9 ಸಹಕಾರಿ ನೂಲಿನ ಗಿರಣಿಗಳಿಗೆ ನೀಡಲಾದ ಸರ್ಕಾರಿ ಸಾಲವನ್ನು ಈಕ್ವಿಟಿಯಾಗಿ ಪರಿವರ್ತಿಸುವ ಹಾಗೂ ಅದರ ಮೇಲಿನ ಬಡ್ಡಿ ಮತ್ತು ಸುಸ್ತಿಬಡ್ಡಿಯನ್ನು ಮನ್ನಾ ಮಾಡುವ ಬಗ್ಗೆ ಆದೇಶ - ಷರತ್ತು ಮತ್ತು ನಿಬಂಧನೆಗಳು ಒಳಗೊಂಡಂತೆ
​02-02-2016​ವಾಕೈ 28 ಜಕೈಯೋ 2015​ನೇಕಾರರ ವಸತಿ ಕಾರ್ಯಾಗಾರ ಯೋಜನೆಯನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇದರ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಪ್ರತಿ ಘಟಕ ವೆಚ್ಚವನ್ನು ರೂ. 2.00 ಲಕ್ಷಗಳಿಂದ ರೂ. 2.50 ಲಕ್ಷ ಗಳಿಗೆ ಹೆಚ್ಚಿಸಲು ಆಡಳಿತಾತ್ಮಕ ಮಂಜೂರಾತಿ
​10-03-2016​ವಾಕೈ 28 ಜಕೈಯೋ 2015​ವಸತಿ ಕಾರ್ಯಾಗಾರ ಯೋಜನೆಯನ್ನು ಪರಿಷ್ಕರಿಸಿದ ಘಟಕ ವೆಚ್ಚ ರೂ. 2.50 ಲಕ್ಷಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಹಣ ಬಿಡುಗಡೆ ಮಾಡುವ ಬಗ್ಗೆ ದಿನಾಂಕ 02.02.2016ರಂದು ಹೊರಡಿಸಲಾದ ಮಾರ್ಗಸೂಚಿಯಲ್ಲಿಯೂ ಸಹ ತಿದ್ದುಪಡಿ ಮಾಡಲಾದ ಅನುಪಾತದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯು ರಾಜೀವ್ ಗಾಂಧಿ ವಸತಿ ನಿಗಮದ ಸಹಯೋಗದೊಂದಿಗೆ ಅನುಷ್ಠಾನಗೊಳಿಸುವ ಬಗ್ಗೆ
​29-04-2016​ವಾಕೈ 04 ಜಕೈಇ 2015​ದಿನಾಂಕ 21,23 ಏಪ್ರಿಲ್ 2016ರಂದು ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿರುವ ಟೆಕ್ನೋಟೆಕ್ಸ್ 2016 ಅಂತರ ರಾಷ್ಟ್ರೀಯ ಸಮಾವೇಶದಲ್ಲಿ ಕರ್ನಾಟಕ ರಾಜ್ಯವು ಪಾಲುದಾರ ರಾಜ್ಯ ಆಗಿ ಭಾಗವಹಿಸುವ ಬಗ್ಗೆ.

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.