Images/newk.gif
​​​​​​​​​​​​​​​​​​​​​​

ಶ್ರೀ ಎಚ್.ಡಿ. ಕುಮಾರಸ್ವಾಮಿ

ಮಾನ್ಯ ಮುಖ್ಯಮಂತ್ರಿಗಳು

ನಿಗಮದ ಸ್ಥಾಪನೆ:​ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವನ್ನು 1956ರ ಕಂಪನಿ ಕಾಯ್ದೆ ಅನ್ವಯ 1977ರಲ್ಲಿ ಸ್ಥಾಪನೆ ಮಾಡಲಾಗಿದೆ ​.ಹಿಂದುಳಿದ ವರ್ಗಗಳ ಸರ್ವಾ೦ಗೀಣ ಅಭಿವೃದ್ದಿಗಾಗಿ ಶ್ರಮಿಸಿದ ಧೀಮಂತ ನಾಯಕ ಆಗಿನ ಮುಖ್ಯಮಂತ್ರಿಗಳಾದ ದಿವಗಂತ ಡಿ . ದೇವರಾಜ ಅರಸು ರವರ ಸ್ಮರಣೆ ಗಾಗಿ ಕರ್ನಾಟಕ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಹೆಸರನ್ನು "ಡಿ .ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ" ವೆಂದು ಸರ್ಕಾರದ ಆದೇಶದ ಸಂಖ್ಯೆ : ಸಕಇ 349 ಬಿ .ಎಂ .ಎಸ್ 2005, ದಿನಾಂಕ :28/10/2005 ರಲ್ಲಿ ಮರುನಾಮಕರಣ ಮಾಡಿದೆ ​.

ನಿಗಮದ ಧ್ಯೇಯೋದ್ದೇಶ : ಹಿಂದುಳಿದ ವರ್ಗಗಳ ಜನರು ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸುವುದು ಹಾಗೂ ಸ್ವಯಂ ಉದ್ಯೋಗಕ್ಕೆ ವೃತ್ತಿ ಕುಶಲತೆ ಅಭಿವೃದ್ಧಿಗಾಗಿ ಕೌಶಲ್ಯತೆ ಹೆಚ್ಚಿಸುವ ತರಬೇತಿ ನೀಡುವುದು ನಿಗಮದ  ಉದ್ದೇಶವಾಗಿರುವುತ್ತದೆ .

ಮಾನ್ಯ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು ​

***** ​ ​ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಅಂತರ್ಜಾಲ ತಾಣಕ್ಕೆ ಸ್ವಾಗತ*****
​​​​ಇತ್ತೀಚಿನ ಮಾಹಿತಿಗಳು​?/ What is New​ ಎಲ್ಎ/​ಎಲ್ ಸಿ ಮಾಹಿತಿಗಾಗಿ ಕ್ಲಿಕ್ ಮಾಡಿ Images/newk.gifಎಂಪಿಕ್ 2018-2019 (November)​ updated​​ ​


ಮಾನ್ಯ ವಿಧಾನ ಸಭಾ ಸದಸ್ಯ ರಾದ ಶ್ರೀ ನರ ಸಿಂಹ ನಾಯಕ್ ( ರಾಜುಗೌಡ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:5 ಕ್ಕೆ ನಿಗಮದ ಉತ್ತರ.(ಕ್ಲಿಕ್ ಮಾಡಿ. ).. ​​​​​​​​​​​​​​​

ವಿಧಾನ ಸಭಾ ಸದಸ್ಯರಾದ ಮಾನ್ಯ ಶ್ರೀ ಬಾಲಚಂದ್ರ ಲಕ್ಷ್ಮಣ್‍ರಾವ್ ಜಾರಕಿಹೊಳಿ(ಅರಭಾವಿ) ಇವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ-1031ಕ್ಕೆ ನಿಗಮದ ಉತ್ತರ.ರ.(ಕ್ಲಿಕ್ ಮಾಡಿ. ).. ​​​​​​​​​​​​​​​

​ ​

ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ವಿಜಯ್‍ಸಿಂಗ್(ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದವರು) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:88ಕ್ಕೆ ನಿಗಮದ ಉತ್ತರ.(ಕ್ಲಿಕ್ ಮಾಡಿ. ).. ​​​​​​​​​​​​​​​​​​​

ಮಾನ್ಯ ವಿಧಾನ ಸಭಾ ಸದಸ್ಯರಾದ ಶ್ರೀ ಕೆ.ಶಿವನಗೌಡ ನಾಯಕ್ (ದೇವದುರ್ಗ) ರವರ ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ:1057ಕ್ಕೆ ನಿಗಮದ ಉತ್ತರ.​(ಕ್ಲಿಕ್ ಮಾಡಿ. ).. ​​​​​​​​​​​​​​​​​​​

​​ ​​​​ ​                 DAILY ​DAIRY MONITORING SYSTEM​ ಕ್ಲಿಕ್ ​ಮಾಡಿ​ .

Images/newk.gif ದಿನಾಂಕ 13/12/2018​ರಂದು ಬೆಂಗಳೂರು ದಕ್ಷಿಣ ​ಜಿಲ್ಲೆಯಲ್ಲಿ 1,56,611ರೂ ಗಳ ಮರುಪಾವತಿ ಸಂಗ್ರಹಿಸಿ ಪ್ರಥಮ ಸ್ಥಾನದಲ್ಲಿರುವುದರಿಂದ ಜಿಲ್ಲಾ ವ್ಯವಸ್ಥಾಪಕರು / ಸಿಬ್ಬಂದಿಗೆ ಅಭಿನಂದನೆಗಳು.



​​

​ 

ಇತರೆ ಕೊಂಡಿಗಳು

ಸಕಾಲ - LPO​​​​
ಮೊಬೈಲ್ ಒನ್ ​​​​​​​​​
​​​
 ​​​​​​​​
                               
​​​​​ ​
​​

ಉಪಯುಕ್ತ ಕೊಂಡಿಗಳು(Related Links)​


​​​​​
​ ​
NBCFDC Website​​​​
​​​​​

Backward Classes Welfare Department​​​​​ ​ ​​​​​

​ ​

/font>


​ ​

​​



allstfimgimg img ​


​ 

​​​

Hosted Date:

10/12/2014


 ವಿಳಾಸ:
ನಂ.16-ಡಿ.ದೇವರಾಜ ಅರಸು ಭವನ,

4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ,ವಸಂತ ನಗರ,ಬೆಂಗಳೂರು-52​  

Phone: 080-22374832,22374834
Fax:080-​​​22374833

-ಮೇಲ್:md.dbcdc@gmail.com​

Website:www.karnata

ka.gov.in/dbcdc​​

www.hitwebcounter.com
ವೀಕ್ಷಕರ ಸಂಖ್ಯೆ  ​​​​​

​​