ಕೃಷಿ ಸಚಿವಾಲಯ ಇಲಾಖೆ

ಕರ್ನಾಟಕ ಸರ್ಕಾರ

GOK > Agriculture Secretariat > Agriculture Planning Matters
​​​​​​​
SL.N O           NUMBER

          DATE​​ DOCUMENTYPE  ​​                            SUBJECT​
​​​​​              2015
​1​           

ಕೃಇ 162 ಕೃಯೋಕಾ 2014

AGD 162 AML 2014

23-01-2015​​​Government OrderAdministrative approval for Construction of Raitha Samparka Kendras from Karnataka State Department of Agriculture under NABARD assisted RIDF-XX-reg.
​213-02-2015 Government Orderಶ್ರೀ.ಆದಿಚುಂಚನಗಿರಿ ಮಠದ ವತಿಯಿಂದ ಹಮ್ಮಿಕೊಂಡಿರುವ ಕೃಷಿ ಮತ್ತು ತೋಟಗಾರಿಕೆ ವಸ್ತು ಪದರ್ಶನಕ್ಕೆ ಅನುದಾನ ಮಂಜೂರು ಕುರಿತು.​​​​
​3
​4
​5
​6
​7
​8
​9
​10
​11
​12
​13
​14
​         2014
​1

ಕೃಇ  30 ಕೃಉಇ 2014

AGD 30 AMS 2014​

27-03-2014 Government Order2014ರ ಮುಂಗಾರು ಹಂಗಾಮಿನಲ್ಲಿ ಸೋಯಾಆವರೆ ಬಿತ್ತನೆ ಬೀಜಗಳ ಪೂರೈಕೆಗಾಗಿ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಮುಂಗಡ ಅನುದಾನ ಬಿಡುಗಡೆ ಮಾಡುವ ಬಗ್ಗೆ.​​
​2

ಕೃಇ 34 ಕೃರಾಗೊ 2013

AGD 34 AFT 2013​

29-03-2014Government Order2013-14 ನೇ ಸಾಲಿನಲ್ಲಿ ಇತರೆ ಕೃಷಿ ಯೋಜನೆಗಳು ಯೋಜನೆಯಡಿ “ಹಾವು ಕಡಿತಕ್ಕೆ ಪರಿಹಾರ” ಕಾರ್ಯಕ್ರಮಕ್ಕೆ ರೂ. 200.00 ಲಕ್ಷಗಳನ್ನು ಪುನರ್ ವಿನಿಯೋಗ ಮಾಡುವ ಗ್ಗೆ
3
​​ಕೃಇ 66 ಕೃಯೋಕಾ 2014

AGD 66 AML 2014

 21-04-2014Governme​nt Order Administrative approval for RIDF-XIX (NABARD Assisted) Construction of Raitha
Samparka Kendras, by Department of Agriculture Karnataka State.​
​​​​​​​ 
4

ಕೃಇ 45 ಕೃಯೋಕಾ 2014

AGD 45 A​ML 2014

 09-05-2014Government Order​ ಕೃಷಿ ಮತ್ತು ಜಲಾನಯನ ಅಭಿವೃದ್ದಿ ಇಲಾಖೆಯ 2013-14ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ಯೋಜನಾ ಕಾರ್ಯಕ್ರಮಗಳನ್ನು 2014-15ನೇ ಸಾಲಿನಲ್ಲಿ ಮುಂದುವರೆಸುವ ಕುರಿತ ಆದೇಶ.​ ​​
5
ಕೃಇ 48 ಕೃಯೋಕಾ 2014

AGD 48 AML 2014

09-05-2014Government Orderಕೃಷಿ ಇಲಾಖೆಯ 2014-15ನೇ ಸಾಲಿನಲ್ಲಿ ಚಾಲ್ತಿ ಯೋಜನೆಗಳಡಿ ಮೊದಲನೇ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವ ಬಗ್ಗೆ.​​​​
6

ಕೃಇ 55 ಕೃಯೋಕಾ 2014

AGD 22 AML 2014

09-05-2014Government Order​​ಜಲಾನಯನ ಅಭಿವೃದ್ದಿ ಇಲಾಖೆಯ 2014-15ನೇ ಸಾಲಿನಲ್ಲಿ ಚಾಲ್ತಿ ಯೋಜನೆಗಳಡಿ ಮೊದಲನೇ ತ್ರೈಮಾಸಿಕ ​ಅನುದಾನ ಬಿಡುಗಡೆ ಮಾಡುವ ಬಗ್ಗೆ.​​
7
ಕೃಇ 17 ಕೃಇಕ 2014

AGD 17 ACT 2014

20-05-2014Government Order​​​ಸಹಾಯಕಕೃಷಿ ನಿರ್ದೇಶಕರು, ಶಿಕಾರಿಪುರ, ಅವರ ಕಚೇರಿ ಕಟ್ಟಡವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಹಿಸಿಕೊಡಲು ಅನುಮತಿ ನೀಡುವ ಬಗ್ಗೆ.​​
8
ಕೃಇ 64 ಕೃಯೋಕಾ 2013

AGD 64 AML 2013

20-05-2014Government Order​​ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮ (IWMP) ಯೋಜನೆಯಡಿ 2009-10, 2010-11 ಮತ್ತು 2011-12ನೇ ಸಾಲಿನಲ್ಲಿ ಮಂಜೂರಾಗಿರುವ ಯೋಜನೆಗಳಿಗೆ ರಾಜ್ಯದ ಪಾಲಿನ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ.
9

ಕೃಇ 06 ಕೃರಾಗೊ 2014

AGD 06 AFT 2014​​

04-06-2014Government Orderರಾಷ್ಟ್ರೀಯ ಕೃಷಿ ವಿಮಾ ಯೋಜನೆ -2013 ಅನುಷ್ಠನಕ್ಕಾಗಿ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿದ ಬಾಬ್ತಿಗೆ ​ಘಟನೋತ್ತರ ಮಂಜೂರಾತಿ ನೀಡುವ ಬಗ್ಗೆ
10
​​ಕೃಇ 61 ಕೃಸ್ವೀರ 2014

AGD 17 ARI 2014

30-06-2014Government Order“Inter Ministerial Approval Committee constituted under the mega Food Park Scheme for infrastructure development reg” ಗೆ ಸಂಬಂಧಿಸಿದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕೃಷಿ ಇಲಾಖೆ, ಇವರು ದಿ:30-06-2014 ರಂದು ನವದೆಹಲಿಯಲ್ಲಿ ನಡೆಯುವ ಸಭೆಯಲ್ಲಿ ಅನುಮತಿ ನೀಡುವ ಬಗ್ಗೆ.​​
11
ಕೃಇ 47 ಕೃಇಕ 2014

AGD 47 ACT 2014

07-07-2014Government Order​​Permission to utilize grants released under “Extension and Farmers Training Scheme (Plan Scheme)” for GOK-CGIAR "Initiative for improving the Rural livelihoods in Karnataka" to wards consultancy charges for ICRISAT -reg.
12

ಕೃಇ 61 ಕೃಯೋಕಾ 2014

AGD 61 AML 2014​

14-07-2014Government Orderಕರ್ನಾಟಕ​ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ (ಕೆ.ಎ.ಐ.ಸಿ) ರವರ ಒಡತನದಲ್ಲಿರುವ ಭೂಮಿ ಉಪಯೋಗದ ಬಗ್ಗೆ.​​
13
ಕೃಇ 11 ಕೃಇಕ 2014

AGD 11 ACT 2014

16-07-2014Government Orderಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ (ಕೆ.ಎ.ಐ.ಸಿ) ರವರ ಒಡತನದಲ್ಲಿರುವ ಭೂಮಿ ಉಪಯೋಗದ ಬಗ್ಗೆ.​​
14
ಕೃಇ 11 ಕೃಇಕ 2014

AGD 11 ACT 2014

16-07-2014Go​vernment Order
ಕರ್ನಾಟಕ ಆಗ್ರೋ ಇಂಡಸ್ಟ್ರೀಸ್ ಕಾರ್ಪೋರೇಷನ್ (ಕೆ.ಎ.ಐ.ಸಿ) ರವರ ಒಡತನದಲ್ಲಿರುವ 5 ಎಕರೆ 11 ಗುಂಟೆ ಭೂಮಿ ಮತ್ತು ಈ ಭೂಮಿಯಲ್ಲಿ ನಿರ್ಮಾಣಗೊಂಡಿರುವ 30,500 ಚದರ ಅಡಿ ವಿಸ್ತೀರಣದ ಕಟ್ಟಡಗಳನ್ನು ತೋಟಗಾರಿಕೆ ಇಲಾಖೆಗೆ ವರ್ಗಾಯಿಸಲು ಻ನುಮತಿ ನೀಡುವ ಬಗ್ಗೆ.
15

ಕೃಇ 108 ಕೃಯೋಕಾ2013

AGD 108 AML 2013

17-07-2014Government Orderರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೇ ಇಲಾಖೆಯ ತಾಂತ್ರಿಕ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯ ನಿರ್ವಹಿಸುವ ಬಗ್ಗೆ.​​​
16AGD 42 ASC 201418-07-2014Government OrderImplementation of National Mission on Micro Irrigation (NMMI)-Application of guidelines “National Mission for Sustainable Agriculture” and Co-operation of additional state share-reg. ​
17

ಕೃಇ 54 ಕೃಯೋಕಾ 2014

AGD 54 AML 2014​

21-07-2014Government Orderಕೃಷಿ ಇಲಾಖೆಯ ಹಂಗಾಮು ಆಧಾರಿತ ಯೋಜನೆಗಳಿಗೆ ಪೂರ್ಣ ಪ್ರಮಾಣದ ಅನುದಾನವನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ.​
18
ಕೃಇ 54 ಕೃಯೋಕಾ 2014

AGD 54 AML 2014

21-07-2014Government Orderಕೃಷಿ ಇಲಾಖೆಯ ಹಂಗಾಮಿ ಆಧಾರಿತ ಯೋಜನೆಗಳಿಗೆ ಪೂರ್ಣ ಪ್ರಮಾಣದ ಅನುದಾನವನ್ನು ಎರಡು ಕಂತುಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ.​
19

ಕೃಇ 11 ಕೃಇಕ 2013

AGD 11 ACT 2013​

28-07-2014Government OrderRelease of funds under Centrally Sponsored Scheme ”National e-Governance Plan-Agriculture (NeGP-A)” during 2014-15-reg​
20

ಕೃಇ 45 ಕೃಮಸ 2014

AGD 45 ASC 2014​

30-07-2014 Government Orderಶೇಕಡ 3ರ ಬಡ್ಡಿ ದರದಲ್ಲಿ ರೈತರಿಗೆ ರೂ.1.00 ಲಕ್ಷ ಬೆಳೆ ಸಾಲವನ್ನು ಮಂಜೂರು ಮಾಡುವ ಬಗ್ಗೆ.​
21

ಕೃಇ 124 ಕೃಯೋಕಾ2014

AGD 124 AML 2014

​​
05-08-2014Government Order​​​Release of balance amount of 2nd installment of 2013-14 for projects sanctioned during the year 2009-10,2010-11, 2011-12 and 2012-13 under the Centrally Sponsored Scheme ‘Integrated Watershed Management Programme’ (IWMP) for implementation in Karnataka-reg.
22
ಕೃಇ 55 ಕೃಯೋಕಾ 2014

AGD 55 AML 2014

11-08-2014Government Order2013-14ನೇ ಸಾಲಿನ RIDF-19 ರಡಿಯಲ್ಲಿ ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಟರ್ ಡೆವೆಲಪ್ ಮೆಂಟ್ ಲಿಮಿಟೆಡ್ (KRIDL) ಗೆ ವಹಿಸಲು ಅನುಮತಿ ಹಾಗೂ ಅನುದಾನ ಬಿಡುಗಡೆ ಆದೇಶ ನೀಡುವ ಬಗ್ಗೆ. ​​​
23
ಕೃಇ 48 ಕೃಯೋಕಾ 2014

AGD 48 AML 2014

11-08-2014Government Orderಕೃಷಿ ಇಲಾಖೆಯ 2014-15ನೇ ಸಾಲಿನಲ್ಲಿ ಚಾಲ್ತಿ ಯೋಜನೆಗಳಡಿ ಎರಡನೇ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವ ಬಗ್ಗೆ.
24
ಕೃಇ 66 ಕೃಯೋಕಾ 2013

AGD 66 AML 2013

16-08-2014Government Order2013-14ನೇ ಸಾಲಿನ RIDF-19 ರಡಿಯಲ್ಲಿ ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕರ್ನಾಟಕ ರೂರಲ್ ಇನ್ ಫ್ರಾಸ್ಟ್ರಕ್ಟರ್ ಡೆವೆಲಪ್ ಮೆಂಟ್ ಲಿಮಿಟೆಡ್ (KRIDL) ಗೆ ವಹಿಸಲು ಅನುಮತಿ ಹಾಗೂ ಅನುದಾನ ಬಿಡುಗಡೆ ಆದೇಶ ನೀಡುವ ಬಗ್ಗೆ. ​
25

ಕೃಇ 127 ಕೃಯೋಕಾ2014

AGD 127 AML 2014​​

18-08-2014Government Order2014-15ನೇ ಸಾಲಿನ ಯೋಜನೆಯ ಅಭಿವೃದ್ಧಿ ಮತ್ತು ಸಂಶೋಧನೆ ಕಾರ್ಯಕ್ರಮದ ಪ್ರಸ್ತಾವನೆಗೆ ಮಂಜೂರಾತಿ ಬಗ್ಗೆ.​
26
​ 
ಕೃಇ 129 ಕೃಯೋಕಾ2014

AGD 129 AML 2014

19-08-2014Government Order2014-15ನೇ ಸಾಲಿನ ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಗೆ ಸಹಾಯಧನ ಮಂಜೂರು ಮಾಡುವ ಬಗ್ಗೆ.​
27

ಕೃಇ 46 ಕೃಇಕ 2014

AGD 46 ACT 2014​​

20-08-2014
Government Orderಕೃಷಿ ಇಲಾಖೆಯು 2012-13ನೇ ಸಾಲಿನಿಂದ ಅನುಷ್ಟಾನಗೊಳಿಸುತ್ತಿರುವ “Government of Karnataka-Consultative Group of International Agriculture Research (GOK-CGIAR) initiative for improving Rural Livelihoods through innovative Scaling-up of Science-led Participatory Research for development in Karnataka” ಯೋಜನೆಯ ಹೆಸರನ್ನು “ಭೂಚೇತನ ಪ್ಲಸ್” ಎಂದು ಬದಲಿಸುವ ಬಗ್ಗೆ. ​​​
28
​​ಕೃಇ 66 ಕೃಯೋಕಾ 2014

AGD 66 AML 2014

04-09-2014Government OrderBest Practices under IWMP from 3rd 4th and 5th September 2014 ಕಾರ್ಯಾಗಾರ ಕುರಿತು.
29

ಕೃಇ 124 ಕೃಯೋಕ​2014

AGD 124 AML 2014

09-09-2014AddendumRelease of balance amount of 2nd installment of 2013-14 for projects sanctioned during the year 2009-10,2010-11, 2011-12 and 2012-13 under the Centrally Sponsored Scheme ‘Integrated Watershed Management Programme’ (IWMP) for implementation in Karnataka-reg.
30
​​ಕೃಇ 85 ಕೃಇಕ 2014

AGD 85 ACT 2014

10-09-2014Government Orderಭಾಲ್ಕಿಯಲ್ಲಿ ಸೋಯಾಬೀನ್ ಸಂಸ್ಕರಣೆಗಾಗಿ ನೂತನವಾಗಿ ಸೋಯಾಬೀನ್ ಸಂಸ್ಕರಣಾ ಘಟಕ ಸ್ಥಾಪಿಸಲು ಭಾಲ್ಕಿ ಬೀಜೋತ್ಪಾದನಾ ಕೇಂದ್ರದ 2 ಎಕರೆ ಜಮೀನನ್ನು ನೀಡುವ ಬಗ್ಗೆ.
31

ಕೃಇ 124

ಕೃಯೋಕಾ 2014(ಭಾ-1)

AGD 124 AML 2014(P-1)

27-09-2014Government OrderRelease of first installment of Government of India funds in 2014-15 for the project sanctioned from 2009-10 to 2013-14 along with its corresponding State share amount for implementation of Centrally Sponsored Scheme ‘Integrated Watershed Management Programme’ (IWMP) in Karnataka-reg.
32
AGD 101 ACT 2014​​30-09-2014Government OrderAuthorisation to the Government Advocate, Bangalore to prefer Appeal before the high court of Karnataka, Bangalore against the order dated 05-06-2014 passed in the Regular Appeal No:171/2011 (old RA No.319/2008) by the senior civil Judge and JMFC, Malur-State Vs. Smt.Rathnamma & another.
33
​ಕೃಇ 08 ಕೃಯೋಕಾ
2014(ಭಾ-3)

AGD 08 AML 2014(P3)

01-10-2014Government Order​​2014-15ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
34
​ಕೃಇ 148 ಕೃಯೋಕಾ 2014
AGD 148 AML 2014​
05-11-2014Government Order2014-15ನೇ ಸಾಲಿನ ಕೃಷಿ ಇಲಾಖೆಯ ಚಾಲ್ತಿ ಯೋಜನೆ ಬೀಜಗಳ ಪೂರೈಕೆ ಮತ್ತು ಇತರೆ ಹೂಡುವಳಿ, ಯೋಜನೆಯಡಿಯಲ್ಲಿ ಬೀಜೋತ್ಪಾದನೆ ಕೈಗೊಳ್ಳುವ ರೈತರಿಗೆ ಪ್ರೋತ್ಸಾಹಧನ ಮಂಜೂರಾತಿ ನೀಡುವ ಬಗ್ಗೆ.
35
ಕೃಇ 48 ಕೃಯೋಕಾ 2014

AGD 48 AML 2014

07-11-2014Government Order2014-15ನೇ ಸಾಲಿನಲ್ಲಿ ಕೃಷಿ ಇಲಾಖೆಯ ರಾಜ್ಯವಲಯ ಚಾಲ್ತಿಯೋಜನೆಗಳಿಗೆ ಮೂರನೇ ತ್ರೈಮಾಸಿಕ ಅನುದಾನ ಬಿಡುಗಡೆ ಮಾಡುವ ಬಗ್ಗೆ.
36

ಕೃಇ 113 ಕೃಇಕ 2009

AGD 113 ACT 2009​​​

15-11-2014Government Orderತುಮಕೂರು ಜಿಲ್ಲೆಯ ಬೀಜೋತ್ಪಾದನಾ ಕೇಂದ್ರ, ಹಿರೇಹಳ್ಳಿಯ ಕೃಷಿ ಕ್ಷೇತ್ರವನ್ನು CHES-KVK ಹಿರೇಹಳ್ಳಿ ಇವರಿಗೆ ಹಸ್ತಾಂತರಿಸುವ ಬಗ್ಗೆ.​
37

ಕೃಇ 134 ಕೃಯೋಕಾ 2014

AGD 134 AML​​ 2014​​​

18-12-2014Government Orderಕೃಷಿ ಭಾಗ್ಯ ಯೋಜನೆಯ ಅನುದಾನವನ್ನು ಖಜಾನೆಯಿಂದ ಸೆಳೆದು ಬ್ಯಾಂಕ್ ಮುಖಾಂತರ ಆರ್.ಟಿ.ಜಿ.ಎಸ್.ನಲ್ಲಿ ರೈತರ ಖಾತೆಗೆ ವರ್ಗಾಯಿಸುವ ಬಗ್ಗೆ.
38​ಕೃಇ 08 ಕೃಯೋಕಾ
2014(ಭಾ3)
AGD 08 AML 2014(P3)
24-12-2014Corrigendum 2014-15ನೇ ಸಾಲಿನ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.
​​    2013​
1

ಕೃಇ 50 ಕೃಕೈಉ 2012

AGD 50 AAE 2012​

04-01-2013 Government Orderಸಾವಯವ ಪ್ರಮಾಣೀಕರಣಕ್ಕಾಗಿ ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯು ಒಂದು ಪ್ರತ್ಯೇಕ ವಿಭಾಗವನ್ನು ಸ್ಥಾಪಿಸುವುದರ ಬಗ್ಗೆ.
2
ಕೃತೋಇ32ಕೃಯೋಕಾ2010

AGD 323 AML 2010

18-01-2013 Government Orderಕರ್ನಾಟಕ ಅಂತರ್ ಗಂಗಾ ಸೂಕ್ಷ್ಮ ನೀರಾವರಿ ನಿಗಮದ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಯನ್ನು ಕಡಿಮೆಗೊಳಿಸುವ ಬಗ್ಗೆ.
3​
ಕೃಇ 125 ಕೃರಾಗೊ 2012 (ಭಾ-2)

AGD 125 AFT 2012(P-2)

15-02-2013 AddendumImplementation of National Mission of Food Processing (NMFP) Constitution of Committees for implementation of the Scheme in the state-reg.​​
4
​​ಕೃಇ 16 ಕೃಕೈಉ 2013

AGD 16 AAE 2013

28-02-2013 Government OrderConstitution of Sub-Committee for adoption of Provisions of Integrated Agribusiness Development Policy-2011 in Industrial Policy-2009-14
5

     ಕೃಇ 15 ಕೃಇಕ 2013

     AGD 15 ACT 2013

​18-03-2013 Government Order​​ಕೃಷಿ ಇಲಾಖೆಯ ವ್ಯಾಪ್ತಿಯಲ್ಲಿ ಕೆ-ಕಿಸಾನ್ (ಕರ್ನಾಟಕ – ಕೃಷಿ ಇನ್ ಫರ್ಮೇಶನ್ ಸರ್ವೀಸಸ್ ಅಂಡ್ ನೆಟ್ ವರ್ಕಿಂಗ್) ಅನ್ನು ಅನುಷ್ಠಾನಗೊಳಿಸುವ ಬಗ್ಗೆ.
6
ಕೃಇ 113 ಕೃಇಕ 2012

AGD 113 ACT 2012

18-03-2013 Government Orderರೈತ ಸಂಪರ್ಕ ಕೇಂದ್ರಗಳ ನಿರ್ವಹಣಾ ವೆಚ್ಚವನ್ನು ರೂ.25,000ದಿಂದ ರೂ.50,0000ಗೆ ಹೆಚ್ಚಿಸುವ ಬಗ್ಗ
7
ಕೃಇ 76 ಕೃಮಸ 2012

AGD 76 ASC 2012

16-08-2013 Government Order​​Enhancing of Crop loan limit from Rs.50,000to Rs.1,00,000 provided to the farmers through Commercial Banks and Regional Rural Banks (RRBs) at 3percentage interest subsidy reg.
8
ಕೃಇ 69 ಕೃಮಸ 2012

AGD 69 ASC 2012

16-08-2013 Government Orderಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಕೇಂದ್ರ ಸ್ಥಾಪಿಸಲು ಅನುಮತಿ ನೀಡುವ ಬಗ್ಗೆ.
​                                                               2012​
1ಕೃತೋಇ 26 ಕೃಉಇ 2010 AGD 26 AMS 201011-01-2012 Government Order​ಕರ್ನಾಟಕ ಅಮೃತಭೂಮಿ ಯೋಜನಾ ಅನುಷ್ಠಾನ ಘಟಕ ಸ್ಥಾಪನೆ ಬಗ್ಗೆ.
2​
ಕೃಇ 183 ಕೃರಾಗೊ 2011 AGD 183 AFT 2011
10-02-2012 Government OrderFormation Sector wise Task Forces for Global Investors Meet-2012.​
3
ಕೃಇ 08 ಕೃಇಕ 2011

AGD 08 ACT 2011

17-04-2012 Government Order
4
ಕೃಇ 167 ಕೃಇಕ 2012

AGD 167 ACT 2012

17-05-2012 Government Orderಹಾವಣಗಿ ಬೀಜೋತ್ಪಾದನಾ ಕೇಂದ್ರ ತಾಲ್ಲೂಕಿನ ಹಾನಗಲ್ ಕ್ಷೇತ್ರವನ್ನು ಕೃಷಿ ವಿಶ್ವವಿದ್ಯಾಲಯ, ಧಾರವಾಡಕ್ಕೆ ಹಸ್ತಾಂತರಿಸುವ ಬಗ್ಗೆ.​​
5ಕೃಇ 152 ಕೃರಾಗೊ 2012 AGD 152 AFT 201226-06-2012 Government Orderಕೃಷಿ ಇಲಾಖೆಯ 2012-13ನೇ ಸಾಲಿನ ಚಾಲ್ತಿ ಯೋಜನೆಗಳ ಹೆಚ್ಚುವರಿ ಹೊಸ ಘಟಕಗಳಿಗೆ ಮಂಜೂರಾತಿ (ವಿದ್ಯಾರ್ಥಿಗಳಿಗೆ ಗೌರವಧನ ಬಗ್ಗೆ).
6
ಕೃಇ 125 ಕೃರಾಗೊ 2012 AGD 125 AFT 201210-08-2012 Government OrderImplementation of Centrally Sponsored Scheme National Mission of Food Processing (NMFP) in the state-reg.​
7

ಕೃಇ 102 ಕೃಇಕ 2012

AGD 102 ACT 2012​

01-09-2012 Government Orderಭೂಚೇತನ ಯೋಜನೆಯ ಮೌಲ್ಯಮಾಪನವನ್ನು ಬಾಹ್ಯ ಸಂಸ್ಥೆಯಿಂದ ಮಾಡಿಸುವ ಬಗ್ಗೆ.
8
ಕೃಇ 125 ಕೃರಾಗೊ 2012 (ಭಾ-2)

AGD 125 AFT 2012(P-2)

01-10-2012 Government OrderImplementation of National Mission of Food Processing (NMFP) Constitution of Committees for implementation of the Scheme in the state-reg.​
9
ಕೃತೋಇ 113 ಕೃಇಕ 2009
AGD 113 ACT 2009
15-11-2012 Government Orderತುಮಕೂರು ಜಿಲ್ಲೆಯ ಬೀಜೋತ್ಪಾದನಾ ಕೇಂದ್ರ, ಹಿರೇಹಳ್ಳಿ ಕೃಷಿ ಕ್ಷೇತ್ರವನ್ನು CHES-KVK ಹಿರೇಹಳ್ಳಿ ಇವರಿಗೆ ಹಸ್ತಾಂತರಿಸುವ ಬಗ್ಗೆ.
10ಕೃಇ 175 ಕೃರಾಗೊ 2012 AGD 175 AFT 201228-11-2012 Government Orderಕರ್ನಾಟಕ ರಾಜ್ಯ ಬೀಜ ನಿಗಮವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು, ಇವರಿಂದ ರೂ.30.00 ಕೋಟಿ ಕ್ಯಾಷ್ ಕ್ರೆಡಿಟ್ ಸೌಲಭ್ಯ ಪಡೆಯಲು ಸರ್ಕಾರದ ರಿನ್ಯೂವಬಲ್ ಗ್ಯಾರಂಟಿ ನೀಡುವ ಬಗ್ಗೆ.​​​

​​

ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ :ಕೃಷಿ ಸಚಿವಾಲಯ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top