ಸಂಸ್ಥೆಯ ದೂರದೃಷ್ಟಿ :


ಎಂಪ್ರಿಯು, ಮಾನವ ಮತ್ತು ನಿಸರ್ಗದ ನಡುವೆ ಸಾಮರಸ್ಯದ ಪರಿಸರ ​​​ನಿರ್ಮಿಸುವಲ್ಲಿ ಸಮಾಜವನ್ನು ಪ್ರೇರೇಪಿಸಿ ಸಬಲಗೊಳಿಸುವ ಬೌದ್ಧಿಕ ಕೇಂದ್ರವಾಗುವ ದೂರದೃಷ್ಟಿ ಹೊಂದಿದೆ.​

ಸಂಸ್ಥೆಯ ಗುರಿಗಳು :


  1. ಪ್ರಸಕ್ತ ನೀತಿ ಮತ್ತು ಪರಿಸರ ವಿಷಯಗಳ ಮೇಲೆ ಸಂಶೋಧನೆ ಮುಂದುವರೆಸುವುದು;
  2. ಪರಿಸರ ನಿರ್ವಹಣೆ ಕುರಿತು ವಿಶ್ವದರ್ಜೆಯ ತರಬೇತಿಗಳು ಹಾಗೂ ಸಲಹಾ ಸೇವೆಯನ್ನು ನೀಡುವುದು.
  3. ನೈಸರ್ಗಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ನಿರ್ವಹಿಸಲು ನಾಗರಿಕ ಸಮಾಜಕ್ಕೆ, ಸರ್ಕಾರ ಮತ್ತು ಕೈಗಾರಿಕೆಗಳಿಗೆ ಪ್ರೇರಣೆ ನೀಡಿ ಸಮರ್ಥಗೊಳಿಸುವುದು.​