Budget Allocation SUGAR

Last modified at 09/04/2016 07:23 by Vanijyasachivalaya

​​​​​​​


​​

ಆರ್ಥಿಕ ಇಲಾಖೆಯ ಅಧಿ​​ಕೃತ ಜ್ಞಾಪನ ಪತ್ರ​ ಸಂಖ್ಯೆ ಎಫ್.ಡಿ. 4 ಬಿಪಿಇ 2016 ದಿನಾಂಕ 31.3.2016ರಲ್ಲಿ 1ನೇ ಏಪ್ರಿಲ್ 2016ರಿಂದ 31ನೇ ಜುಲೈ 2016ರವರೆಗಿನ ಅವಧಿಯ ಕರ್ನಾಟಕ ಧನ ವಿನಿಯೋಗ (ಲೇಖಾನುದಾನ) ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಎಂದು ತಿಳಿಸಲಾಗಿದೆ.  ಕಾಲ ಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖಾನುದಾನವಾದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2016ರಿಂದ 31 ಜುಲೈ 2016ವರೆಗಿನ ಖರ್ಚನ್ನು ನಿಗಧಿತ ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು "ಅಂದಾಜು ಅಧಿಕಾರಿಗಳಿಗೆ" ಅಧಿಕಾರ ನೀಡಲಾಗಿದೆ.​​​

​​​ವಾರ್ಷಿಕೆ ಅನುದಾನ ಹಂಚಿಕೆ 2016-17 

(1-4-2016ರಿಂದ 31-7-2016ರವರೆಗೆ ಲೇಖಾನುದಾನವಾಗಿರುವುದು)

​​​​ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು​  |  ಜವಳಿ ಮತ್ತು ಕೈಮಗ್ಗಗಳು​  |  ಸಣ್ಣ ಪ್ರಮಾಣದ ಕೈಗಾರಿಕೆಗಳು​ | ಗಣಿ ಮತ್ತು ಭೂ ವಿಜ್ಯಾನ​ | ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ​​

D​etailed Budget Estimates of Expenditure for the year 2016-17| 2016-17 ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು
Demand No. 18 - Commerce and Industries| ಅಭಿಯಾಚನೆ ಸಂಖ್ಯೆ 18 - ವಾಣಿಜ್ಯ ಮತ್ತು ಕೈಗಾರಿಕೆ
Sl No Head of Account  and
Scheme Nomenclature
Budget Allocation (Plan)
2852 - Industries | ಉದ್ಯಮಗಳು
08 Consumer Industries | ಬಳಕೆದಾರರ ಉದ್ಯಮಗಳು
201 Sugar | ಸಕ್ಕರೆ
1 2852-08-201-0-09
Sir M.V. And Sri Nijalingappa Sugarcane Research Institute
ಸರ್ ಎಂ.ವಿ. ಮತ್ತು ಶ್ರೀ ನಿಜಲಿಂಗಪ್ಪ ಕಬ್ಬು ಸಂಶೋಧನಾ ಸಂಸ್ಥೆ 
059 Other Expenses | ಇತರೆ ವೆಚ್ಚಗಳು 300.00
Total 01 300.00
4860-Capital Outlay on Consumer Industries  ಗ್ರಾಹಕ ವಸ್ತುಗಳ ಉದ್ಯಮಗಳ ಮೇಲಣ ಬಂಡವಾಳ ವೆಚ್ಚ
04 - Sugar | ಸಕ್ಕರೆ
004 Research and Development | ಸಂಶೋಧನೆ ಮತ್ತು ಅಭಿವೃದ್ಧಿ
190 Investments in Public Sector and Other Undertakings | ಸಾರ್ವಜನಿಕ ವಲಯ ಮತ್ತು ಇತರ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆ
172 Roads | ರಸ್ತೆಗಳು
2 4860-04-004-0-01
Development of Roads in Sugar Factory Areas
ಸಕ್ಕರೆ ಕಾರ್ಖಾನೆ ಪ್ರದೇಶಗಳಲ್ಲಿ ರಸ್ತೆಗಳ ಅಭಿವೃದ್ಧಿ
*Subject to errata publication by FD regarding budget head and nomenclature and mapping of expenditure voted on account. (Page No. 84 Volume VI)
172 Roads | ರಸ್ತೆಗಳು 5000.00
Total 01 5000.00
3
4860-04-190-3-01
MYSUGAR | ಮೈಷುಗರ್
NOT A BUDGET PARA but AMOUNT FOR SPECIFIC PURPOSE
Towards HUDCO Loan repayment (Page 85 Volume VI)
211 Investment | ಬಂಡವಾಳ ಹೂಡಿಕೆ 644.00
Total 01 644.00
TOTAL SUGAR​ 5944.00


Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.