CAG Revenue Sector Report 2015 Kannada

Last modified at 20/05/2016 11:34 by Vanijyasachivalaya

​​​​

​​​​​​​Report of the Comptroller and Auditor General of India on Revenue Sector for the year 2014-15 | ​ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ರಾಜಸ್ವ ವಿಭಾಗ ಮೇಲಿನ ವರದಿ ಮಾರ್ಚ್ 2015ಕ್ಕೆ ಅಂತ್ಯಗೊಂಡ ವರ್ಷಕ್ಕೆ

​       ​ ​OVERVIEW - Mines and Geology | ​​​​ಸಾಮಾನ್ಯ ಅವಲೋಕನ - ಗಣಿ ಮತ್ತು ಭೂವಿಜ್ಞಾನ

is​ation of the Department of Mines and Geology revealed th
at:
"ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯ ಗಣಕೀಕರಣ" ಈ ವಿಷಯದ ಮೇಲಿನ ಒಂದು ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯು ಈ ಕೆಳಗಿನ ಅಂಶಗಳನ್ನು ತೋರಿಸಿಕೊಟ್ಟಿತು.

​Paragraph 6.4.2.1​ILMS does not have provision to generate receipts for payments received resulting in continuation of manual processes and duplication of work.

ಸ್ವೀಕರಿಸಲಾದ ಪಾವತಿಗಳಿಗೆ ರಸೀದಿಗಳನ್ನು ಹೊರತೆಗೆಯಲು ಐ.ಎಲ್.ಎಂ.ಎಸ್. ತಂತ್ರಾಂಶ ಅನ್ವಯವು ಅನುವುಗಳನ್ನು ಹೊಂದಿರಲಿಲ್ಲ.  ಇದು ಕೈಯಿಂದ ಮಾಡುವ ಸಂಸ್ಕರಣೆಗಳನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಹಾಗೂ ಕೆಲಸಕಾರ್ಯಗಳು ಅನಗತ್ಯವಾಗಿ ಪುನರಾವರ್ತನೆಗೊಳ್ಳುವಲ್ಲಿ ಪರಿಣಮಿಸಿತು.
​Paragraph 6.4.2.2​DMG had failed to re-establish the m-pass service which was disrupted due to technical incompatibility since February 2015 thereby depriving the generation of sms based trip sheets for the leaseholders, particularly those of minor minerals which are located in remote places.

ಫೆಬ್ರವರಿ 2015ರಿಂದಲೂ ತಾಂತ್ರಿಕ ಻ಸಾಮಜಸತೆ/ಅಸಾಂಗತ್ಯಗಳ ಕಾರಣ ಭಂಗಗೊಂಡಿದ್ದಂತಹ ಎಂ-ಪಾಸು ಸೇವೆಯನ್ನು ಪುನರ್-ಸ್ಥಾಪಿಸುವಲ್ಲಿ ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರವರು ವಿಫಲರಾಗಿದ್ದರು.  ಇದರಿಂದಾಗಿ ಗುತ್ತಿಗೆದಾರರಿಗೆ ಅದರಲ್ಲೂ ವಿಶೇಷವಾಗಿ ದೂರಪ್ರದೇಶಗಳಲ್ಲಿರುವ ಅಪ್ರಧಾನ ಖನಿಜಗಳಿಗೆ ಸಂಬಂಧಿಸಿದಂತೆ ಎಸ್.ಎಂ.ಎಸ್. ಆಧಾರಿತ ಟ್ರಿಪ್ಪು ಹಾಳೆಗಳನ್ನು/ಶೀಟುಗಳನ್ನು ಹೊರತೆಗೆಯುವುದರಿಂದ ಇಲಾಖೆಯು ವಂಚಿತಗೊಂಡಿತು.
​Paragraph 6.4.3.2​Modification of an existing mining plan results in creation of new minining plan without deactivitating the earlier plan and consequently monitoring the production and despatch of mineral based on the aggregate of both the plans.

​ಪ್ರಸ್ತುತ ಇರುವಂತಹ ಗಣಿಗಾರಿಕೆಯ ಪೂರ್ವಭಾವಿ ಯೋಜನೆಯ ಬದಲಾವಣೆಯು ಈ ಹಿಂದಿನ ಪೂರ್ವಭಾವಿ ಯೋಜನೆಯನ್ನು ನಿಷ್ಕ್ರಿಯಗೊಳಿಸದೆಯೇ ಹೊಸ ಗಣಿಗಾರಿಕೆ ಪೂರ್ವಭಾವಿ ಯೋಜನೆಯ ಸೃಷ್ಠಿಯಲ್ಲಿ ಪರಿಣಮಿಸುತ್ತದೆ ಹಾಗೂ ತತ್ಪರಿಣಾಮವಾಗಿ ಎರಡೂ ಪೂರ್ವಭಾವಿ ಯೋಜನೆಗಳ ಒಟ್ಟಾರೆಯ ಆಧಾರದ ಮೇಲೆ ಖನಿಜದ ಉತ್ಪತ್ತಿ ಹಾಗೂ ರವಾನೆಯನ್ನು ಮೇಲ್ವಿಚಾರಣೆ ಮಾಡುವಂತಾಗುತ್ತದೆ.
Paragraph 6.4.3.5​Transport of mineral through rail by issue of RAKE permits in ILMS in not integrated with Railway data for complete monitoring of mineral movement.
ಖನಿಜ ಸಾಗಣೆಯ ಒಂದು ಸಂಪೂರ್ಣ ಮೇಲ್ವಿಚಾರನೆಗಾಗಿ, ಐ.ಎಲ್.ಎಂ.ಎಸ್.ನಲ್ಲಿ ರೇಕ್ (RAKE) ಪರ್ಮಿಟ್ಟುಗಳನ್ನು ನೀಡುವ ಮೂಲಕ ಮಾಡಲಾಗುವ ಖನಿಜ ರವಾನೆಯು ರೈಲ್ವೆ ಮಾಹಿತಿಯ ಜೊತೆ ಅನುಕಲಿತಗೊಂಡಿಲ್ಲ.
​Paragraph 6.4.4.1 &
Paragraph 6.4.4.2
​Objective of real time monitoring of mineral carrying vehicles not achieved due to incomplete implementation of RFID surveliance systems at all leases and DMG not obtaining RFID data and absence of computerisation at all the checkposts.
ಎಲ್ಲಾ ಗುತ್ತಿಗೆಗಳಲ್ಲಿ ಆರ್.ಎಫ್.ಐ.ಡಿ. ನಿಗಾವಣೆ ವ್ಯವಸ್ಥೆಗಳು ಸಂಪೂರ್ಣವಾಗಿ ಕಾರ್ಯಗತಗೊಂಡಿಲ್ಲವಾದ್ದರಿಂದ ಮತ್ತು ಗಣಿಗಳು ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರವರು ಆರ್.ಎಫ್.ಐ.ಡಿ. ಮಾಹಿತಿಯನ್ನು ಪಡೆದುಕೊಂಡಿರಲಿಲ್ಲವಾದ್ದರಿಂದ ಹಾಗೂ ಎಲ್ಲಾ ತನಿಖಾ ಠಾಣೆಗಳಲ್ಲಿಯೂ ಗಣಕೀಕರಣದ ಅನುಪಸ್ಥಿತಿಯ ಕಾರಣ ಖನಿಜಗಳನ್ನು ಸಾಗಣೆ ಮಾಡುವ ವಾಹನಗಳ ಒಂದು ವಾಸ್ತವಿಕ ಸಮಯದ ಮೇಲ್ವಿಚಾರಣೆಯ ಗುರಿಯನ್ನು ಸಾಧಿಸಿರಲಿಲ್ಲ.
​​COMPLIANCE AUDIT​​ ​| ಅನುಪಾಲನಾ ಲೆಕ್ಕಪರಿಶೋಧನೆ
​Paragraph 6.7​​Non/incorrect adoption of sale prices published by Indian Bureau of Mines for levy of royalty resulted in short levy of royalty of Rs. 1.14 crore in respect of minerals like limestone, manganese and magnesite.

ಗಣಿಗಳ ಭಾರತೀಯ ಸಂಸ್ಥೆಯು ಪ್ರಕಟಿಸಿರುವ ಮಾರಾಟ ದರಗಳನ್ನು ಅಳವಡಿಸಿಕೊಂಡಿದ್ದುದು/ತಪ್ಪಾಗಿ ಅಳವಡಿಸಿಕೊಂಡಿದ್ದುದು ಸುಣ್ಣ ಕಲ್ಲು, ಮ್ಯಾಂಗನೀಸು ಹಾಗೂ ಮ್ಯಾಗ್ನಟೈಟ್ ಗಳಂತಹ ಖನಿಜಗಳಿಗೆ ಸಂಬಂಧಿಸಿದಂತೆ ರೂ. 1.14 ಕೋಟಿ ಮೊತ್ತದಷ್ಟು ರಾಜಧನವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸುವಲ್ಲಿ ಪರಿಣಮಿಸಿತು.



Content Owned and Maintained by : Commerce and Industries Secretariat

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2016, All Rights Reserved.