ವಾರ್ಷಿಕ ಅನುದಾನ ಹಂಚಿಕೆ

Last modified at 08/04/2016 22:25 by Vanijyasachivalaya

​​​​​​​​


ಆರ್ಥಿಕ ಇಲಾಖೆಯ ಅಧಿ​​ಕೃತ ಜ್ಞಾಪನ ಪತ್ರ​ ಸಂಖ್ಯೆ ಎಫ್.ಡಿ. 4 ಬಿಪಿಇ 2016 ದಿನಾಂಕ 31.3.2016ರಲ್ಲಿ 1ನೇ ಏಪ್ರಿಲ್ 2016ರಿಂದ 31ನೇ ಜುಲೈ 2016ರವರೆಗಿನ ಅವಧಿಯ ಕರ್ನಾಟಕ ಧನ ವಿನಿಯೋಗ (ಲೇಖಾನುದಾನ) ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಎಂದು ತಿಳಿಸಲಾಗಿದೆ.  ಕಾಲ ಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖಾನುದಾನವಾದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2016ರಿಂದ 31 ಜುಲೈ 2016ವರೆಗಿನ ಖರ್ಚನ್ನು ನಿಗಧಿತ ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು "ಅಂದಾಜು ಅಧಿಕಾರಿಗಳಿಗೆ" ಅಧಿಕಾರ ನೀಡಲಾಗಿದೆ.​​​

​​​ವಾರ್ಷಿಕೆ ಅನುದಾನ ಹಂಚಿಕೆ 2016-17 

(1-4-2016ರಿಂದ 31-7-2016ರವರೆಗೆ ಲೇಖಾನುದಾನವಾಗಿರುವುದು)

​​​​ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು |  ಜವಳಿ ಮತ್ತು ಕೈಮಗ್ಗಗಳು​  |  ಸಣ್ಣ ಪ್ರಮಾಣದ ಕೈಗಾರಿಕೆಗಳು​ | ಗಣಿ ಮತ್ತು ಭೂ ವಿಜ್ಯಾನ​ | ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ

Detailed  Budget Estimates of Expenditure | 2016-17ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು
Demand No. 18 | ಬೇಡಿಕೆ ಸಂಖ್ಯೆ 18
COMMERCE AND INDUSTRIES | ವಾಣಿಜ್ಯ ಮತ್ತು ಕೈಗಾರಿಕೆ (Rs. In lakhs | ಲಕ್ಷ ರೂಗಳಲ್ಲಿ)
Sl No Head of Account  and Scheme Nomenclature Budget Allocation
2852 Industries | ಉದ್ಯಮಗಳು
08 Consumer Industries | ಬಳಕೆಗಾರರ ಉದ್ಯಮಗಳು
80 General | ಸಾಮಾನ್ಯ
1 2852-80-003-0-12
Establishment and Improvement of Industrial Clusters
ಔಧ್ಯಮಿಕ ಸಮೂಹಗಳ ಸ್ಥಾಪನೆ ಮತ್ತು ಸುಧಾರಣೆ  (Page 62 of Volume VI)                                                      
059    Other Expenses | ಇತರೆ ವೆಚ್ಚಗಳು 143.00
133    Special Development Plan | ವಿಶೇಷ ಅಭಿವೃದ್ಧಿ ಯೋಜನೆ 1057.00
135    SDP Special Component Sub Plan | ವಿಶೇಷ ಅಭಿವೃದ್ಧಿ ಯೋಜನೆ ವಿಶೇಷ ಘಟಕ ಯೋಜನೆ 317.00
136    SDP Tribal Sub Plan | ವಿಶೇಷ ಅಭಿವೃದ್ದಿ ಯೋಜನೆ ಗಿರಿಜನ ಉಪ ಯೋಜನೆ 126.00
422    Special Component Sub Plan | ಪರಿಶಿಷ್ಠ ಜಾತಿ ಉಪ ಯೋಜನೆ 1948.00
423    Tribal Sub Plan |ಗಿರಿಜನ ಉಪ ಯೋಜನೆ 760.00
Total 12 4351.00
2 ​2852-80-102-0-01​
Establishment of Urban Haat
ಮೂಲಭೂತ ಬೆಂಬಲ ಮತ್ತು ವ್ಯಾಪಾರ ಬೆಂಬಲ (Page 63 Volume VI)  
059  Other Expenses | ಇತರೆ ವೆಚ್ಚಗಳು 300.00
Total 01 300.00
3 2852-80-103-0-01
Refund of Sales Tax to Eligible Industries
ಅರ್ಹ ಕೈಗಾರಿಕೆಗಳಿಗೆ ಮಾರಾಟ ತೆರಿಗೆಯ ಮರುಪಾವತಿ (Page 63 and 64 of Volume VI)
59 Other Expenses | ಇತರೆ ವೆಚ್ಚಗಳು 5000.00
Total 01 5000.00
4 2852-80-102-0-02
Export and Trade Promotion
ರಫ್ತು ಮತ್ತು ವ್ಯಾಪಾರ ಉತ್ತೇಜನ
NOT A BUDGET PARA but AMOUNT FOR SPECIFIC PURPOSE
Entire amount of Rs. 1700.00 lakhs provided under this Head of account should be earmarked for the specific purpose :
To promote marine exports, infrastructure facilities will be provided at Tadadi of Kumuta taluka at a cost of Rs. 10.00 crore (Page 63)
                          
125 Modernisation | ಆಧುನೀಕರಣ 1700.00
Total 02 1700.00
4852 Capital Outlay on Iron and Steel Industries | ಕಬ್ಬಿಣ ಮತ್ತು ಉಕ್ಕು ಉದ್ಯಮಗಳ ಮೇಲಣ ಬಂಡವಾಳ ವೆಚ್ಚ
02 Manufacture | ತಯಾರಿಕೆ
80 Other Expenditure | ಇತರೆ ವೆಚ್ಚಗಳು
5 4852-80-004-0-01
Industrial Infrastructure for Institutions
ಸಂಸ್ಥೆಗಳಿಗಾಗಿ ಕೈಗಾರಿಕಾ ಮೂಲಭೂತ ಸೌಕರ್ಯಗಳು (Page 78 Volume VI) 
211 Investment - ಬಂಡವಾಳ ಹೂಡಿಕೆ 11664.00
422 Scheduled Caste Sub Plan | ಪರಿಶಿಷ್ಠ ಜಾತಿ ಉಪ ಯೋಜನೆ 4801.00
423 Tribal Sub Plan | ಗಿರಿಜನ ಉಪ ಯೋಜನೆ 2035.00
Total 01 18500.00
6 4852-80-004-0-03
Unspent SCP-TSP amount as per the SCP-TSP Act, 2013
ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತ (Page 78 Volume VI)
 
422 Scheduled Caste Sub Plan | ಪರಿಶಿಷ್ಠ ಜಾತಿ ಉಪ ಯೋಜನೆ 14.00
423 Tribal Sub Plan | ಗಿರಿಜನ ಉಪ ಯೋಜನೆ 5.00
Total 03 19.00
6852 Loans for Iron and Steel Industries | ಕಬ್ಬಿಣ ಮತ್ತು ಉಕ್ಕು ಉದ್ಯಮಗಳಿಗೆ ಸಾಲಗಳು
02 Manufacture | ತಯಾರಿಕೆ
7 6852-02-800-0-01
Loan against VAT payment to Industrial Units  Loans
ಕೈಗಾರಿಕಾ ಘಟಕಗಳಿಗೆ ಮೌಲ್ಯಾಧಾರಿತ ತೆರಿಗೆ ಪಾವತಿಗಾಗಿ ಸಾಲ (Page 94; Volume VI)                
394 Loans 10000.00
Total 01 10000.00
TOTAL MAJOR AND MEDIUM INDUSTRIES (ಒಟ್ಟು ಭಾರಿ ಮತ್ತು ಮಧ್ಯಮ ಕೈಗಾರಿಕೆಗಳು) 39870.00Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.