Budget Allocation Mines

Last modified at 15/04/2016 09:28 by Vanijyasachivalaya

​​​​​​​​

​​

ಆರ್ಥಿಕ ಇಲಾಖೆಯ ಅಧಿ​​ಕೃತ ಜ್ಞಾಪನ ಪತ್ರ​ ಸಂಖ್ಯೆ ಎಫ್.ಡಿ. 4 ಬಿಪಿಇ 2016 ದಿನಾಂಕ 31.3.2016ರಲ್ಲಿ 1ನೇ ಏಪ್ರಿಲ್ 2016ರಿಂದ 31ನೇ ಜುಲೈ 2016ರವರೆಗಿನ ಅವಧಿಯ ಕರ್ನಾಟಕ ಧನ ವಿನಿಯೋಗ (ಲೇಖಾನುದಾನ) ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಎಂದು ತಿಳಿಸಲಾಗಿದೆ.  ಕಾಲ ಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖಾನುದಾನವಾದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2016ರಿಂದ 31 ಜುಲೈ 2016ವರೆಗಿನ ಖರ್ಚನ್ನು ನಿಗಧಿತ ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು "ಅಂದಾಜು ಅಧಿಕಾರಿಗಳಿಗೆ" ಅಧಿಕಾರ ನೀಡಲಾಗಿದೆ.​​​

​​​ವಾರ್ಷಿಕೆ ಅನುದಾನ ಹಂಚಿಕೆ 2016-17 

(1-4-2016ರಿಂದ 31-7-2016ರವರೆಗೆ ಲೇಖಾನುದಾನವಾಗಿರುವುದು)

​​​​ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು​  |  ಜವಳಿ ಮತ್ತು ಕೈಮಗ್ಗಗಳು​  |  ಸಣ್ಣ ಪ್ರಮಾಣದ ಕೈಗಾರಿಕೆಗಳು​ | ಗಣಿ ಮತ್ತು ಭೂ ವಿಜ್ಯಾನ​ | ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ

Detailed Bu​dget Estimates of Expenditure for the year 2016-17 | 2016-17ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು
Demand No. 18 | ಬೇಡಿಕೆ ಸಂಖ್ಯೆ 18
Commerce and Industries | ವಾಣಿಜ್ಯ ಮತ್ತು ಕೈಗಾರಿಕೆ
Sl No Head of Account  and
Scheme Nomenclature
Budget Allocation
2853 Non Ferrous Mining and Metallurgical Industries
02 Regulation and Development of Mines | 02 ಗಣಿಗಳ ವಿನಿಯಮನ ಮತ್ತು ಅಭಿವೃದ್ದಿ
001 - Direction and Administration | ನಿರ್ದೇಶನ ಮತ್ತು ಆಡಳಿತ
102 - Mineral Exploration | ಖನಿಜಗಳ ಅನ್ವೇಷಣೆ
1 2853-02-001-0-01
Direcor of Mines and Geology
ಭೂ ವಿಜ್ಞಾನ ನಿರ್ದೇಶಕರು
125 Modernisation | ಆಧುನೀಕರಣ 1800.00
Total 01 1800.00
2 2853-02-102-0-10
Scheme for Training of Officers and Staff
಻ಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ತರಬೇತಿ
015 Subsidiary Expenses | ಪೂರಕ ವೆಚ್ಚಗಳು 5.00
Total 10 5.00
3 2853-02-102-11
Scheme for Establishment of Publication Wing in the Department
ಇಲಾಖೆಯಲ್ಲಿ ಪ್ರಕಟಣೆ ಶಾಖೆಯನ್ನು ಸ್ಥಾಪಿಸಲು ಯೋಜನೆ
015 Subsidiary Expenses | ಪೂರಕ ವೆಚ್ಚಗಳು 5.00
Total 11 5.00
4 2853-02-102-0-14
Creation of Mineral Conservation Cell in Department of Mines and Geology
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಖನಿಜ ಸಂರಕ್ಷಣಾ ಕೋಶ ಸೃಜನೆ
059 Other Expenses | ಇತರೆ ವೆಚ್ಚಗಳು 700.00
Total 14 700.00
5 2853-02-102-0-15
Environmental Geological Wing of the Department
ಇಲಾಖೆಯ ಪರಿಸರ ಭೂವೈಜ್ಞಾನಿಕ ಶಾಖೆ
059 Other Expenses | ಇತರೆ ವೆಚ್ಚಗಳು 6100.00
Total 01 6100.00
6 2853-02-102-0-17
Filling up of Stone Quary pits
ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಗುಂಡಿ ಮುಚ್ಚುವುದು.
059 Other Expenses | ಇತರೆ ವೆಚ್ಚಗಳು 1500.00
Total 17 1500.00​
TOTAL MINES AND GEOLOGY |ಒಟ್ಟು ಖನಿಜ ಮತ್ತು ಭೂವಿಜ್ಞಾನ 10110.00​
Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.