Budget allocation-Textile_ಕನ್ನಡ

Last modified at 08/04/2016 23:11 by Vanijyasachivalaya

​​​​

​​


ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ ಎಫ್.ಡಿ. 4 ಬಿಪಿಇ 2016 ದಿನಾಂಕ 31.3.2016ರಲ್ಲಿ 1ನೇ ಏಪ್ರಿಲ್ 2016ರಿಂದ 31ನೇ ಜುಲೈ 2016ರವರೆಗಿನ ಅವಧಿಯ ಕರ್ನಾಟಕ ಧನ ವಿನಿಯೋಗ (ಲೇಖಾನುದಾನ) ವಿಧೇಯಕವನ್ನು ರಾಜ್ಯ ವಿಧಾನ ಮಂಡಲವು ಅನುಮೋದಿಸಿದೆ ಎಂದು ತಿಳಿಸಲಾಗಿದೆ.  ಕಾಲ ಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಲೇಖಾನುದಾನವಾದ ಮೊತ್ತಕ್ಕಿಂತ ಮೀರದ ಮೊತ್ತವನ್ನು ದಿನಾಂಕ 1ನೇ ಏಪ್ರಿಲ್ 2016ರಿಂದ 31 ಜುಲೈ 2016ವರೆಗಿನ ಖರ್ಚನ್ನು ನಿಗಧಿತ ಉದ್ದೇಶಕ್ಕಾಗಿ ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು "ಅಂದಾಜು ಅಧಿಕಾರಿಗಳಿಗೆ" ಅಧಿಕಾರ ನೀಡಲಾಗಿದೆ.​​

ವಾರ್ಷಿಕೆ ಅನುದಾನ ಹಂಚಿಕೆ 2​016-17 

(1-4-2016ರಿಂದ 31-7-2016ರವರೆಗೆ ಲೇಖಾನುದಾನವಾಗಿರುವುದು

​​​​ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು​  |  ಜವಳಿ ಮತ್ತು ಕೈಮಗ್ಗಗಳು​  |  ಸಣ್ಣ ಪ್ರಮಾಣದ ಕೈಗಾರಿಕೆಗಳು​ | ಗಣಿ ಮತ್ತು ಭೂ ವಿಜ್ಯಾನ​ | ಕಬ್ಬು ಅಭಿವೃದ್ದಿ ಮತ್ತು ಸಕ್ಕರೆ

Detailed Budget Estimates of Expenditure for the year 2016-17 | 2016-17ನೇ ಸಾಲಿನ ಆಯವ್ಯಯ ಸವಿವರ ವೆಚ್ಚದ ಅಂದಾಜುಗಳು​
Demand No. 18 | ಬೇಡಿಕೆ ಸಂಖ್ಯೆ 18
Commerce and Industries | ವಾಣಿಜ್ಯ ಮತ್ತು ಕೈಗಾರಿಕೆ
Sl No
Head of Account  and
Scheme Nomenclature
Budget Allocation
2851 - Village and Small Industries | ಗ್ರಾಮೀಣ ಮತ್ತು ಸಣ್ಣ ಉದ್ಯಮಗಳು
103 Handloom Industries | ಕೈಮಗ್ಗದ ಉದ್ಯಮಗಳು
1 2851-00-001-0-06
Unspent SCSP - TSP Amount as per the SCSP - TSP Act
ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತ
422  Scheduled Caste Sub Plan |  ಪರಿಶಿಷ್ಠ ಜಾತಿ ಉಪ ಯೋಜನೆ 1770.00
423  Tribal Sub Plan |  ಗಿರಿಜನ ಉಪ ಯೋಜನೆ 794.00
Total 06 2564.00
2 2851-00-103-055
Living-cum-workshed
ವಸತಿ ಮತ್ತು ಕಾರ್ಯಾಗಾರ
106 Subsidies | ಸಹಾಯಧನ 771.91
422 Scheduled Caste Sub Plan 162.89
423 Tribal Sub-Plan 65.20
Total 55 1000.00
3 2851-00-103-62
Weavers Package
ನೇಕಾರರ ಯೋಜನೆ
Expenditure for Budget Para 381: Out of total provision of Rs. 13455.00 lakhs under this Head of Account:
◊ To provide loan upto Rs. 2 lakh with 1% interest and from Rs. 2 lakh to Rs. 5 lakh at 3% interest for the handloom and powerloom weavers through co-operative banks and societies: Rs..1440.00 lakhs;
◊ To provide solar energy equipment at 50% subsidised cost for small powerloom units in rural areas : Rs. 500.00 lakhs;
◊ To provide State contribution of Rs. 10,000 per loom for upgradation of power loom scheme of Government of India : Rs. 250.00 lakhs;
Expenditure for Budget Para 382 : Out of total provision of Rs. 13455.00 lakhs under this Head of Account : Action will be taken for comprehensive restruturing and integration of Karnataka Handloom Development Corporation and Cauvery Handlooms:
◊ Thrift Fund Scheme for Handloom weavers : Rs. 80.00 lakhs
◊ CSS-Group Savings Linked Insurance Scheme for Handloom Weavers : Rs. 20.00 lakhs;
◊ Assistance to Handloom Cooperatives : Rs. 65.00 lakhs;
◊ Marketing of Handloom Products : Rs. 600.00 lakhs
059 Other Expenses | ಇತರೆ ಖರ್ಚುಗಳು 10375.80
422 Scheduled Caste Sub Plan | ಪರಿಶಿಷ್ಠ ಜಾತಿ ಉಪ ಯೋಜನೆ 2198.87
423 Tribal Sub-Plan | ಗಿರಿಜನ ಉಪ ಯೋಜನೆ 880.33
Total 62 13455.00
4 2851-00-103-0-69​
ನೇಕಾರರ ಪ್ಯಾಕೇಜ್ - ಕ.ಕೈ.ಆ.ನಿ.
Weaver's Package-KHDC
Expenditure for Budget Para 381 : The following steps are proposed for development of weavers - ◊ To waive off loan and interest of Rs. 17 crore given to weavers for construction of living cum worksheds under various schemes Rs. 400.00 lakhs out of total provision of Rs. 2400.00 under this Head of Account
059  Other Expenses | ಇತರೆ ಖರ್ಚುಗಳು 1853.00
422  Scheduled Caste Sub Plan |  ಪರಿಶಿಷ್ಠ ಜಾತಿ ಉಪ ಯೋಜನೆ 391.00
423  Tribal Sub Plan |  ಗಿರಿಜನ ಉಪ ಯೋಜನೆ 156.00
Total 69 2400.00
2852 Industries |  ಉದ್ಯಮಗಳು
08 Consumer Industries | ಬಳಕೆಗಾರರ ಉದ್ಯಮಗಳು
5 2852-08-202-7-01
Implementation of Garment Policy
ಸಿದ್ದ ಉಡುಪು ನೀತಿ ಜಾರಿಗೆ
059 Other Expenses | ಇತರೆ ವೆಚ್ಚಗಳು 5789.00
422  Scheduled Caste Sub Plan |  ಪರಿಶಿಷ್ಠ ಜಾತಿ ಉಪ ಯೋಜನೆ 1222.00
423  Tribal Sub Plan |  ಗಿರಿಜನ ಉಪ ಯೋಜನೆ 489.00
Total 01 7500.00
4851 Capital Outlay on Village and Industries | ಗ್ರಾಮೀಣ ಮತ್ತು ಸಣ್ಣ ಉದ್ಯಮಗಳ ಮೇಲಣ ಬಂಡವಾಳ ವೆಚ್ಚ
108 Powerloom Industries | ವಿದ್ಯುತ್ ಚಾಲಿತ ಮಗ್ಗ ಕೈಗಾರಿಕೆಗಳು
6 4851-00-108-0-01
ವಿದ್ಯುತ್ ಚಾಲಿತ ಮಗ್ಗ ಸಹಕಾರ ಸಂಘಗಳಿಗೆ ಷೇರು ಬಂಡವಾಳ ನೆರವು
Share Capital Assistance to Power Loom Cooperative Societies
211 Investment | ಬಂಡವಾಳ ಹೂಡಿಕೆ 5.00
Total 01 5.00
TOTAL HANDLOOMS AND TEXTILES | ಒಟ್ಟು ಕೈಮಗ್ಗಗಳು ಮತ್ತು ಜವಳಿ 26924.00​


Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.