ಸಾರ್ವಜನಿಕ ಲೆಕ್ಕಪತ್ರ ಸಮಿತಿ - ಇಲಾಖಾ ಟಿಪ್ಪಣಿ ಬಾಕಿ ಇರುವ ಟಿಪ್ಪಣಿಗಳು

  • GOK
    • vanijyasachivalaya
      • ಸಾರ್ವಜನಿಕ ಲೆಕ್ಕಪತ್ರ ಸಮಿತಿ - ಇಲಾಖಾ ಟಿಪ್ಪಣಿ ಬಾಕಿ ಇರುವ ಟಿಪ್ಪಣಿಗಳು
Last modified at 10/06/2016 12:52 by Vanijyasachivalaya

​​​​​​

​​

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆ ದಿನಾಂಕ 31-07-2015ರವರೆಗೆ ಇಲಾಖಾ ಟಿಪ್ಪಣಿ ಬಾಕಿ ಇರುವ ಕಂಡಿಕೆವಾರು/ವರ್ಷವಾರು ಪಟ್ಟಿ

ಕಂಡಿಕೆ ಸಂಖ್ಯೆವಿಷಯ​ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ಪ್ರಗತಿ
​ಆರ್ಥಿಕ ವಲಯದ ಮೇಲಿನ ವರದಿ ​ ​
7.3/1997-98ನಿರುಪಯುಕ್ತ ಕಾರ್ಮಿಕರ ಮಜೂರಿ ಸಂದಾಯ
6.6/1998-99ಮಂಡಳಿಯ ಹಣವನ್ನು ಅಕ್ರಮವಾಗಿ ಸೂಚಿತವಲ್ಲದ ಬ್ಯಾಂಕಿನಲ್ಲಿ ಹೂಡಿರುವುದು 
4.4.1/2006-07ಬಂಧಿತ ಸರ್ಕಾರಿ ವಿಷಯಗಳು 
3.1.10/2012-13ನಿಯಮಗಳ ತಪ್ಪು ವ್ಯಾಖ್ಯಾನದಿಂದ ತಪ್ಪಿಸಬಹುದಾಗಿದ್ದ ಹೊರೆ (ಸಿ.ಎ.ಜಿ.ವರದಿ ಸಂಖ್ಯೆ 02/2014) 
3.3.1/2012-13ಹೂಡಿಕೆಗಳ ದುರ್ನಿರ್ವಹಣೆ (ಸಿ.ಎ.ಜಿ. ವರದಿ ಸಂಖ್ಯೆ 02/2014) 
3.1/2013-14ಸಹಕಾರಿ ಸಕ್ಕರೆ ಕಾರ್ಖಾನೆಗಳ ಗುತ್ತಿಗೆ ಮತ್ತು ಸಮಾಪಣೆ 
3.2/2013-14ವಿವೇಚನೆಯಿಲ್ಲದ ತೀರ್ಮಾನದಿಂದ ನಷ್ಟ 
3.3/2013-14ವೆಚ್ಚದ ವ್ಯತ್ಯಾಸದ ವಸೂಲಾತಿಯಲ್ಲಿ ವಿಳಂಬದಿಂದ ನಷ್ಟ 
ರಾಜಸ್ವ ಸ್ವೀಕೃತಿ ವರದಿ
8.11/1996-97ರೇಷ್ಮೆ ಕಾರ್ಖಾನೆಗಳ ಆದಾಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
8.5/2002-03ರಾಜಧನ ವಸೂಲು ಮಾಡದಿರುವುದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
6.5.1/2012-13ರಾಜಧನವನ್ನು ವಿಧಿಸದಿದ್ದುದು/ಕಡಿಮೆ ವಿಧಿಸಿದ್ದುದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
6.5.2/2012-13ಭಾರತೀಯ ಗಣಿಗಳ ಸಂಸ್ಥೆಯ ದರಗಳನ್ನು ತಪ್ಪಾಗಿ ಅಳವಡಿಸಿಕೊಂಡಿದ್ದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
6.5.3/2012-13ನಿಷ್ಪಲ ಬಾಡಿಗೆಯನ್ನು ವಸೂಲಿ ಮಾಡದಿದ್ದುದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
6.5.4/2012-13ರಾಜಧನ ವಸೂಲಾತಿ ಮಾಡದಿದ್ದುದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
6.5.5/2012-13ಅಬಕಾರಿ ಪರವಾನಿಗೆಗಳ ಮೇಲೆ ಮುದ್ರಾಂಕ ಶುಲ್ಕ ವಸೂಲಾತಿಯಾಗಿದ್ದುದು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಗೆ ಇಲಾಖಾ ಟಿಪ್ಪಣಿ ನೀಡಲಾಗಿದೆ.  ಸಮಿತಿಯಲ್ಲಿ ಇತ್ಯರ್ಥ ನಿರೀಕ್ಷಿಸಿದೆ.
5.6/2013-14ಖನಿಜ ರವಾನೆ ಪರಿವಾನಿಗೆಗಳನ್ನು ಪಡೆದುಕೊಳ್ಳದೆಯೇ ಅಪ್ರಧಾನ ಖನಿಜಗಳನ್ನು ಸಾಗಣಿ ಮಾಡದಿದ್ದಕ್ಕಾಗಿ ದಂಡವನ್ನು ವಿಧಿಸದಿದ್ದುದು (ವರದಿ ಸಂಖ್ಯೆ 07)ಇಲಾಖಾ ಮುಖ್ಯಸ್ಥರಿಗೆ ಪತ್ರವನ್ನು ಬರೆದಿದ್ದು ದಿನಾಂಕ 31.03.2015, 28.04.2015, 17.06.2015 ಮತ್ತು 04.08.2015ರಲ್ಲಿ ನೆನಪೋಲೆ ನೀಡಲಾಗಿದೆ.
5.7/2013-14ರಾಜಧನ ದರಗಳನ್ನು ತಪ್ಪಾಗಿ ಅಳವಡಿಸಿಕೊಂಡ ಕಾರಣ ರಾಜಧನವನ್ನು ಕಡಿಮೆ ಪ್ರಮಾಣದಲ್ಲಿ ಕಡಿದುಕೊಂಡದ್ದು ಇಲಾಖಾ ಮುಖ್ಯಸ್ಥರಿಗೆ ಪತ್ರವನ್ನು ಬರೆದಿದ್ದು ದಿನಾಂಕ 31.03.2015, 28.04.2015, 17.06.2015 ಮತ್ತು 04.08.2015ರಲ್ಲಿ ನೆನಪೋಲೆ ನೀಡಲಾಗಿದೆ.​​

 

Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.